Worksheetsಪಾಠ - ೧,೨ class test
Total questions: 20
Worksheet time: 10mins
ಪಂಚತಂತ್ರ ಕೃತಿಯನ್ನು ಮೊದಲು ಸಂಸ್ಕೃತದಲ್ಲಿ ಬರೆದವರು ಯಾರು?
ವಿಷ್ಣುಶರ್ಮ
ಕುವೆಂಪು
ಡಿ.ವಿ.ಜಿ
ಕಪಿ ತಾನು ಎಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿತು?
ಮರದ ಮೇಲೆ
ಪರ್ವತದ ಪಂಕ್ತಿಯಲ್ಲಿ
ಬದರಿಕಾಶ್ರಮದಲ್ಲಿ
ಬಾವಿಯಲ್ಲಿ ಬಿದ್ದವರು ಯಾರು ಯಾರು?
ಹುಲಿ,ಕಪಿ, ಸರ್ಪ,ಬೇಡ
ಶಿವಭೂತಿ
ಮೇಲಿನ ಎಲ್ಲರೂ
ಪಂಚತಂತ್ರ ಕಥೆಗಳು ಮನುಷ್ಯನ ಯಾವ ಗುಣಗಳನ್ನು ತೋರಿಸಿದೆ?
ಮಾತ್ಸರ್ಯ, ಗಡುಸುತನ
ದುರಾಸೆ, ಅಪ್ರಮಾಣಿಕತೆ
ಕ್ರೌರ್ಯ, ನಂಬಿಕೆದ್ರೋಹ
ಮೇಲಿನ ಎಲ್ಲವೂ
ದಯಾಮಯನಾದ ಶಿವಭೂತಿ ಎಂಬ ಬ್ರಾಹ್ಮಣನು ಬಾವಿಯ ಹತ್ತಿರ ಏಕೆ ಬಂದನು?
ಬಾವಿಯನ್ನು ನೋಡಲು
ಬಾವಿಯಿಂದ ಬರುವ ಶಬ್ಧ ಕೇಳಿ
ಬಾಯಾರಿ ನೀರು ಕುಡಿಯಲು
ಹುಲಿಯು ಶಿವಭೂತಿಗೆ ಏನ್ನನ್ನು ನೀಡಿ ಸತ್ಕರಿಸಿತು?
ಕಲ್ಲುಗಳನ್ನು
ಅಮೂಲ್ಯ ಒಡವೆಗಳನ್ನು
ಹಣ್ಣುಗಳನ್ನು
ಶಿವಭೂತಿಯನ್ನು ಕಷ್ಟದಿಂದ ಪಾರು ಮಾಡಿದ ಪ್ರಾಣಿ ಯಾವುದು?
ಹುಲಿ
ಕಪಿ
ಸರ್ಪ
ಬೇಡನ ಊರಿನ ಹೆಸರೇನು?
ಪರ್ವತಗಳ ಸಾಲು
ಬದರಿಕಾಶ್ರಮ
ಪದ್ಮನಗರ
1.ಪ್ರತಾಪ ಯಾವ ದೇಶದ ರಾಜನಾಗಿದ್ದ?
ಬಳ್ಳಾರಿ
ಮಳವಳ್ಳಿ
ಚಿನ್ನಾರಿ
ಚಿನ್ನಾರಿ ದೇಶಕ್ಕೆ ಕೇಸರಿ ಮಾರಲು ಎಲ್ಲಿದ್ದ ವ್ಯಾಪಾರಿಗಳು ಬಂದಿದ್ದರು?
ಬೆಂಗಳೂರಿನಿಂದ
ಮೈಸೂರಿನಿಂದ
ಕಾಶ್ಮೀರದಿಂದ
ಧನ ಮತ್ತು ಸಂಪತ್ತಿನ ದೇವರು ಯಾರು?
ಲಕ್ಷ್ಮಿದೇವಿ
ಸರಸ್ವತಿ
ಪಾರ್ವತಿ
ಪ್ರತಾಪನ ಸೊಸೆಯ ಹೆಸರೇನು?
ಸರ್ವಮಂಗಳ
ಸುಮಂಗಳ
ಮಂಗಳ
ರಾಜ್ಯದಲ್ಲಿ ಕೋಲಾಹಲ ಉಂಟಾಗಲು ಕಾರಣವೇನು?
ಕೇಸರಿ ಗೊಬ್ಬರದ ಗುಂಡಿಗೆ ಹಾಕಿದ್ದರಿಂದ
ರಾಜನಿಗೆ ಅರೋಗ್ಯ ಸಮಸ್ಯೆಯಿಂದ
ವಜ್ರದಹಾರ ಕಳವಾಗಿದ್ದರಿಂದ
ಪ್ರತಾಪ ಮತ್ತು ಮಗ ಪ್ರತಿದಿನ ಕೆಲಸದಿಂದ ಹಿಂತಿರುಗಿ ಗುಡಿಸಿಲಿಗೆ ಬರುವಾಗ ಯಾವ ಯಾವ ವಸ್ತುಗಳನ್ನು ತೆಗೆದು ಕೊಂಡು ಬರುತ್ತಿದ್ದರು?
ಹಿಟ್ಟಿಗೆ
ಕಲ್ಲು, ಸತ್ತ ಹಾವು
ಕಟ್ಟಿಗೆ
ಮೇಲಿನ ಎಲ್ಲವೂ
ಸುಮಂಗಳ ಲಕ್ಷ್ಮಿದೇವತೆಯನ್ನು ಗುಡಿಸಿಲಿನ ಒಳಗೆ ಬಿಡಲಿಲ್ಲ ಏಕೆ?
ಮಾವನನ್ನು ನಿರ್ಗತಿಕನನ್ನಾಗಿ ಮಾಡಿದ್ದರಿಂದ
ನನ್ನನ್ನು ರಾಣಿ ಮಾಡಲಿಲ್ಲವೆಂದು
ಭವ್ಯವಾದ ಮನೆ ಕೊಡಲಿಲ್ಲವೆಂದು
ವಜ್ರದ ಹಾರವನ್ನು ತೆಗೆದುಕೊಂಡು ಹೋದ ಪಕ್ಷಿ ಯಾವುದು?
ಹಾವು
ಹದ್ದು
ಕಾದೆ
ಸುಮಂಗಳ ರಾಜನಲ್ಲಿ ಯಾವ ಬೇಡಿಕೆ ಮುಂದಿಟ್ಟಳು?
ಧನ ಕನಕ ವಸ್ತು ವಾಹನಾದಿಗಳು ಬೇಕು
ರಾಣಿಯಾಗಬೇಕೆಂಬ ಆಸೆ
ದೀಪಾವಳಿಯ ದಿನ ಯಾರು ದೀಪಗಳನ್ನು ಹಚ್ಚಬಾರದು
ಪ್ರತಾಪ ಮಾಡಿದ ತಪ್ಪು ಕೆಲಸ ಯಾವುದು?
ಚಿನ್ನಾರಿ ದೇಶದ ರಾಜನಾಗಿದ್ದು
ಕೇಸರಿಯನ್ನು ಗೊಬ್ಬರದ ಗುಂಡಿಗೆ ಹಾಕಿದ್ದು
ಪ್ರತಾಪ ನಿಷ್ಠವಂತ ವ್ಯಕ್ತಿಯಾಗಿದ್ದು
ಕಪಿ ಶಿವಭೂತಿಗೆ ನೀಡಿದ ಹಣ್ಣುಗಳು ಯಾವುವು?
ಹಲಸು, ಬಾಳೆ
ಮಾವು
ಪೇರಲು
ಮೇಲಿನ ಎಲ್ಲವೂ
ಬೇಡ ಶಿವಭೂತಿಯ ಮೇಲೆ ಯಾರಿಗೆ ದೂರು ಹೇಳಿದನು?
ತಾಯಿಗೆ
ಅರಸನಿಗೆ
ತಂದೆಗೆ
