wayground logo

Free Printable Worksheets

NEW

Font size

S
M
L
XL
Worksheets

ಸುಳ್ಳು ಹೇಳಬಾರದು

Total questions: 17

Worksheet time: 9mins

Name
Class
Date
1.

ಗಾಂಧೀಜಿಯವರನ್ನು ಮಗುವಾಗಿದ್ದಾಗ ಎನೆಂದು ಕರೆಯುತ್ತಿದ್ದರು?

a)

ಮೋನುಪಾಪು

b)

ಸೋನುಪಾಪು

c)

ರೋನುಪಾಪು

d)

ಚಿನ್ನುಪಾಪು

2.

ಶಪಥ ಪದದ ಅರ್ಥ

a)

ಆಣೆ

b)

ಸುಳ್ಳು

c)

ಸತ್ಯ

d)

ಆನಂದ

3.

ಆಮ್ಮ ಹಸಿವಿನಿಂದ ಇರುವುದು ಮೋನು ಪಾಪುವಿಗೆ ___________ ನ್ನುಂಟು ಮಾಡಿತ್ತಿತ್ತು,

a)

ಬೇಸರ

b)

ಸಂತೋಷ

c)

ಆನಂದ

d)

ಸಡಗರ

4.

ಇಬ್ಬರು ಮಕ್ಕಳೂ ಸುಳ್ಳು ಹೇಳಿದ್ದರಿಂದ ಅಮ್ಮನ ___________ ಭಯವಾಯಿತು

a)

ಕಾಲಿಗೆ ಬಿಳಲು

b)

ಕೈ ಮುಟ್ಟಲು

c)

ಆಣೆ ಮಾಡಲು

d)

ಕೈ ಮುಗಿಯಲು

5.

ಆಕಾಶ ಪದದ ಅರ್ಥ

a)

ರವಿ

b)

ಭಾಸ್ಕರ

c)

ಗಗನ

d)

ಚಂದ್ರ

6.

ಪುತಲೀಬಾಯಿಯವರು ಆಚರಿಸುತ್ತಿದ್ದ ವ್ರತ ಯಾವುದು?

a)

ರಾಮನಾಮವ್ರತ

b)

ನಿತ್ಯ ವ್ರತಗಳು

c)

ಚಾತುರ್ಮಾಸವ್ರತ

d)

ಮಾಸವ್ರತಗಳು

7.

ಗಾಂಧೀಜಿಯವರ ಅಕ್ಕನ ಹೆಸರೇನು?

a)

ರಲಿತ

b)

ರಲಿಲ

c)

ರಳಿತ

d)

ರಾಲಿತ್ಯ

8.

ಗಾಂಧೀಜಿಯವರ ತಾಯಿಯ ಹೆಸರೇನು?

a)

ರಾಮಾಬಾಯಿ

b)

ಸರಸ್ವತಿಬಾಯಿ

c)

ಪುತಲೀಬಾಯಿ

d)

ಗಂಗುಬಾಯಿ

9.

ಚಾತುರ್ಮಾಸದ ವ್ರತದ ನಿಯಮವೇನು?

a)

ಸೂರ್ಯೋದಯವಾಗುವುದನ್ನು ಕಣ್ಣಾರೆ ನೋಡುವುದು

b)

ಸೂರ್ಯೋದಯವಾಗುವುದನ್ನು ಕಣ್ಣಾರೆ ನೋಡದಿರುವುದು

10.

ಸೂರ್ಯ ಉದಯಿಸುವ ದಿಕ್ಕು ಯಾವುದು?

a)

ಉತ್ತೆರ ದಿಕ್ಕು

b)

ದಕ್ಷಿಣ ದಿಕ್ಕು

c)

ಪೂರ್ವ ದಿಕ್ಕು

d)

ಪಶ್ಚಿಮ ದಿಕ್ಕು

11.

ಸುಳ್ಳು ಹೇಳಬಾರದು ಎಂಬ ಕಥಾಭಾಗವನು ಯಾವ ಕಾದಂಬರಿಯಿಂದ ಆಯ್ದುಕೊಳ್ಳಲಾಗಿದೆ?

a)

ಆಕಾಶಕ್ಕೆ ನೀಲಿ ಪರದೆ

b)

ಜಿಹಾದ್

c)

ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ

d)

ತಟ್ಟು ಚಪ್ಪಳೆ ಪುಟ್ಟ ಮಗು

12.

ಸುಳ್ಳು ಹೇಳಬಾರದು ಪಾಠ ಬರೆದ ಕವಿ ಇವರು

a)

ಮಹಮ್ಮದ್ ಸಲೀಂ

b)

ಕುಂಬೊಳುವಾರು ಮಹಮ್ಮದ್ ಕುಂಞ

c)

ಕುಂಬೊಳುವಾರು ಕುಂಞ

d)

ಸಮಿತಿ ರಚನೆ

13.

ಮೋನುಪಾಪು ಮತ್ತು ರಲಿತ ಏನೆಂದು ಶಪಥ ಮಾಡಿದರು?

a)

“ಯಾವುದೇ ಕಾರಣಕ್ಕೂ ಸುಳ್ಳು ಹೇಳುವುದನ್ನು ನಿಲ್ಲಿಸುವುದಿಲ್ಲ”

b)

“ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು”

c)

“ಏನೇ ಕಷ್ಟ ಬಂದರೂ ಇನ್ನು ಮುಂದೆ

ನಾನು ಸುಳ್ಳು ಹೇಳುತ್ತೇನೆ ”

d)

“ಏನೇ ಕಷ್ಟ ಬಂದರೂ ಇನ್ನು ಮುಂದೆ

ನಾನು ಸುಳ್ಳು ಹೇಳುವುದಿಲ್ಲ.”

14.

ಸೂರ್ಯ ಉದಯಿಸುವುದು ಕಾಣಬೇಕಾದರೆ ಆಕಾಶಕ್ಕೆ ಪರದೆ ಕಟ್ಟಿರುವ _____________ ಕರಗಬೇಕು

a)

ಕೆಂಪು ಮೋಡ

b)

ಬಿಳಿ ಮೋಡ

c)

ಕಪ್ಪು ಮೋಡ

d)

ಹಸಿರು ಮೋಡ

15.

ನೀವಿಬ್ಬರೂ ಉದಯಿಸುವ _____________ ಕಂಡದ್ದು ನಿಜವೇ ? ಎಂದು ಪ್ರಶ್ನಿಸಿದರು

a)

ನಕ್ಷತ್ರ

b)

ಸೂರ್ಯ

c)

ಚಂದ್ರ

16.

ಮಕ್ಕಳಿಬ್ಬರಿಗೂ ಏಕೆ ನಾಚಿಕೆ ಉಂಟಾಯಿತು?

a)

ಸತ್ಯ ಹೇಳಿದ್ದಕ್ಕಾಗಿ

b)

ಸುಳ್ಳುಹೇಳಿದ್ದಕ್ಕಾಗಿ

c)

ನಂಬಿಕೆಗಾಗಿ

d)

ಮೋಸ ಮಾಡಿದ್ದಕ್ಕಾಗಿ

17.

ಓಹ್ ! ಸೂರ್ಯ ಉದಯಿಸಿದ ಸೂರ್ಯ ಕಾಣಿಸಿದ !! ಈ ವಾಕ್ಯದಲ್ಲಿರುವ ಲೇಖನ ಚಿಹ್ನೆ ಯಾವುದು ?

a)

ವಿರಾಮಚಿಹ್ನೆ

b)

ಭಾವಸೂಚಕ ಚಿಹ್ನೆ

c)

ಪ್ರಶ್ನಾರ್ಥಕಚಿಹ್ನೆ

d)

ಆವರಣಚಿಹ್ನೆ