wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿ.”ರಾಷ್ಟ್ರೀಯ.ಭಾ"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ

Total questions: 20

Worksheet time: 10mins

Name
Class
Date
1.

ಸಂವಿಧಾನ ಸಮಿತಿಯು ಎಷ್ಟರಲ್ಲಿ ಅಂಗೀಕರಿಸಲ್ಪಟ್ಟಿತು.

a)

22 ಜುಲೈ 1947

b)

12 ಜುಲೈ 1946

c)

20 ಜುಲೈ 1947

d)

21 ಜುಲೈ 1945

2.

ಜನಗಣಮನ ವನ್ನು ಅಧಿಕೃತ ರಾಷ್ಟ್ರಗೀತೆ ಎಂದು ಎಷ್ಟರಲ್ಲಿ ಅಂಗೀಕರಿಸಿದರು.

a)

1949

b)

1950

c)

1947

d)

1948

3.

ನಮ್ಮ ರಾಷ್ಟ್ರಧ್ವಜವು ಎಷ್ಟು ಬಣ್ಣಗಳನ್ನು ಹೊಂದಿದೆ.

a)

2

b)

3

c)

4

d)

5

4.

ಗುರುದೇವ ರವೀಂದ್ರನಾಥ ಟಾಗೋರರ ಎಷ್ಟರಲ್ಲಿ ಬಂಗಾಳಿ ಭಾಷೆಯಲ್ಲಿ ರಾಷ್ಟ್ರಗೀತೆಯ ರಚಿಸಿದರು.

a)

1911

b)

1913

c)

1915

d)

1912

5.

ಮೂವತ್ತು ಮಾದರಿಯ ಧ್ವಜಗಳನ್ನು ತಯಾರಿಸಿ ಯಾವ ಪುಸ್ತಕದಲ್ಲಿ ಪ್ರಕಟಿಸಿದರು.

a)

ಗೀತಾಂಜಲಿ

b)

ನಾಕುತಂತಿ

c)

ಮನಜಾತಕಮು

d)

ಒಡಲಾಳ

6.

ಅಕ್ಟೋಬರ್ 2ರಂದು ------------ ಜಯಂತಿ ಆಚರಿಸಲ್ಪಡುತ್ತದೆ.

a)

ಸುಭಾಷ್ ಚಂದ್ರ ಬೋಸ್

b)

ಲಾಲ್ ಬಹದ್ದೂರ್ ಶಾಸ್ತ್ರಿ

c)

ಮಹಾತ್ಮ ಗಾಂಧೀಜಿ

d)

ಭಗತ್ ಸಿಂಗ್

7.

ಮಕ್ಕಳ ದಿನಾಚರಣೆ ---------- ರವರ ಹುಟ್ಟುಹಬ್ಬದ ನೆನಪು.

a)

ಡಾ ರಾಧಾಕೃಷ್ಣ

b)

ಬಿಆರ್ ಅಂಬೇಡ್ಕರ್

c)

ಸರ್ದಾರ್ ವಲ್ಲಬಾಯ್ ಪಟೇಲ್

d)

ಜವಾಹರಲಾಲ ನೆಹರು

8.

ಕರ್ನಾಟಕ ಎಂದು ಎಷ್ಟರಲ್ಲಿ ನಾಮಕರಣ ಮಾಡಿದರು.

a)

ನವಂಬರ್ 02 1972

b)

ನವಂಬರ್ 03 1976

c)

ನವಂಬರ್ 01 1973

d)

ನವಂಬರ್ 01 1974

9.

ದಸರಾ ಹಬ್ಬವನ್ನು ಎಷ್ಟು ದಿನಗಳ ಕಾಲ ಆಚರಿಸುತ್ತಾರೆ?

a)

12

b)

10

c)

13

d)

09

10.

ಅಶೋಕ ಚಕ್ರದಲ್ಲಿರುವ ಗೆರೆಗಳು ಸಂಖ್ಯೆ ----------

a)

54

b)

34

c)

14

d)

24

11.

ನಮ್ಮ ರಾಷ್ಟ್ರಧ್ವಜವು ಯಾವ ರಚನಾ ಸಭೆಯಲ್ಲಿ ಅಂಗೀಕರಿಸಲಾಯಿತು.

a)

ಕಾರ್ಯಂಗ

b)

ಶಾಸಕಾಂಗ

c)

ರಾಜ್ಯಾಂಗ

d)

ಕಾಂಗ್ರೆಸ್

12.

ರಾಷ್ಟ್ರಧ್ವಜದ ಅನುಪಾತವು ---------- ಆಗಿರುತ್ತದೆ.

a)

3 : 4

b)

3 : 2

c)

3 : 5

d)

3 : 1

13.

ಸಹನೆಯು ---------- ಒಂದು ಮಂತ್ರವಾಗಿರುತ್ತದೆ.

a)

ಭಾವೈಕ್ಯತೆಯ

b)

ವಿಶಾಲತೆಯ

c)

ವೈಶಾಲ್ಯತೆಯ

d)

ಐಕ್ಯತೆ

14.

ದೈಹಿಕ ಶಿಕ್ಷಣವು ಮಕ್ಕಳಲ್ಲಿ ---------- ಐಕ್ಯತೆಯನ್ನು ಮೂಡಿಸುತ್ತದೆ.

a)

ಧಾರ್ಮಿಕವಾಗಿ

b)

ಸಾಮಾಜಿಕವಾಗಿ

c)

ಸಾಂಸ್ಕೃತಿಕವಾಗಿ

d)

ರಾಜಕೀಯವಾಗಿ

15.

ಅಶೋಕ ಚಕ್ರವು ----------- ಬಣ್ಣದ ಮಧ್ಯದಲ್ಲಿದೆ.

a)

ಕೇಸರಿ

b)

ನೀಲಿ

c)

ಹಸಿರು

d)

ಬಿಳಿ

16.

ಗೀತಾಂಜಲಿ ಕವನ ಸಂಕಲನದಿಂದ ಮೊದಲ ---------- ಸಾಲುಗಳನ್ನು ಮಾತ್ರ ಆರಿಸಿಕೊಳ್ಳಲಾಗಿದೆ.

a)

12

b)

13

c)

10

d)

14

17.

ರಾಷ್ಟ್ರಗೀತೆಯು ಯಾವ ಭಾಷೆಯಲ್ಲಿ ರಚಿತವಾಗಿದೆ.

a)

ತಮಿಳು

b)

ಉರ್ದು

c)

ಬಂಗಾಳಿ

d)

ಮಲಯಾಳಂ

18.

ರಾಷ್ಟ್ರ ಮುದ್ರೆಯನ್ನು ಯಾವ ವರ್ಷದಲ್ಲಿ ಅಂಗೀಕರಿಸಲಾಯಿತು.

a)

1956 ಜನವರಿ 26

b)

1957 ಜನವರಿ 26

c)

1952 ಜನವರಿ 26

d)

1950 ಜನವರಿ 26

19.

ಎಸ್ ರಾಧಾಕೃಷ್ಣನ್ ಅವರ ಹುಟ್ಟಿದ ಹಬ್ಬದ ನೆನಪೇ ----------- ದಿನಾಚರಣೆ.

a)

ಮಕ್ಕಳ

b)

ಕವಿಗಳ

c)

ಶಿಕ್ಷಕರ

d)

ಇಂಜಿನಿಯರ್

20.

ದಸರಾ ಯಾವ ಅರಸರ ಕಾಲದಲ್ಲಿ ಕನ್ನಡನಾಡಿನಲ್ಲಿ ಆಚರಣೆಗೆ ಬಂತು?

a)

ಕೃಷ್ಣದೇವರಾಯ

b)

ನಾಲ್ವಡಿ ಕೃಷ್ಣರಾಜ ಒಡೆಯ

c)

ಅಶೋಕನ

d)

ಒಡೆಯರ

Similar Resources on Wayground