wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-138

Total questions: 24

Worksheet time: 12mins

Name
Class
Date
1.
ಇಂಗ್ಲೀಷ ಗೀತೆ ಇವರ ಕವನ ಸಂಕಲನ
a)
ಬಿಎಂಶ್ರೀ
b)
ತೀನಂಶ್ರೀ
c)
ಎಂ.ಆರ್.‌ ಶ್ರೀ
d)
ಎ.ಎನ್.ಮೂರ್ತಿರಾವ್
2.
1921‌ ರಲ್ಲಿ ಪ್ರಕಟವಾದ ಬಿಎಂಶ್ರೀ ಯವರ ಕೃತಿ
a)
ಕರುನಾಳು ಬಾ ಬೆಳಕೆ
b)
ಇಂಗ್ಲೀಷ ಗೀತೆಗಳು
c)
ಗಿಳಿವಿಂಡು
d)
ಕೋಗಿಲೆ
3.
ಎಂ.ಎಸ್.ಪುಟ್ಟಣ್ಣನವರ ಕಾದಂರಿ
a)
ಇಂದಿರಾ ಬಾಯಿ
b)
ಬೂಟ್‌ ಪಾಲಿಸ್
c)
ಮಾಡಿದ್ದುಣ್ಣೋ ಮಹಾರಾಯ
d)
ದೇವ ಶಿಲ್ಪಿ
4.
ಹೊಸಗನ್ನಡ ಸಾಹಿತ್ಯದ ಅರುಣೋದಯದ ಮುಂಗೋಳಿ
a)
ಕುವೆಂಪು
b)
ಬಿಎಂಶ್ರೀ
c)
ಬೇಂದ್ರೆ
d)
ಮುದ್ದಣ
5.
ಮುದ್ದಣನವರ ಗದ್ಯ ಕೃತಿ
a)
ರಾಮಾಶ್ವಮೇಧ
b)
ಅದ್ಬುತ ರಾಮಾಯಣ
c)
ಶ್ರೀರಾಮ ಪಟ್ಟಾಭಿಷೇಕ
d)
ಉತ್ತರ ರಾಮಯಾಣ
6.
ಬಿಎಂಶ್ರೀಯವರ ಕಾವ್ಯ ನಾಮ
a)
ಶ್ರೀಕಂಠಯ್ಯ
b)
ಶ್ರೀ
c)
ಶ್ರೀನಿವಾಸ
d)
ಕಾವ್ಯನಾಮ ಇಲ್ಲ
7.
ಬಿಎಂಶ್ರೀಯವರ ಪೂರ್ಣ ಹೆಸರು
a)
ಬೆಳ್ಳೂರು ಮೈಲಾರಯ್ಯಶ್ರೀಕಂಠಯ್ಯ
b)
ಬೆಲೂರು ಮಲ್ಲಯ್ಯ ಶ್ರೀಕಂಠಯ್ಯ
c)
ಬೆಳವಾಡಿ ಮೈಲಾರ ಶ್ರೀಕಂಠಯ್ಯ
d)
ಬೆಂಗಳೂರು ಮಹಾದೇವ ಶ್ರೀಕಂಠಶಾಸ್ತ್ರಿ1
8.
ಬಿಎಂಶ್ರೀ ಜನ್ಮ ದಿನ
a)
1-3-1884
b)
1-3-1885
c)
4809
d)
5539
9.
ಬಿಎಂಶ್ರೀಯವರ ಹುಟ್ಟೂರು
a)
ಗುಬ್ಬಿ ತಾಲ್ಲೂಕು ಸಂಪಳ್ಳಿ
b)
ಗುಬ್ಬಿ ತಾಲ್ಲೂಕು ಸಂಪಿಗೆ
c)
ಗುಬ್ಬಿ ತಾಲ್ಲೂಕು ಸಂಗೂರು
d)
ಗುಬ್ಬಿ ತಾಲ್ಲೂಕು ಸಂಡೂರು
10.
ಗದಾಯುದ್ಧ ನಾಟಕಂ ಇದರ ಕರ್ತೃ
a)
ತೀನಂಶ್ರೀ
b)
ಕುವೆಂಪು
c)
ಬಿಎಂಶ್ರೀ
d)
ರನ್ನ
11.
ಅಶ್ವತ್ಥಾಮನ್‌ ಇದು ಇವರ ಕೃತಿ
a)
ಶ್ರೀಕಂಠಯ್ಯ ತೀನಂ
b)
ಶ್ರೀಕಂಠಯ್ಯ ಬಿ.ಎಂ
c)
ಶ್ರೀಕಂಠಶಾಸ್ತ್ರಿ
d)
ಶ್ರೀಕಂಠೇಗೌಡ
12.
ಅಶ್ವತ್ಥಾಮನ್‌ ಕೃತಿಯು
a)
ಕಾದಂಬರಿ
b)
ಸಣ್ಣ ಕತೆ
c)
ಕಾವ್ಯ
d)
ರುದ್ರನಾಟಕ
13.
ಸಾಫೋಕ್ಲಿಸನ ಏಜಾಕ್ಸ್ ನಾಟಕದ ರೂಪಾಂತರ
a)
ಬೆರಳಿಗೆ ಕೊರಳ್‌
b)
ಅಶ್ವತ್ಥಾಮನ್
c)
ಏಕಲವ್ಯ ನಾಟಕಂ
d)
ಯಾವುದು ಇಲ್ಲ
14.
ಕನ್ನಡದ ಕಣ್ವ ಎಂದು ಕರೆಯಲ್ಪಟ್ಟವರು
a)
ಬಿಎಂಶ್ರೀ
b)
ತೀನಂಶ್ರೀ
c)
ಶ್ರೀಕಂಠಶಾಸ್ತ್ರಿ
d)
ಶಿವಮೂರ್ತಿಶಾಸ್ತ್ರಿ
15.
1928 ರಲ್ಲಿ ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
a)
ಕುವೆಂಪು
b)
ನಂಜುಂಡಯ್ಯ
c)
ಬೇಂದ್ರೆ
d)
ಬಿಎಂಶ್ರೀ
16.
ಬಿಎಂಶ್ರೀ ಗೆ ಮೈಸೂರು ರಾಜರಿಂದ ಕೊಡಮಾಡಲ್ಪಟ್ಟ ಬಿರುದು
a)
ಕನ್ನಡದ ಕಣ್ವ
b)
ರಾಜಸೇವಾಸಕ್ತ
c)
ಆಚಾರ್ಯ
d)
ರಾಷ್ಟ್ರಕವಿ
17.
ಬಿಎಂಶ್ರೀ ಯವರ ತಂದೆ ತಾಯಿ
a)
ಭಾಗೀರಥಮ್ಮಬೆಳ್ಳೂರು ಮೈಲಾರಯ್ಯ
b)
ಭಾಗ್ಯಮ್ಮ-ಮಹಾದೇವಪ್ಪ
c)
ಭಾಗ್ಯಶ್ರೀ ಮೈಲಾರ ಮಹಾದೇವ
d)
ಭಾಗೀರಥಿ-ಮಹಾದೇಶ್ವರ
18.
ತೀನಂಶ್ರೀಯವರ ತಂದೆ
a)
ನಂಜುಂಡಪ್ಪ
b)
ನಂಜುಂಡಯ್ಯ
c)
ನಂಜಯ್ಯ
d)
ನಂಜುಂಡ ಶಾಸ್ತ್ರೀ
19.
ಕುವೆಂಪು : ಕುಪ್ಪಳ್ಳಿ:: ತೀನಂಶ್ರೀ :----
a)
ತೀರ್ಥಹಳ್ಳಿ
b)
ತಿಪಟೂರು
c)
ತೀರ್ಥಪುರ
d)
ತೀರ್ಥರಾಮೇಶ್ವರ
20.
ತೀನಂಶ್ರೀಯವರ ನೆನಪಿಗಾಗಿ ಪ್ರಕಟಿಸಿದ ಗ್ರಂಥ
a)
ಶ್ರೀಕಂಠತೀರ್ಥ
b)
ನೆನಪಿನಂಗಳ
c)
ಸ್ಮರಣ ಗೀತಾ
d)
ಸ್ಮರಣ ಸಂಚಿಕೆ
21.
ಕನ್ನಡ ಬಾವುಟದ ಕರ್ತೃ
a)
ಬಿಎಂಶ್ರೀ
b)
ತೀನಂಶ್ರೀ
c)
ಎಂ.ಆರ್.‌ ಶ್ರೀ
d)
ಶ್ರೀಕಂಠೇಗೌಡ
22.
ರಂಗಣ್ಣನ ಕನಸಿನ ದಿನಗಳ ಕರ್ತೃ
a)
ಬಿಎಂಶ್ರೀ
b)
ತೀನಂಶ್ರೀ
c)
ಎಂ.ಆರ್.‌ ಶ್ರೀ
d)
ಶ್ರೀಕಂಠೇಗೌಡ
23.
ಎಂ.ಆರ.ಶ್ರೀ.ರೇಂಜ್‌ ಶಾಲಾ ಇನ್ಸ್ ಪೆಕ್ಟ್ ರಾಗಿ ಸೇವೆಸಲ್ಲಿಸುವಾಗ ವೃತ್ತಿಯ ಅನುಭವದಿಂದ ಬರೆದ ಕೃತಿ
a)
ವಚನ ಧರ್ಮಸಾರ
b)
ವಚನ ಭಾರತ
c)
ರಂಗಣ್ಣನ ಕನಸಿನ ದಿನಗಳು
d)
ಸೇವಾಕೈಪಿಡಿ
24.
ಬಿಎಂಶ್ರೀಯವರ ನಿಧನ
a)
16807
b)
17172
c)
17568
d)
18268