Wayground logo

Free Printable Worksheets

Font size

S
M
L
XL
Worksheets

ಸಾಮನ್ಯ ಜ್ಞಾನ

Total questions: 15

Worksheet time: 8mins

Name
Class
Date
1.

ನಮ್ಮ ರಾಷ್ಟ್ರೀಯ ಭಾಷೆ

a)

ಕನ್ನಡ

b)

ಇಂಗ್ಲೀಷ್

c)

ಹಿಂದಿ

d)

ತಮಿಳು

2.

ನಮ್ಮ ರಾಜ್ಯದ ಭಾಷೆ

a)

ತಮಿಳು

b)

ಇಂಗ್ಲೀಷ್

c)

ಕನ್ನಡ

d)

ತುಳು

3.

ಕನ್ನಡದ ಮೊದಲ ಶಾಸನ

a)

ತಾಳಗುಂದ ಶಾಸನ

b)

ಕವಿರಾಜಮಾರ್ಗ

c)

ಹಲ್ಮಿಡಿ ಶಾಸನ

d)

ರಾಮಾಯಣ

4.

ಈಗಿನ ಮುಖ್ಯ ಮಂತ್ರಿ ಯಾರು

a)

ಎಚ್ ಡಿ ಕುಮಾರಸ್ವಾಮಿ

b)

ಸಿದ್ದರಾಮಯ್ಯ

c)

ಬಿ ಎಸ್ ಯಡಿಯೂರಪ್ಪ

d)

ಕೆ ಸಿ ರೆಡ್ಡಿ

5.

ನಮ್ಮ ರಾಜ್ಯದ ಗೃಹ ಸಚಿವರು ಯಾರು

a)

ಗೊವಿಂದ ಕಾರಜೋಳ

b)

ಬಿ ಸಿ ಪಾಟೀಲ

c)

ಸಿ ಎಂ ಉದಾಸಿ

d)

ಬಸವರಾಜ ಬೊಮ್ಮಯಿ

6.

ಭಾರತದ ಪ್ರಧಾನ ಮಂತ್ರಿ ಯಾರು

a)

ಅಮಿಶ್ ಶಾ

b)

ಸದಾನಂದ

c)

ದೇವೇಗೌಡ್ರ

d)

ನರೇಂದ್ರ ಮೋದಿ

7.

ಬೆಂಗಳೂರಿಗೆ ಇದ್ದ ಇನ್ನೋಂದು ಹೆಸರು

a)

ಬೆಗಳುರ

b)

ಭೆಂಗಳೂರು

c)

ಬೆಂದಕಾಳೂರ

d)

ಯಾವುದು ಅಲ್ಲ

8.

ಕರ್ನಾಟಕದಲ್ಲಿ ಇರುವ ದೂಡ್ಡ ದೇವಾಲಯ ಎಲ್ಲಿದೆ

a)

ಮೈಸೂರು

b)

ಬಿಜಾಪುರ

c)

ನಂಜನಗೂಡು

d)

ಹಾವೇರಿ

9.

ಕರ್ನಾಟಕದಲ್ಲಿ ಮೊದಲು ವಿದ್ಯುತ್ ಯೋಜನೆಯನ್ನು ಹೊಂದಿರುವ ನಗರ ಯಾವುದು

a)

ಬಿಜಾಪುರ

b)

ಬೆಂಗಳೂರು

c)

ಹಾಸನ

d)

ಕೊಡಗು

10.

ಕನ್ನಡದ ಕನ್ವ ಎಂದು ಯಾರನ್ನು ಕರೆಯುತ್ತಾರೆ

a)

ಕುವೆಂಪು

b)

ದ ರಾ ಬೇಂದ್ರೆ

c)

ಬಿ ಎಂ ಶ್ರೀಕಂಠಯ್ಯ

d)

ಯಾರು ಅಲ್ಲ

11.

ನಮ್ಮ ರಾಷ್ಟ್ರೀಯ ಪ್ರಾಣಿ

a)

ಕುದುರೆ

b)

ಆನೆ

c)

ಹುಲಿ

d)

ನವಿಲು

12.

ಒಟ್ಟು ಮೂಲಾಕ್ಷರಗಳು

a)

39

b)

59

c)

49

d)

29

13.

ಮೊದಲು ಜ್ಞಾನಪೀಠ ಪ್ರಶಸ್ತಿ ಪಡೆದ ಕವಿ

a)

ದ ರಾ ಬೇಂದ್ರೆ

b)

ರಾಘವಾಂಕ

c)

ಯು ಆರ್ ಅನಂತಮೂರ್ತಿ

d)

ಕುವೆಂಪು

14.

ಒರಿಸ್ಸದ ರಾಜ್ಯಧಾನಿ

a)

ಚಂಡಿಗಡ

b)

ಇಂಪುರ

c)

ಮೇಘಾಲಯ

d)

ಭುವನೇಶ್ವರಿ

15.

ಶ್ರೀನಗರ ಇದು ಯಾವ ರಾಜ್ಯದ ರಾಜ್ಯಧಾನಿ

a)

ಬಿಹಾರ

b)

ಗುಜರಾತ

c)

ಜಮ್ಮು ಕಾಶ್ಮೀರ

d)

ಕರ್ನಾಟಕ

Similar Resources on Wayground

ದೈ.ಶಿ. "ಮಲ್ಲಕಂಬ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

20 questions

ದೈ.ಶಿ. "ಮಲ್ಲಕಂಬ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

quiz

Worksheet

•

1st Grade - Professio...

ದೈ.ಶಿ. "ಈಜು" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

20 questions

ದೈ.ಶಿ. "ಈಜು" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

quiz

Worksheet

•

1st Grade - Professio...

ದೈ.ಶಿ. "ಗಾಲ್ಫ್‌" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

20 questions

ದೈ.ಶಿ. "ಗಾಲ್ಫ್‌" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

quiz

Worksheet

•

1st Grade - Professio...

ಕ.ರಾ.ದೈ.ಶಿಕ್ಷಣ."ಕ್ರಿಕೆಟ್"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

20 questions

ಕ.ರಾ.ದೈ.ಶಿಕ್ಷಣ."ಕ್ರಿಕೆಟ್"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

quiz

Worksheet

•

1st Grade - Professio...

ಕ.ರಾ.ದೈ.ಶಿಕ್ಷಣ.“ಎಸೆತಗಳು”ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಅಂಬಾದಾಸ.

20 questions

ಕ.ರಾ.ದೈ.ಶಿಕ್ಷಣ.“ಎಸೆತಗಳು”ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಅಂಬಾದಾಸ.

quiz

Worksheet

•

1st Grade - Professio...

ಕ.ರಾ.ದೈ.ಶಿಕ್ಷಣ"ಆರೋಗ್ಯ ಶಿಕ್ಷಣ"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ್

20 questions

ಕ.ರಾ.ದೈ.ಶಿಕ್ಷಣ"ಆರೋಗ್ಯ ಶಿಕ್ಷಣ"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ್

quiz

Worksheet

•

1st Grade - Professio...

ಕ.ರಾ.ದೈ.ಶಿಕ್ಷಣ.”ಬಾಸ್ಕೆಟ್ ಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ

20 questions

ಕ.ರಾ.ದೈ.ಶಿಕ್ಷಣ.”ಬಾಸ್ಕೆಟ್ ಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ

quiz

Worksheet

•

1st Grade - Professio...

ಕ.ರಾ.ದೈ.ಶಿ."ಕ್ರೀಡಾಪಟುಗಳ ಪರಿಚಯ"ರಸಪ್ರಶ್ನೆ ಸ್ಪರ್ಧ.ದೈ.ಶಿ.ಶಿ.ಪೋಳ್

20 questions

ಕ.ರಾ.ದೈ.ಶಿ."ಕ್ರೀಡಾಪಟುಗಳ ಪರಿಚಯ"ರಸಪ್ರಶ್ನೆ ಸ್ಪರ್ಧ.ದೈ.ಶಿ.ಶಿ.ಪೋಳ್

quiz

Worksheet

•

1st Grade - Professio...