wayground logo

Free Printable Worksheets

NEW

Font size

S
M
L
XL
Worksheets

ದೈ.ಶಿ. "ಬಾಕ್ಸಿಂಗ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

Total questions: 20

Worksheet time: 10mins

Name
Class
Date
1.

ಚೌಕಾಕಾರದ ಬಾಕ್ಸಿಂಗ್ ಅಖಾಡಕ್ಕೆ ಏನೆಂದು ಕರೆಯುತ್ತಾರೆ?

a)

ಅಖಾಡ

b)

ರಿಂಗ್

c)

ಬಾಕ್ಸ್

d)

ಜಟ್ಟಿ ಕಾಳಗ

2.

ಇಂಡಿಯನ್ ಅಮೇಚುರ್ ಬಾಕ್ಸಿಂಗ್ ಫೆಡರೇಶನ್ ಆರಂಭವಾದುದು ಯಾವಾಗ?

a)

1938

b)

1928

c)

1948

d)

1918

3.

ಬಾಕ್ಸಿಂಗ್ ಪಿತಾಮಹ ಯಾರು?

a)

ಬ್ರೂಸ್ಲಿ

b)

ಗಟ್ಸಮತ್

c)

ಮಾಕ್ ಡೋನಾಲ್ಡ್

d)

ಚಾಕ್ ಬ್ರೂಟಿನ್

4.

ಆಧುನಿಕ ಒಲಿಂಪಿಕ್ ಗೆ ಬಾಕ್ಸಿಂಗ್ ಸೇಪ್ರಡೆಯಾದ ವರ್ಷ?

a)

1896

b)

1900

c)

1904

d)

1908

5.

ಬಾಕ್ಸಿಂಗ್ ನ ಒಂದು ರೌಂಡ್ ನ ಅವಧಿ ಎಷ್ಟು?

a)

3 ನಿಮಿಷ

b)

2 ನಿಮಿಷ

c)

4 ನಿಮಿಷ

d)

6 ನಿಮಿಷ

6.

ಬಾಕ್ಸಿಂಗ್ ನಲ್ಲಿ ಬಾಕ್ಸರ್ ಎಷ್ಟು ಪಂಚಿಂಗ್ ಅಂಕಗಳನ್ನು ಪಡೆದಾಗ ವಿಜಯಿಯಾಗುತ್ತಾನೆ?

a)

12

b)

08

c)

10

d)

15

7.

ಜೇಂದರ್ ಸಿಂಗ್ ಯಾವ ಒಲಿಂಪಿಕ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ?

a)

ಲಂಡನ್

b)

ಬೀಜಿಂಗ್

c)

ಸಿಡ್ನಿ

d)

ಅಥೆನ್ಸ್

8.

ಯಾವ ರಾಷ್ಟ್ರ ಒಲಿಂಪಿಕ್ ನ ಬಾಕ್ಸಿಂಗ್ ವಿಭಾಗದಲ್ಲಿ ಹೆಚ್ಚು ಪದಕಗಳನ್ನು ಪಡೆದಿದೆ?

a)

ಅಮೇರಿಕಾ

b)

ರಷ್ಯ

c)

ಚೀನಾ

d)

ಜರ್ಮನಿ

9.

ಬಾಕ್ಸಿಂಗ್ ನ ತವರು?

a)

ಇಂಗ್ಲೆಂಡ್

b)

ಅಮೆರಿಕ

c)

ಚೀನ

d)

ಈಜಿಪ್ಟ್

10.

The greatest ಎಂಬ ಬಿರುದಾಂಕಿತ ಬಾಕ್ಸರ್ ಯಾರು?

a)

Floyd mayweather

b)

Mohammed ali

c)

Vijender Singh

d)

McGregor

11.

ಪ್ರತಿ ರೌಂಡ್ ನ ನಂತರ ಎಷ್ಟು ನಿಮಿಷ ವಿಶ್ರಾಂತಿ ನೀಡಲಾಗುತ್ತದೆ?

a)

1 ನಿಮಿಷ

b)

2 ನಿಮಿಷ

c)

3 ನಿಮಿಷ

d)

4ನಿಮಿಷ

12.

ಇದರಲ್ಲಿ ಬಾಕ್ಸಿಂಗ್ ಗೆ ಸಂಬಂಧಿಸಿದ ಪದ?

a)

ಜಾಬ್

b)

ಬಂಕರ್

c)

ಚಕ್ಕರ್

d)

ಮಾಲ್ಲೆಟ್

13.

ಮೇರಿಕೂಮ್ ಯಾವ ರಾಜ್ಯದವರು?

a)

ಸಿಕ್ಕಿಂ

b)

ಅಸ್ಸಾಂ

c)

ಮಣಿಪುರ

d)

ಮೇಘಾಲಯ

14.

ಸರಿತಾ ದೇವಿಗೆ ಯಾವ ವರ್ಷ ಅಜ್ರುನ ಪ್ರಶಸ್ತಿ ದೊರಕಿದೆ?

a)

2010

b)

2014

c)

2015

d)

2009

15.

ಯಾರಿಗೆ ಪದ್ಮವಿಭೂಷಣ ಪ್ರಶಸ್ತಿ ದೊರಕಿದೆ?

a)

ಜೇಂದರ್ ಸಿಂಗ್

b)

ಸರಿತಾ ದೇವಿ

c)

ಮೇರಿಕೋಮ್

d)

ಶಿವಥಾಪ

16.

ಒಲಿಂಪಿಕ್ ಗೆ‌ ಅಹ್ರತೆ ಪಡೆದ ಅತಿ ಕಿರಿಯ ವಯಸ್ಸಿನ ಭಾರತೀಯ ಬಾಕ್ಸರ್ ಯಾರು?

a)

ಶಿವಥಾಪ

b)

ವಿಜೇಂದರ್ ಸಿಂಗ್

c)

ವಿಕಾಶ್ ಕ್ರಿಶನ್

d)

ಅಮಿತ್ ಪಂಘಲ್

17.

2012 ರ ಒಲಂಪಿಕ್ ‌ನಲ್ಲಿ ಮೇರಿಕೋಮ್ ಯಾವ ಪದಕ ಪಡೆದಿದ್ದಾರೆ?

a)

ಚಿನ್ನ

b)

ಬೆಳ್ಳಿ

c)

ಕಂಚು

d)

ಹಿತ್ತಾಳೆ

18.

ಎಷ್ಟು ಮಂದಿ ಬಾಕ್ಸಿಂಗ್ ನಲ್ಲಿ ರಾಜೀಬ್ ಗಾಂಧಿ ಪ್ರಶಸ್ತಿ ಪಡೆದಿದ್ದಾರೆ?

a)

01

b)

04

c)

03

d)

02

19.

ಮಹಮದ್ ಅಲಿ ಯಾವ ಒಲಿಂಪಿಕ್ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ?

a)

1956

b)

1960

c)

1964

d)

1968

20.

ಮಹಿಳೆಯರು ಯಾವ ಒಲಂಪಿಕ್ ನಲ್ಲಿ ಪ್ರಥಮವಾಗಿ ಭಾಗವಹಿಸಿದರು?

a)

1900

b)

1904

c)

1908

d)

1912