NEW
Font size
WorksheetsQUIZ-6 10th KANNADA (2020-2021)
Total questions: 20
Worksheet time: 10mins
ಲಂಡನ್ ನಗರ ಪಾಠದ ಲೇಖರು ಯಾರು?
ಸಾ ರಾ ಅಬೂಬಕ್ಕರ್
ವಿ ಕೃ ಗೋಕಾಕ್
ಪು ತಿ ನರಸಿಂಹಚಾರ್
ದೇವನೂರು ಮಹಾದೇವ
ಲಂಡನ್ ನಗರ ಗದ್ಯದ ಆಕರ ಗ್ರಂಥ ಯಾವುದು?
ಸಮುದ್ರದಾಚೆಯಿಂದ
ಪಯಣ
ಇಜ್ಜೋಡು
ಸಮುದ್ರ ಗೀತೆಗಳು
ಕಾರಕೂನ ಪದದ ಅರ್ಥ :
ಕಾರ್ ಚಾಲಕ
ದರ್ಜಿ
ಗುಮಾಸ್ತ
ಕಾರ್ಪೆಂಟರ್
ಕಬ್ಬಿಗ ಪದದ ಅರ್ಥ :
ಕಬ್ಬಿಣ
ಕವಿ
ಕಾವು
ಕಾವ್ಯ
ಲಂಡನ್ ಪಟ್ಟಣವೆಂದರೆ _____ಜಗತ್ತು
ಜಿಹಾದಿಗಳ
ಸಂತರ
ಸ್ವತಂತ್ರ
ಸರ್ವಾಧಿಕಾರಿ
ವುಲ್ವರ್ಥ್ ಎಂಬುದು ______ಅಂಗಡಿ :
ಚಪ್ಲಿ
ಬಟ್ಟೆ
ಸ್ಟೇಷನರಿ
ಹೋಟೆಲ್
ಅಬೆಯಲ್ಲಿರುವ ಸಿಂಹಾಸನಕ್ಕೆ ____ಎಂದು ಹೆಸರು
ವುಲ್ವರ್ಥ್
ಡಾಲ್ಫಿನ್
ಸ್ಟೋನ್ ಆಫ್ ಸ್ಕೋನ್
ಲೆಜೆಂಡ್
ವೆಸ್ಟ್ ಮಿನಿಸ್ಟರ್ ಅಬೆ ಎಂಬುದು _______?
ಅರಮನೆ
ಬೆಟ್ಟ
ಪ್ರಾರ್ಥನಾ ಮಂದಿರ
ಹೋಟೆಲ್
ಬ್ರಿಟನ್ನಿನ ರಾಷ್ಟ್ರಕವಿ ಯಾರು?
ವರ್ಡ್ಸ್ವರ್ತ್
ಡ್ರಾಯ್ಡಾನ್
ಕಿಪ್ಲಿಂಗ್
ನ್ಯೂಟನ್
ನೆಲ್ಸನ್ನನ ಮೂರ್ತಿ ಇರುವ ಸ್ಥಳ ಯಾವುದು?
ಚೇರಿಂಗ್ ಕ್ರಾಸ್
ಟ್ರಫಲ್ಗರ್ ಸ್ಕ್ವೇರ್
ವೆಸ್ಟ್ ಮಿನಿಸ್ಟರ್ ಅಬೆ
ಯಾವುದು ಅಲ್ಲ
ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು?
ಟ್ರಫಲ್ಗರ್ ಸ್ಕ್ವಾರ್
ಚೇರಿಂಗ್ ಕ್ರಾಸ್
ವೆಸ್ಟ್ಮಿನಿಸ್ಟರ್ ಅಬೆ
ಯಾವುದು ಅಲ್ಲ
ಸ್ಟ್ರಾಂಡ್ದಲ್ಲಿಯ ಸ್ಯವೋಯ್ ______ಇಲ್ಲಿ ಪ್ರಸಿದ್ದಿಯನ್ನು ಹೊಂದಿದ್ದಾರೆ
ವ್ಯಾಪಾರಿಗಳು
ಕವಿಗಳು
ಸಿಂಪಿಗಳು
ಗಾಯಕರು
ಲಂಡನ್ ನಲ್ಲಿ ಲೇಖಕರು ಕುತೂಹಲದಿಂದ ಏನು ನೋಡಿದರು?
ಮನೆಗಳು
ರಸ್ತೆಗಳು
ಹೋಟೆಲ್ಗಳು
ಟೊಪ್ಪಿಗೆಗಳು
ವೆಸ್ಟ್ಮಿನಿಸ್ಟರ್ ಅಬೆ ಯಾರ ಸ್ಮಾರಕವಾಗಿದೆ?
ರಾಜರ
ಸೈನಿಕರ
ಸತ್ತವರ
ರೈತರ
ಕನ್ನಡದಲ್ಲಿ ವ್ಯಂಜನಗಳು ಎಷ್ಟಿವೆ?
13
25
34
9
ನದಿ, ಪರ್ವತ, ಈ ನಾಮಪದಕ್ಕೆ ಉದಾಹರಣೆ ಆಗಿವೆ
ಅಂಕಿತನಾಮ
ಅನ್ವರ್ಥಕ ನಾಮ
ರೂಢನಾಮ
ಯಾವದು ಅಲ್ಲ
ರಾಮ, ಸೀತಾ ಎಂಬುವದು ಈ ನಾಮಪದವಾಗಿದೆ
ಅನ್ವರ್ಥಕ ನಾಮ
ಅಂಕಿತನಾಮ
ಭಾವನಾಮ
ರೂಢನಾಮ
'ಜಾಗವನ್ನು' ಈ ಸಂಧಿಗೆ ಉದಾಹರಣೆಯಾಗಿದೆ
ಲೋಪಸಂಧಿ
ಆಗಮಸಂಧಿ
ಅನುನಾಸಿಕ ಸಂಧಿ
ಆದೇಶಸಂಧಿ
'ಮನಗಾಣು' ಈ ಸಂಧಿಗೆ ಉದಾಹರಣೆಯಾಗಿದೆ.
ಆದೇಶಸಂಧಿ
ಆಗಮಸಂಧಿ
ಲೋಪಸಂಧಿ
ಸವರ್ಣಧೀರ್ಘ ಸಂಧಿ
'ಒಮ್ಮೊಮ್ಮೆ' ಈ ಸಂಧಿಗೆ ಉದಾಹರಣೆಯಾಗಿದೆ
ಲೋಪಸಂಧಿ
ಆಗಮಸಂಧಿ
ಆದೇಶ ಸಂಧಿ
ಸವರ್ಣಧೀರ್ಘಸಂಧಿ
