wayground logo

Free Printable Worksheets

Font size

S
M
L
XL
Worksheets

ಶಿಕ್ಷಕರ ದಿನಾಚರಣೆಯ ಅಂಗವಾಗಿ ರಸಪ್ರಶ್ನೆ ಸ್ಪರ್ಧೆ

Total questions: 20

Worksheet time: 10mins

Name
Class
Date
1.

" ನೀವು ಒಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು. ನೀವು ನನ್ನನ್ನು ಬಿಟ್ಟು ಹೋಗುತ್ತಿರುವಿರಿ. ನನಗೆ ಇದು ದುಃಖ ನೀಡಿದೆ. ನೀವು ಹೆಚ್ಚು ಕಾಲ ಬಾಳ ಬೇಕೆಂಬುದೇ ನನ್ನ ಆಸೆ. ನಾನು ಹೆಚ್ಚು ಕಾಲ ಬಾಳುವುದಿಲ್ಲ " - ಎಂದು ರಾಧಾಕೃಷ್ಣನ್ ರವರಿಗೆ ಹೇಳಿದವರು

a)

ಜವಾಹರಲಾಲ ನೆಹರು

b)

ಸ್ಟಾಲಿನ್

c)

ಹಿಟ್ಲರ್

d)

ಮಹಾತ್ಮ ಗಾಂಧೀಜಿ

2.

" ಅಶೋಕನ ಕಳಿಂಗ ಯುದ್ಧದ ನಂತರ ಶ್ರೇಷ್ಠ ಮನುಷ್ಯನಾದಂತೆ ನೀವು ಆಗುವಿರಿ" - ಎಂದು ಸ್ಟಾಲಿನ್ ರವರಿಗೆ ಹೇಳಿದವರು

a)

ಜವಾಹರಲಾಲ ನೆಹರು

b)

ರಾಧಾಕೃಷ್ಣನ್

c)

ಹಿಟ್ಲರ್

d)

ಮಹಾತ್ಮ ಗಾಂಧೀಜಿ

3.

ರಾಧಾಕೃಷ್ಣನ್ ರವರು ಹುಟ್ಟಿದ ಕಾಲ

a)

1888 ಸೆಪ್ಟಂಬರ್ 7

b)

1888 ಸೆಪ್ಟಂಬರ್ 5

c)

1888 ಸೆಪ್ಟಂಬರ್ 6

d)

1888 ಸೆಪ್ಟಂಬರ್ 10

4.

ರಾಧಾಕೃಷ್ಣನ್ ರವರು ಹುಟ್ಟಿದ ಸ್ಥಳ

a)

ತಿರುತ್ತಣಿ

b)

ಆಂಧ್ರಪ್ರದೇಶ

c)

ತಮಿಳುನಾಡು

d)

ರಾಮೇಶ್ವರ

5.

ರಾಧಾಕಷ್ಣನ್ ರವರ ಹೆಂಡತಿ ಹೆಸರು

a)

ಸೀತಮ್ಮ

b)

ಶಿವಮ್ಮ

c)

ಶಿವಕಾಮು

d)

ಕಮವ್ವ

6.

ರಾಧಾಕಷ್ಣನ್ ರವರ ತಂದೆ - ತಾಯಿ ಹೆಸರು

a)

ವೀರಸ್ವಾಮಿ - ಸೀತಮ್ಮ

b)

ವೀರಸ್ವಾಮಿ ಶಿವಮ್ಮ

c)

ವೀರಸ್ವಾಮಿ - ಶಿವಕಾಮು

d)

ವೀರಸ್ವಾಮಿ ಕಮವ್ವ

7.

ವೀರಸ್ವಾಮಿರವರಿಗೆ ರಾಧಾಕೃಷ್ಣನ್ ರವರು ಯಾವ ಭಾಷೆ ಕಲಿಯುವ ಅಪೇಕ್ಷೆ ಇತ್ತು

a)

ಆಂಗ್ಲ

b)

ಕನ್ನಡ

c)

ಸಂಸ್ಕೃತ

d)

ಉರ್ದು

8.

ರಾಧಾಕಷ್ಣನ್ ರವರ ಎಂ. ಎ.ದಲ್ಲಿ ಪಡೆದ ಭಾಷೆ

a)

ಕನ್ನಡ

b)

ಇಂಗ್ಲಿಷ್

c)

ತತ್ವಶಾಸ್ತ್ರ

d)

ಶಿಕ್ಷಣ ಶಾಸ್ತ್ರ

9.

ರಾಧಾಕೃಷ್ಣನ ರವರು ಶಿಕ್ಷಣ ಇಲಾಖೆಯ ಉಪಸಹಾಯಕ ಇನ್ ಸ್ಪೆಕ್ಟರ್ ಆಗಿ ಸೇವೆ ಆರಂಭಿಸಿದ್ದು

a)

ಬೆಂಗಳೂರು

b)

ಮುಂಬೈ

c)

ದೆಹಲಿ

d)

ಚೆನೈ

10.

ರಾಧಾಕೃಷ್ಣನ್ ರವರು ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಮೈಸೂರು ನಿಂದ ವರ್ಗವಾಗಿದ್ದು

a)

ಬೆಂಗಳೂರು

b)

ಹಾಸನ

c)

ಕೊಲ್ಕತ್ತ

d)

ದೇಹ

11.

" ರಾಧಾಕೃಷ್ಣನ್ ರವರಿಗೆ ಜಯವಾಗಲಿ "- ಎಂದು ಘೋಷಣೆ ಕೂಗಿದ್ದು

a)

ರೈಲ್ವೆ ನಿಲ್ದಾಣ

b)

ಬಸ್ ನಿಲ್ದಾಣ

c)

ವಿಮಾನ ನಿಲ್ದಾಣ

d)

ಕಾಲೇಜಿನಲ್ಲಿ

12.

ಕೋಲ್ಕೊತ್ತಾ ವಿಶ್ವವಿದ್ಯಾಲಯದ ತತ್ವ ಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಕಾಲೇಜಿನಿಂದ ರೈಲ್ವೆ ನಿಲ್ದಾಣದವರೆಗೂ ಕರೆದೊಯ್ಯುವಾಗ ಸಾರೋಟಿಗೆ ಕಟ್ಟಿದ್ದು

a)

ಎತ್ತುಗಳನ್ನು

b)

ಕುದುರೆಗಳನ್ನು

c)

ತಾವೇ ಎಳಿದುಕೊಂಡು ಹೋಗಿದ್ದು

d)

ದನಗಳನ್ನು ಕಟ್ಟಿದ್ದು

13.

ರಾಧಾಕೃಷ್ಣನ್ ಅವರು " ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ "- ಎಂದು ಯಾವ ದೇಶದ ರೇಡಿಯೋ ಭಾಷಣದಲ್ಲಿ ಹೇಳಿದ್ದಾರೆ

a)

ರಷ್ಯಾ

b)

ಜಪಾನ್

c)

ಕೆನಡಾ

d)

ಭಾರತ

14.

ರಾಧಾಕೃಷ್ಣನ್ ಅವರು ಭಾರತದ ರಾಯಭಾರಿಯಾಗಿ ಯಾವ ದೇಶಕ್ಕೆ ಹೋಗಿದ್ದರು

a)

ಮಾಸ್ಕೋ

b)

ಕೆನಡಾ

c)

ಯುರೋಪ್

d)

ಆಫ್ರಿಕಾ

15.

ಭಾರತ ದೇಶದ ಮೊದಲ ಉಪರಾಷ್ಟ್ರಪತಿ

a)

ರವೀಂದ್ರನಾಥ್ ಟಾಗೋರ್

b)

ಮಹಾತ್ಮ ಗಾಂಧೀಜಿ

c)

ಸುಭಾಷ್ ಚಂದ್ರ ಬೋಸ್

d)

ರಾಧಾಕೃಷ್ಣನ್

16.

ರಾಧಾಕೃಷ್ಣನ್ ರವರು ಭಾರತದ ರಾಷ್ಟ್ರಪತಿಗಳು ಆಗಿದ್ದಾಗ ಪಡೆಯುತ್ತಿದ್ದ ವೇತನ

a)

10 ಸಾವಿರ

b)

8 ಸಾವಿರ

c)

9 ಸಾವಿರ

d)

5 ಸಾವಿರ

17.

ರಾಧಾಕೃಷ್ಣನ್ ಅವರಿಗೆ ಭಾರತ ಸರ್ಕಾರ ನೀಡಿದ ಅತ್ಯಂತ ಉನ್ನತವಾದ ಪ್ರಶಸ್ತಿ

a)

ಭಾರತರತ್ನ

b)

ಪರಮವೀರಚಕ್ರ

c)

ಪದ್ಮಶ್ರೀ

d)

ಪದ್ಮವಿಭೂಷಣ

18.

ರಾಧಾಕೃಷ್ಣನ್ ಅವರಿಗೆ' ಬ್ರಹ್ಮವಿದ್ಯಾಭಾಸ್ಕರ'- ಬಿರುದು ನೀಡಿದ್ದು

a)

ಭಾರತೀಯ ವಿದ್ಯಾಭವನ

b)

ದೆಹಲಿ ವಿಶ್ವವಿದ್ಯಾಲಯ

c)

ಕೋಲ್ಕತ್ತಾ ವಿಶ್ವವಿದ್ಯಾನಿಲಯ

d)

ಮೈಸೂರು ವಿಶ್ವವಿದ್ಯಾನಿಲಯ

19.

ಭಾರತ ಸರ್ಕಾರ ರಾಷ್ಟ್ರೀಯ ಶಿಕ್ಷಕರ ದಿನ ಎಂದು ಘೋಷಿಸಿದ ವರ್ಷ

a)

1963

b)

1965

c)

1967

d)

1962

20.

ರಾಧಾಕೃಷ್ಣನ್ ರವರು ಮರಣ ಹೊಂದಿದ ವರ್ಷ

a)

1962

b)

1888

c)

1975

d)

1947