wayground logo

Free Printable Worksheets

NEW

Font size

S
M
L
XL
Worksheets

ಸಂಸ್ಕೃತ ಸಂಧಿಗಳು

Total questions: 20

Worksheet time: 10mins

Name
Class
Date
1.

ಈ ಪದಗಳ ಸೇರಿ ಸಂಸ್ಕೃತ ಸಂಧಿ ಎನಿಸುವದು?

a)

ಸಂಸ್ಕೃತ + ಸಂಸ್ಕೃತ

b)

ಕನ್ನಡ + ಕನ್ನಡ

c)

ಸಂಸ್ಕೃತ + ಸಂಸ್ಕೃತ / ಸಂಸ್ಕೃತ + ಕನ್ನಡ

d)

ಕನ್ನಡ + ಕನ್ನಡ / ಕನ್ನಡ + ಸಂಸ್ಕೃತ ಪದ

2.

ಇವು ಸಂಸ್ಕೃತ ಸಂಧಿಯ ಪ್ರಕಾರಗಳು?

a)

ಸ್ವರ ಸಂಧಿ

b)

ವ್ಯಂಜನಸಂಧಿ

c)

ಸ್ವರಸಂಧಿ ಮತ್ತು ವ್ಯಂಜನ ಸಂಧಿ

d)

ಮೇಲಿನ ಯಾವುದು ಅಲ್ಲ

3.

ಸ್ವರಕ್ಕೆ ಸ್ವರವು ಪರವಾಗಿ ಸಂಧಿಯಾದರೇ?

a)

ಪ್ರಕೃತಿಭಾವ

b)

ಸ್ವರಸಂಧಿ

c)

ವ್ಯಂಜನಸಂಧಿ

d)

ಆದೇಶಸಂಧಿ

4.

ಸಂಸ್ಕೃತ ಸ್ವರ ಸಂಧಿಯ ಪ್ರಕಾರಗಳೆಷ್ಟು?

a)

02

b)

03

c)

04

d)

05

5.

ಈ ಕೆಳಗಿನವುಗಳಲ್ಲಿ ಸವರ್ಣವಲ್ಲದ ಜೋಡಿ ಯಾವುದು?

a)

ಅ,ಆ

b)

ಐ,ಔ

c)

ಉ,ಊ

d)

ಇ, ಈ

6.

ಸವರ್ಣಸ್ವರಗಳು ಪರಸ್ಪರ ಪರವಾಗಿ ದೀರ್ಘಸ್ವರ ಆದೇಶವಾಗುವ ಸಂಧಿ?

a)

ಗುಣಸಂಧಿ

b)

ಸವರ್ಣ ದೀರ್ಘಸಂಧಿ

c)

ವೃದ್ಧಿಸಂಧಿ

d)

ಯಣ್‌ ಸಂಧಿ

7.

ಈ ಕೆಳಗಿನವುಗಳಲ್ಲಿ ಸವರ್ಣದೀರ್ಘಸಂಧಿಗೆ ಉದಾಹರಣೆಯಲ್ಲದ ಪದ ಯಾವುದು?

a)

ಗಿರೀಶ

b)

ಮಹೇಶ

c)

ರವೀಂದ್ರ

d)

ದೇವಾಲಯ

8.

ʼವಧೂಪೇತʼ ಈ ಪದವನ್ನು ಬಿಡಿಸಿ ಬರೆದಾಗ?

a)

ವಧು + ಉಪೇತ

b)

ವಧೂ + ಪೇತ

c)

ವಧೂ + ಉಪೇತ

d)

ವಧು+ಉಪೇತ

9.

"ಲಕ್ಷ್ಮೀಶ" ಪದ ಈ ಸಂಧಿಗೆ ಉದಾಹರಣೆ.

a)

ಸವರ್ಣದೀರ್ಘಸಂಧಿ

b)

ಗುಣಸಂಧಿ

c)

ವೃದ್ಧಿಸಂಧಿ

d)

ಯಣ್‌ ಸಂಧಿ

10.

ಪೂರ್ವಪದದಲ್ಲಿರುವ ಅ,ಆ ಕಾರಗಳಿಗೆ ಇ,ಈ ಕಾರಗಳು ಪರವಾದರೆ ಆದೇಶವಾಗಿ ಬರುವ ಅಕ್ಷರ?

a)

b)

c)

d)

ಅರ್

11.

ಇದು ಗುಣಸಂಧಿಗೆ ಉದಾಹರಣೆಯಾದ ಪದ?

a)

ಕವೀಶ

b)

ಸೂರ್ಯೋದಯ

c)

ವನೌಷಧ

d)

ಮಾತ್ರಂಶ

12.

ಪೂರ್ವಪದದಲ್ಲಿವರು ಅ,ಆ ಕಾರಗಳಿಗೆ ಓ,ಔ ಕಾರವು ಪರವಾದರೆ -------- ಅಕ್ಷರ ಆದೇಶವಾಗಿ ಬರುವದು?

a)

b)

c)

d)

ಐ ಮತ್ತು ಔ

13.

ʼಜಲೌಘʼ ಪದ ಈ ಸಂಧಿಗೆ ಉದಾಹರಣೆಯಾಗಿದೆ?

a)

ಸವರ್ಣದೀರ್ಘಸಂಧಿ

b)

ಗುಣಸಂಧಿ

c)

ವೃದ್ಧಿಸಂಧಿ

d)

ಯಣ್‌ ಸಂಧಿ

14.

ಈ ಕೆಳಗಿನವುಗಳಲ್ಲಿ ವೃದ್ಧಿ ಸಂಧಿಗೆ ಉದಾಹರಣೆಯಲ್ಲದ ಪದ ಯಾವುದು?

a)

ಏಕೈಕ

b)

ಜನೌಷಧ

c)

ಜನೈಕ್ಯ

d)

ಅತ್ಯಂತ

15.

ಸಂಸ್ಕೃತದಲ್ಲಿ ವೃದ್ಧಾಕ್ಷರಗಳೆಂದು ಇವುಗಳನ್ನು ಕರೆಯುವರು?

a)

ಕ್ಷ, ಜ್ಞ

b)

ಐ, ಔ

c)

ಯರಲವ

d)

ಅನುಸ್ವರ, ವಿಸರ್ಗ

16.

ಯ್‌,ರ್‌,ಲ್‌,ವ್‌ ಗಳನ್ನು ಸಂಸ್ಕೃತದಲ್ಲಿ ಈ ಸಂಕೇತದಿಂದ ಗುರುತಿಸುವರು?

a)

ಯಣ್

b)

ವೃದ್ಧಿ

c)

ಸಂಧ್ಯಾಕ್ಷರ

d)

ಗುಣಾಕ್ಷರ

17.

ಯಣ್‌ ಸಂಧಿಯಲ್ಲಿ ಆದೇಶವಾಗಿ ಬರುವ ಅಕ್ಷರಗಳು?

a)

ಯ್‌ ರ್‌ ವ್‌ ಶ್

b)

ಯ್‌ ರ್‌ ಲ್

c)

ಯ್‌ ರ್‌ ವ್

d)

ಯ್‌ ಲ್‌ ವ್

18.

ʼಮಾತ್ರಂಶʼ ಪದ ಈ ಸಂಧಿಗೆ ಉದಾಹರಣೆ.

a)

ಸವರ್ಣದೀರ್ಘಸಂಧಿ

b)

ಗುಣಸಂಧಿ

c)

ವೃದ್ಧಿಸಂಧಿ

d)

ಯಣ್‌ ಸಂಧಿ

19.

ಇದು ವೃದ್ಧಿಸಂಧಿಗೆ ಉದಾಹರಣೆ?

a)

ಮೃಗಾಲಯ

b)

ಮಹೇಶ

c)

ಅಷ್ಟೈಶ್ವರ್ಯ

d)

ಅತ್ಯಾಸೆ

20.

ಕರ್ತೃ + ಅರ್ಥ =

a)

ಕರ್ತ್ರರ್ಥ

b)

ಕರ್ತೃರ್ಥ

c)

ಕರ್ತ್ರಾರ್ಥ

d)

ಕರ್ತರ್ಥ