Worksheetsಶಬರಿ ಭಾಗ-1
Total questions: 20
Worksheet time: 10mins
ಕಾವ್ಯಗಳಲ್ಲಿ ನಾಟಕವೂ _______________ .
ಸುಂದರವಾಗಿದೆ
ಮನೋಹರವಾಗಿದೆ
ಶ್ರೇಷ್ಟವಾಗಿದೆ
ಎಲ್ಲವೂ
ಪು.ತಿ.ನ. ಅವರ ಪೂರ್ಣ ಹೆಸರು?
ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಮೂರ್ತಿ
ಪುರೋಹಿತ ತಿರುನಾರಾಯಣಯ್ಯಂಗಾರ ನರಸಿಂಹಾಚಾರ್ಯ
ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್
ಪುರೋಹಿತ ತಿರುನಾರಾಯಣ ನರಸಿಂಹಚಾರ್ಯ
ಪು.ತಿ.ನ. ಅವರು ಜನಿಸಿದ ಸ್ಥಳ ಮತ್ತು ವರ್ಷ?
ಮಂಡ್ಯ ಜಿಲ್ಲೆ ಅಕ್ಕಿಹೆಬ್ಬಾಳ - 1900
ಮಂಡ್ಯ ಜಿಲ್ಲೆಯ ಮೇಲು ಕೋಟೆ -1904
ಮಂಡ್ಯ ಜಿಲ್ಲೆಯ ಮೇಲು ಕೋಟೆ -1905
ಮಂಡ್ಯ ಜಿಲ್ಲೆ ಅಕ್ಕಿಹೆಬ್ಬಾಳ -1909
ಪು.ತಿ.ನ. ಅವರಿಗೆ ಪಂಪ ಪ್ರಶಸ್ತಿ ಕೃತಿ ತಂದು ಕೊಟ್ಟ ಕೃತಿ.
ಹಣತೆ
ಶ್ರೀಹರಿಚರಿತೆ
ಶಬರಿ
ಹಂಸದಮಯಂತಿ ಮತ್ತು ಇತರ ರೂಪಕಗಳು
ಮತಂಗ ಮುನಿಗಳು ತಪಸ್ಸು ಮಾಡಿಕೊಂಡಿದ್ದ ಸ್ಥಳ?
ಮತಂಗಾಶ್ರಮ
ಚಿತ್ರಕೂಟ ಪರ್ವತ
ಋಷ್ಯಮೂಕ ಪರ್ವತ
ಯಮುನಾ ನದಿ ದಡ
ದಂಡಕಾರಣ್ಯದಲ್ಲಿ ವಾಸಮಾಡುತ್ತಿದ್ದವರು ಯಾರು?
ಶಬರಿ
ರಾಮ-ಲಕ್ಷ್ಮಣ
ದನು
ಮತಂಗಮುನಿ
ದೃಷ್ಟಿ : ದಿಟ್ಟಿ : : ಸೀರೆ : ______
ಸಿರೆ
ಚೀರ
ಶೀರೆ
ಚಿರೆ
ರಾಮನು ಗಿರಿವನ ಗಳನ್ನು ಕುರಿತು “ಗಿರಿವನಗಳಲ್ಲಿ ಏನೆಂದು ಪ್ರಾರ್ಥಿಸಿದನು.
ಪ್ರೀತಿಯ ರಾಣಿ ಸೀತೆಯು ನನಗೆ ದೊರೆಯುವಳೇ?
ಅವಳು ಇರುವ ಸ್ಥಳವನ್ನು ನೀವು ತಿಳಿದಿರುವಿರೇ?
ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ
ಎಲ್ಲವೂ
ಸೀತೆಯನ್ನು ನೆನಪಿಸಿಕೊಂಡು ದುಃಖಿಸುತ್ತಿದ್ದ ರಾಮನನ್ನು ಸಂತೈಸಿದವರು ಯಾರು?
ದನು
ಶಬರಿ
ಮತಂಗಮುನಿಗಳು
ಲಕ್ಷ್ಮಣ
'ಜಟಿಲಕಬರಿʼ ಎಂದರೇ ಯಾರು?
ಕಬಂಧ
ರಾಮ
ಶಬರಿ
ಸೀತೆ
ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು?
ಶಬರಿ
ದನು
ಸೀತೆ
ವಾಲಿ
ಶಬರಿಯು ಹೂ ಹಣ್ಣುಗಳನ್ನು ಎಲ್ಲಿ ತೆಗೆದುಕೊಂಡು ಬರುತ್ತಿದ್ದಳು?
ಕೈಯಲ್ಲಿ
ತಲೆಯ ಮೇಲೆ
ಕಂಕುಳಲ್ಲಿ
ಎಲ್ಲವೂ
ಅತಿಥಿಗಳಿಗೆ ನೀಡುವ ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ನೀರು ಮಿಶ್ರಿತವಾದ ಪಾನಿಯ?
ತೀರ್ಥ
ಕಷಾಯ
ಮಧುಪರ್ಕ
ಸುರಪಾನ
ʼಪೆರೆʼ ಪದದ ಅರ್ಥ?
ಚಂದ್ರ
ತೆರೆ
ಹೆರೆ
ಎಲ್ಲವೂ
ಶಬರಿಯು ರಾಮನನ್ನು ಹೇಗೆ ನೆನೆಯುತ್ತಿದ್ದಾಳೆ?
ಆಸೆಯಿಂದ
ಪ್ರೀತಿಯಿಂದ
ಹೃದಯದಿಂದ
ಹಂಬಲದಿಂದ
ರೂಪಕ್ಕಿಂತಲೂ ಮಿಗಿಲಾದದ್ದು?
ಮನಸ್ಸು
ದೇಹ
ಕಾಮಧೇನು
ಹೆಸರು
ಮರುಳು : ಮೋಡಿ : : ಸುರಭಿ :
ಕಲ್ಪವೃಕ್ಷ
ಸೂರ್ಯ
ಕಾಮಧೇನು
ಹಸು
ಶಬರಿ ತಂದು ಹಣ್ಣುಗಳು ರುಚಿ ಹದ ಕೆಟ್ಟು ಯಾವುದಕ್ಕೆ ಆಸರೆಯಾಗುತ್ತಿವೆ?
ಆಶ್ರಮದ ಪ್ರಾಣಿಗಳಿಗೆ
ಪಕ್ಷಿಗಳಿಗೆ
ಹುಳುಗಳಿಗೆ
ರಾಮನಿಗೆ
ಶಬರಿಯು ವರ್ಣಿಸಿದ ರಾಮನ ಗುಣ?
ಸಾಧು ಜನರ ಮಿತ್ರ
ಶೂರ, ವೀರ, ಗಂಭೀರ
ಸದ್ಗುಣ ಸಾರ
ಎಲ್ಲವೂ
ರಾಮನು ಹೇಗೆ ಬಿಲ್ಲು ಹಿಡಿದು ಬರುವನೆಂದು ಶಬರಿ ಹೇಳುವಳು?
ಅಂಜಿಸುವವರಂಜುವಂತೆ
ಅಂಜುವಂತೆ
ತಾನೆ ಅಂಜುವಂತೆ
ಅಂಜುವವರಂಜುವಂತೆ
