wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿಕ್ಷಣ."ಕ್ರಿಕೆಟ್"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

Total questions: 20

Worksheet time: 10mins

Name
Class
Date
1.

ಕ್ರಿಕೆಟ್ ಆಟವನ್ನು ಜನ್ಮತಾಳಿದ ದೇಶ ಯಾವುದು?

a)

ವೆಸ್ಟ್ ಇಂಡೀಸ್

b)

ಆಸ್ಟ್ರೇಲಿಯಾ

c)

ಇಂಗ್ಲೆಂಡ್

d)

ಪಾಕಿಸ್ತಾನ

2.

ಕ್ರಿಕೆಟ್ ನಲ್ಲಿ ನಡೆಯುವ ಪಂದ್ಯಗಳು ಎಷ್ಟು?

a)

2

b)

3

c)

4

d)

1

3.

2007ರ ವಿಶ್ವಕಪ್ ಯಾವ ದೇಶದಲ್ಲಿ ನಡೆಯಿತು.

a)

ದಕ್ಷಿಣ ಆಫ್ರಿಕಾ

b)

ನ್ಯೂಜಿಲ್ಯಾಂಡ್

c)

ಆಸ್ಟ್ರೇಲಿಯಾ

d)

ವೆಸ್ಟ್ ಇಂಡೀಸ್

4.

ಪಾಪ್ಪಿಂಗ್ ಕ್ರೀಸ್ ಇದು ಯಾವ ಕ್ರೀಡೆಗೆ ಸಂಬಂಧಿಸಿದೆ.

a)

ವಾಲಿಬಾಲ್

b)

ಹ್ಯಾಂಡ್ ಬಾಲ್

c)

ಟೆನಿಸ್

d)

ಕ್ರಿಕೆಟ್

5.

ಕ್ರಿಕೆಟ್ ಪಿಚ್ಚಿನ ಉದ್ದ.

a)

26 ಯಾರ್ಡ್

b)

22ಯಾರ್ಡ್

c)

30ಯಾರ್ಡ್

d)

24ಯಾರ್ಡ್

6.

1792ರ ಮೊದಲ ಬಾರಿಗೆ ಕ್ರಿಕೆಟ್ ಕ್ಲಬ್ ನ್ನು ಎಲ್ಲಿ ಸ್ಥಾಪಿಸಲಾಯಿತು.

a)

ಪುಣೆ

b)

ಗಾಂಧಿನಗರ

c)

ಕಲ್ಕತ್ತಾ

d)

ಬೆಂಗಳೂರು

7.

ಏಕದಿನ ಕ್ರಿಕೆಟ್ ನಲ್ಲಿ ಮೊದಲ ಶತಕ ಗಳಿಸಿದ ಭಾರತೀಯ ಆಟಗಾರ ಯಾರು?

a)

ವೆಂಕಟೇಶ್ ಪ್ರಸಾದ್

b)

ರೋಜರ್ ಬಿನ್ನಿ

c)

ಕಪಿಲ್ ದೇವ್

d)

ಸಚಿನ್ ತೆಂಡೂಲ್ಕರ

8.

ಕ್ರಿಕೆಟ್ ಬ್ಯಾಟನ್ನು ತಯಾರಿಸಲು ಬಳಸುವ ಮರ ಯಾವುದು?

a)

ಬೇವಿನ ಮರ

b)

ವಿಲ್ಲೋ ಮರ

c)

ಶ್ರೀಗಂಧ ಮರ

d)

ಹುಣಸೆ ಮರ

9.

ರಣಜಿ ಟ್ರೋಫಿ ಯಾವ ವರ್ಷದಲ್ಲಿ ಪ್ರಾರಂಭವಾಯಿತು.

a)

1935

b)

1945

c)

1955

d)

1925

10.

ಏಕದಿನ ಪಂದ್ಯಗಳಲ್ಲಿ ಯಾವ ಬಣ್ಣದ ಚೆಂಡನ್ನು ಉಪಯೋಗಿಸುತ್ತಾರೆ.

a)

ಹಳದಿ

b)

ಕೆಂಪು

c)

ಬಿಳಿ

d)

ನೀಲಿ

11.

2019ರ ವರ್ಷದ ಏಕದಿನ ಆಟಗಾರ ಯಾರು?

a)

ಕೆ ಎಲ್ ರಾಹುಲ್

b)

ರೋಹಿತ್ ಶರ್ಮಾ

c)

ವಿರಾಟ್ ಕೊಹ್ಲಿ

d)

ಶಿಖರ್ ಧವನ್

12.

ಟ್ವೆಂಟಿ ಟ್ವೆಂಟಿಯಲ್ಲಿ ಆರು ಸಿಕ್ಸ್ ಗಳು ಸಿಡಿಸಿದ ಆಟಗಾರ ಯಾರು?

a)

ರಾಸ್ ಟೇಲರ್

b)

ಯುವರಾಜ್ ಸಿಂಗ್

c)

ಕ್ರಿಸ್ ಗೇಲ್

d)

ಶಾಹಿದ್ ಆಫ್ರಿದಿ

13.

ಟೆಸ್ಟ್ ಕ್ರಿಕೆಟ್ ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಭಾರತೀಯ ಆಟಗಾರ ಯಾರು?

a)

ಅನಿಲ್ ಕುಂಬ್ಳೆ

b)

ಲಾಲಾ ಅಮರನಾಥ

c)

ಇರ್ಫಾನ್ ಪಠಾಣ್

d)

ಜಾವಗಲ್ ಶ್ರೀನಾಥ್

14.

ಒಂದು ಓವರನಲ್ಲಿ ಒಂದು ರನ್ನ ಆಗದಿದ್ದರೆ ಅಂತಹ ಓವರಿಗೆ ಏನೆಂದು ಕರೆಯುತ್ತಾರೆ.

a)

ಓವರ್ ಔಟ್

b)

ಮೇಡನ್ ಓವರ್

c)

ವಿಕೆಟ್ ಮೇಡನ್

d)

ಹಿಟ್ ವಿಕೆಟ್

15.

ಕ್ರಿಕೆಟ ನಲ್ಲಿ ಅತಿಹೆಚ್ಚು ಬಾರಿ ವಿಶ್ವಕಪ್ ಗೆದ್ದ ದೇಶ.

a)

ಭಾರತ

b)

ಆಸ್ಟ್ರೇಲಿಯಾ

c)

ವೆಸ್ಟ್ ಇಂಡೀಸ್

d)

ಇಂಗ್ಲೆಂಡ್

16.

ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ10 ವಿಕೆಟ್ ಪಡೆದ ಭಾರತೀಯ ಆಟಗಾರ ಯಾರು?

a)

ಸುನಿಲ್ ಜೋಶಿ

b)

ಜಹೀರ್ ಖಾನ್

c)

ಅನಿಲ್ ಕುಂಬ್ಳೆ

d)

ವೆಂಕಟೇಶ್ ಪ್ರಸಾದ್

17.

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಥಮ ಅಧ್ಯಕ್ಷರು ಯಾರು?

a)

ದಾಲ್ಮಿಯಾ

b)

ಕಪಿಲದೇವ

c)

ಗೋವನ್

d)

ಕಿರ್ಮಾನಿ

18.

ಕ್ರಿಕೆಟ್ ಆಟ ದಲ್ಲಿ ನಿರ್ಣಾಯಕರ ಸಂಕೇತಗಳು ಎಷ್ಟು ಪ್ರಕಾರಗಳಿವೆ.

a)

12

b)

15

c)

13

d)

11

19.

ಇಂಗ್ಲೆಂಡಿನ ಕ್ರಿಕೆಟ್ ಕಾಶಿ ಎಂದು ಕರೆಯುವ ಕ್ರೀಡಾಂಗಣ ಯಾವುದು?

a)

ಚಿನ್ನಸ್ವಾಮಿ

b)

ಲಾರ್ಡ್ಸ್

c)

ಗ್ವಾಲಿಯರ್

d)

ಕಾನ್ಪುರ್

20.

ಚಿದಂಬರಂ ಸ್ಟೇಡಿಯಂ ಇರುವ ಸ್ಥಳ ಯಾವುದು?

a)

ಬೆಂಗಳೂರು

b)

ಮದ್ರಾಸ್

c)

ದೆಹಲಿ

d)

ಕಲ್ಕತ್ತಾ