NEW
Font size
Worksheets೯ ನೆಯ ತರಗತಿ ಪ್ರಥಮ ಭಾಷೆ ಕನ್ನಡ ರಸಪ್ರಶ್ನೆ
Total questions: 15
Worksheet time: 8mins
ಮೌಲ್ವಿ ಹಿಡಿದಿದ್ದ ಕನ್ನಡ ಪುಸ್ತಕ
ರಾಮಾಯಣ
ಮಹಾಭಾರತ
ಕುಮಾರವ್ಯಾಸ ಭಾರತ
ಪಂಪ ಭಾರತ
ಗೊರೂರು ರವರ ಜನನ
೧೯೦೫
೧೯೦೪
೧೯೦೬
೧೯೪೦
ಗೋರೂರ ರ ಪ್ರವಾಸ ಕಥನ
ಅಮೇರಿಕಾದಲ್ಲಿ ನಾನು ನೀನು
ಅಮೆರಿಕಾ ಅಮೆರಿಕಾ
ಹಾಸನದಲ್ಲಿ ಗೊರೂರು
ಅಮೆರಿಕದಲ್ಲಿ ಗೊರೂರು
ಕನ್ನಡ ಮೌಲ್ವಿ ಪಾಠದ ಆಕಾರ ಗ್ರಂಥ
ಕನ್ಯಾಕುಮಾರಿ ಮತ್ತು ಇತರ ಕತೆಗಳು
ಮೆರವಣಿಗೆ
ಹೇಮಾವತಿ ತೀರದಲ್ಲಿ
ನಮ್ಮ ಊರಿನ ರಸಿಕರು
ಕನ್ನಡ ಮೌಲ್ವಿ ಪಾಠವು ಕನ್ನಡ ಸಾಹಿತ್ಯ ದ ಯಾವ ಪ್ರಕಾರಕ್ಕೆ ಸೇರಿದೆ
ದೊಡ್ಡ ಕಥೆ
ಕಾದಂಬರಿ
ನಾಟಕ
ಸಣ್ಣ ಕಥೆ
ಕನ್ನಡ ಮೌಲ್ವಿ ಯ ವೃತ್ತಿ
ವಕೀಲ
ಶಿಕ್ಷಕ
ಡಾಕ್ಟರ್
ಗುಮಾಸ್ತ
ಯಕ್ಷಗಾನ ದ ಪಾತ್ರಧಾರಿ ಸಾಹೇಬ್ ನ್ನು ಏನೆಂದು ಹೆಸರಾಗಿದ್ದನು
ಹುಸೇನ್ ಸಾಹೇಬ್
ಹುಸೇನ್ ರಾಮ
ಹುಸೇನ್ ಸಾಬಿ
ಹುಸೇನ್ ಕೃಷ್ಣ
ಕಯ್ಯಾರ ಕಿಞ್ಞಣ್ಣ ರೈ ರವರ ಜನನ
೧೯೫೨
೧೯೨೪
೧೯೧೫
೧೯೫೧
ಕಯ್ಯಾರ ಕಿಞ್ಞಣ್ಣ ರೈ ರವರ ಆತ್ಮಕಥೆ
ಪಂಚಮಿ
ಅನ್ನದೇವರು ಮತ್ತು ಇತರ ಕತೆಗಳು
ದುಡಿತವೇ ನನ್ನ ದೇವರು
ವಿರಾಗಿಣಿ
೨೦೦೫ ರಲ್ಲಿ ಕಯ್ಯಾರ ಕಿಞ್ಞಣ್ಣ ರೈ ರವರಿಗೆ ದೊರೆತ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಆಳ್ವಾಸ್ ನುಡಿಸಿರಿ ಪ್ರಶಸ್ತಿ
ನಾಡೋಜ ಪ್ರಶಸ್ತಿ
ಪಂಪ ಪ್ರಶಸ್ತಿ
ಜಾತಿ ಕುಲ ಮತ ಧರ್ಮ ಪಾಶಗಳ ಕಡಿದೊಗೆದು
ವೀರಧ್ವನಿಯೇರಬೇಕು
ಆ ಹಾಡು ಗುಡುಗಬೇಕು
ಎದೆ ಹಿಗ್ಗಿ ಹಾಡಬೇಕು
ಭಯದ ಬೆನ್ನಟ್ಟಬೇಕು
ಗಂಡೆದೆಯ ಗರ್ಜನೆಗೆ ಮುವತ್ತು ಮೂಕೋಟಿ
ಮಾರ್ದನಿಗಳೇಳಬೇಕು
ಕಲಕಂಠ ಬೆರೆಸಬೇಕು
ಭಯದ ಬೆನ್ನಟ್ಟಬೇಕು
ಹಾಡಲ್ಲಿ ಹಾಡಬೇಕು
ಉನ್ನತೋನ್ನತ ----------- ಶಿಖರವನೇರಿ ಹಾಡಲ್ಲಿ ಹಾಡಬೇಕು
ಹಿಮಾಲಯ
ಘನಹಿಮಾದ್ರಿ
ಸಹ್ಯಾದ್ರಿ
ವಿಂಧ್ಯಾ
ಹಾಡು ನುಡಿಗುಂಡುಗಳು ಯಾವುದರ ಬೆನ್ನಟ್ಟಬೇಕು
ಭಯದ
ಧೈರ್ಯದ
ಸಾಹಾಸದ
ಧರ್ಮದ
ಡಿವಿಜಿ ಯವರ ಯಾವ ಕೃತಿ ನನಗೆ ಪೂರ್ತ ಬಾಯಿಗೆ ಬರುತ್ತದೆ ಎಂದು ಮೌಲ್ವಿ ಹೇಳಿದ್ದಾರೆ
ಮಂಕುತಿಮ್ಮನ ಕಗ್ಗ
ಉಮರನ ಒಸಗೆ
ಮೆರವಣಿಗೆ
ಪುನರ್ಜನ್ಮ
