wayground logo

Free Printable Worksheets

NEW

Font size

S
M
L
XL
Worksheets

WT- 5: 10th kannada

Total questions: 20

Worksheet time: 10mins

Name
Class
Date
1.

ಯುದ್ಧ ಪಾಠದ ಲೇಖಕರು ಯಾರು?

a)

ಸಾ ರಾ ಅಬೂಬಕ್ಕರ್

b)

ಫು ತಿ ನರಸಿಂಹಚಾರ

c)

ವಿ ಕೃ ಗೋಕಾಕ್

d)

ಕುವೆಂಪು

2.

ಯುಧ ಪಾಠದ ಆಕರ ಗ್ರಂಥ ಯಾವದು?

a)

ಚಪ್ಪಲಿಗಳು

b)

ಚಂದ್ರಗಿರಿಯ ತೀರದಲ್ಲಿ

c)

ವಜ್ರಗಳು

d)

ಸುಳಿಯಲ್ಲಿ ಸಿಕ್ಕವರು

3.

ರಾಹಿಲ ಯಾರು?

a)

ಸೈನಿಕ

b)

ವೈದ್ಯ

c)

ಶಿಕ್ಷಕ

d)

ವಕೀಲ

4.

ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ _____________ ಕೇಳಿಬಂತು

a)

ಆರ್ತನಾದ

b)

ಅಳು

c)

ಚೀರಾಟ

d)

ಸಾಂತ್ವಾನ

5.

ಮುದುಕಿ ಮತ್ತು ಸೊಸೆಯ __________ ಮನೆಯ ಮೂಲೆಮೂಲೆಯಲ್ಲಿ ಪ್ರತಿದ್ವನಿಸಿತು

a)

ಸಂತಸ

b)

ಜಗಳ

c)

ರೋಧನ

d)

ಸಂಗೀತ

6.

ಶಬರಿ ಗೀತನಾಟಕದ ಕರ್ತೃ ಯಾರು?

a)

ಫು ತಿ ನರರಸಿಂಹಚಾರ್

b)

ಸಾರಾ ಅಬು ಬಕ್ಕರ್

c)

ವಿ ಕೃ ಗೂಕಾಕ್

d)

ಯೂ ಆರ್ ಅನಂತಮೂರ್ತಿ

7.

ಜಟಿಲ ಕಬರಿ ಎಂದು ಯಾರನ್ನು ಕರೆಯುತ್ತಾರೆ?

a)

ಸೀತೆಗೆ

b)

ಕುಂತಿಗೆ

c)

ಶಬರಿಗೆ

d)

ಶಾಕುಂತಲೆಗೆ

8.

'ಎಡೆ 'ಪದದ ಅರ್ಥ _________?

a)

ಹೆಣ

b)

ಸ್ಥಳ

c)

ಹೆಡೆ

d)

ಭಿಕ್ಷೆ

9.

ಜನಕ ಮಹಾರಾಜನ ಮಗಳು ಯಾರು

a)

ಕುಂತಿ

b)

ಶಾಕುಂತಲೇ

c)

ಮಾದ್ರಿ

d)

ಸೀತೆ

10.

ಸೌಮಿತ್ರೆ ಎಂದು ಯಾರನ್ನು ಕರೆಯುತ್ತಾರೆ?

a)

ರಾವಣನನ್ನು

b)

ಲಕ್ಷ್ಮಣನನ್ನು

c)

ರಾಮನನ್ನು

d)

ಕೃಷ್ಣನನ್ನು

11.

ಸಂಕಲ್ಪ ಗೀತೆ ಪದ್ಯವನ್ನು __________ ಕವನ ಸಂಕಲನದಿಂದ ಅರಿಸಲಾಗಿ

a)

ಎದೆತುಂಬಿ ಹಾಡಿದೆನು

b)

ಹಣತೆ

c)

ಸಾಮಗಾನ

d)

ಪಕ್ಷಿಕಾಶಿ

12.

ಸಂಕಲ್ಪ ಗೀತೆ ಪದ್ಯದ ಲೇಖಕರು ಯಾರು?

a)

ಜಿ ಎಸ್ ಶಿವರುದ್ರಪ್ಪ

b)

ಶಿವರಾಮ್ ಕಾರಾಂತ

c)

ಕುವೆಂಪು

d)

ಬೇಂದ್ರೆ

13.

ಕತ್ತಲೆಯೊಳಗೆ ___________ ಹಣತೆ ಹಚ್ಚೋಣ.

a)

ದ್ವೇಷದ

b)

ವಿಷದ

c)

ಪ್ರೀತಿಯ

d)

ಮಮತೆಯ

14.

ಬಿರುಗಾಳಿಗೆ ಹೋಯಿದಾಡುವ ________ಎಚ್ಚರದಲ್ಲಿ ಮುನ್ನಡೆಸೋಣ

a)

ಬಂಡಿಯಾನು

b)

ಹಡಗನ್ನು

c)

ವಿಮಾನವನ್ನು

d)

ಮನೆಯನ್ನು

15.

ಬರಡಾಗಿರುವ ಕಾಡುಮೆಡುಗಳ ____________ ಆಗುತ ಮುಟ್ಟೋಣ

a)

ವಸಂತ

b)

ಗ್ರಿಷ್ಮ

c)

ಆಷಾಡ

d)

ಶ್ರಾವಣ

16.

ವಿವೇಕಾನಾದರು ಯಾವ ವ್ಯವಸ್ಥೆಯನ್ನು ವಿರೋಧಿಸುತಿದ್ದರು

a)

ಮತ ಪಂಥ

b)

ಮೇಲು ಕೀಳು

c)

ಬಡವ ಬಲ್ಲಿದ

d)

ಜಾತಿ ವರ್ಗ

17.

ಸರ್ವಧರ್ಮ ಸಮ್ಮೇಳನ ಎಲ್ಲಿ ನಡೆಯಿತು?

a)

ಜಪಾನ್

b)

ಇಂಗ್ಲೆಂಡ್

c)

ಇಂಡಿಯಾ

d)

ಚಿಕಾಗೋ

18.

ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ?

a)

ಊಟಾ ಮಾಡುತ್ತಿದ್ದಾಳೆ

b)

ಆಟ ಆಡುತಿದ್ದಾಳೆ

c)

ಮುಸುರೆ ತಿಕ್ಕುತಿದ್ದಾಳೆ

d)

ಮಲಗಿದ್ದಾಳೆ

19.

ಅಮ್ಮ ಎಲ್ಲಿ ಮಲಗಿದ್ದಾಳೆ?

a)

ಮನೆಯಲ್ಲಿ

b)

ಗುಡಿಸಲಲ್ಲಿ

c)

ಗುಡಿಯಲ್ಲಿ

d)

ಹೊಲದಲ್ಲಿ

20.

ವಸಂತ ಮುಖ ತೋರಲಿಲ್ಲ ಪಾಠದ ಲೇಖಕರು ____________?

a)

ಸಮಿತಿ ರಚನೆ

b)

ವಿವೇಕಾನಂದರು

c)

ಬೇಂದ್ರೆ

d)

ವಿಜಯಶ್ರೀ ಸಾಬರದ