wayground logo

Free Printable Worksheets

NEW

Font size

S
M
L
XL
Worksheets

ನಮ್ಮ ಮಾತು ಕೇಳಿ

Total questions: 18

Worksheet time: 10mins

Name
Class
Date
1.

ಕಾಡಿನ ಅಧಿಪತಿ ಯಾರು?

a)

ಸಿಂಹ

b)

ಬೆಕ್ಕು

c)

ಆನೆ

d)

ಹುಲಿ

2.

ಆನೆಯು ಯಾವುದರಲ್ಲಿ ವಿವರ ಬರೆದು ತರಲು ಸೂಚನೆ ನೀಡಿತ್ತು?

a)

ಫಲಕದಲ್ಲಿ

b)

ಬಟ್ಟೆಯಲ್ಲಿ

c)

ಗೋಡೆಯಲ್ಲಿ

d)

ಹಾಳೆಯಲ್ಲಿ

3.

‘ಮನುಷ್ಯರು ಕಡಿಮೆ ಆಹಾರ ನೀಡುತ್ತಾರೆ’ ಎಂದು ದೂರು ಬರೆದವರು ಯಾರು?

a)

ಎತ್ತು

b)

ಜಿಂಕೆ

c)

ನಾಯಿ

d)

ಮಂಗ

4.

‘ಕಾಡು ನಿಮಗೂ ಬೇಕು’ ಎಂದು ಎಚ್ಚರಿಸಿದವರು ಯಾರು?

a)

ಜಿಂಕೆ

b)

ಬೆಕ್ಕು

c)

ಮಂಗ

d)

ಕರಡಿ

5.

‘ಮದ್ದು ಗುಂಡುಗಳನ್ನು ಸಿಡಿಸಬೇಡಿ’ ಎಂದು ಹೇಳಿದವರು ಯಾರು?

a)

ಎರೆಹುಳ

b)

ಆಮೆ

c)

ಕರಡಿ

d)

ಮಂಗ

6.

ಆನೆಯು ಎಲ್ಲ ಪ್ರಾಣಿಗಳಿಂದಲೂ______________ ಯನ್ನು ಗಳಿಸಿತ್ತು.

a)

ಸ್ನೇಹ

b)

ವಿಶ್ವಾಸ

c)

ಪ್ರೀತಿ

d)

ಮೆಚ್ಚುಗೆ

7.

ಪ್ರಾಣಿಗಳು ಈ ದಿನದ _______________ ಸಿದ್ಧವಾಗಿ ಬಂದಿದ್ದವು

a)

ಮನೆಗೆ

b)

ಸಭೆಗೆ

c)

ಕಾಡಿಗೆ

d)

ನಾಡಿಗೆ

8.

ಎಲ್ಲರ ಕುರಿತಾಗಿಯೂ ಈ ರೀತಿಯ______________ಸಲ್ಲದು.

a)

ಆಕ್ರೋಶ

b)

ವಿಶ್ವಾಸ

c)

ಸ್ನೇಹ

d)

ಭಯ

9.

ಇವುಗಳನ್ನು ಇನ್ನೊಮ್ಮೆ______________ ಚರ್ಚಿಸೋಣ.

a)

ಮಾತನಾಡಿ

b)

ಪ್ರದರ್ಶಿಸಿ

c)

ಚರ್ಚಿಸಿ

d)

ಪರಿಶೀಲಿಸಿ

10.

“ನಮ್ಮನ್ನು ಉಳಿಸಿರಿ,_____________

a)

ಶಾಂತಿಯನ್ನು ಕೆಡಿಸಬೇಡಿ.”

b)

ನೀವೂ ಉಳಿಯಿರಿ.”

c)

ನಮ್ಮನ್ನೂ ಮುದ್ದಿಸಿರಿ.”

d)

ರಾಕ್ಷಸರಾಗದಿರಿ.”

11.

“ದಯೆಯಿರಲಿ ಸಕಲ__________

a)

ಪ್ರಾಣಿಗಳಲ್ಲ್ಲಿ

b)

ನಮ್ಮನ್ನೂ ಮುದ್ದಿಸಿರಿ.

c)

ರಾಕ್ಷಸರಾಗದಿರಿ

d)

ಚಲಿಸಲು ಬಿಡಿ

12.

“ನೀರನ್ನು ದುರ್ಬಳಕೆ ಮಾಡಬೇಡಿ___________

a)

“ಮದ್ದು ಗುಂಡು ಸಿಡಿಸಬೇಡಿ

b)

ರಾಕ್ಷಸರಾಗದಿರಿ

c)

ಚಲಿಸಲು ಬಿಡಿ

d)

ಕಲುಷಿತಗೊಳಿಸಬೇಡಿ.

13.

ಸರಿಯಾಗಿ ಚಲಿಸಿರಿ___________

a)

ಚಲಿಸಿರಿ

b)

ಶಾಂತಿಯನ್ನು ಕೆಡಿಸಬೇಡಿ.

c)

ಪ್ರಾಣಿಗಳಲ್ಲ್ಲಿ

d)

ಚಲಿಸಲು ಬಿಡಿ

14.

ಮದ್ದು ಗುಂಡು ಸಿಡಿಸಬೇಡಿ______________

a)

ನೀವೂ ಉಳಿಯಿರಿ

b)

ಕಲುಷಿತಗೊಳಿಸಬೇಡಿ

c)

ಶಾಂತಿಯನ್ನು ಕೆಡಿಸಬೇಡಿ

d)

ನೀರನ್ನು ದುರ್ಬಳಕೆ ಮಾಡಬೇಡಿ

15.

“ನಿಮ್ಮನ್ನು ಮೆಚ್ಚಿಸಲು ನಮಗೂ ಮನಸ್ಸಿದೆ. ನೀವು ಟಿ.ವಿ. ನೋಡುತ್ತೀರಿ, ಇಲ್ಲವೆ ಮೊಬೈಲನ್ನು ಮುದ್ದಿಸುತ್ತೀರಿ. ಆದರೆ ನಿಮ್ಮ ಪಕ್ಕದಲ್ಲೇ ಇರುವ ನಮ್ಮನ್ನು ಕಣ್ಣೆತ್ತಿ ನೋಡುವುದಿಲ್ಲ. ಈ ಉಪೇಕ್ಷೆ ಬೇಡ.” “ನಾವೂ ನಿಮ್ಮೊಂದಿಗಿದ್ದೇವೆ, ನಮ್ಮನ್ನೂ ಮುದ್ದಿಸಿರಿ.”

a)

ನಾಯಿ

b)

ಬೆಕ್ಕು

c)

ಮಂಗ

d)

ಆಮೆ

16.

“ನೀರು ಅಮೂಲ್ಯ ಸಂಪತ್ತು. ಅದನ್ನು ಹಾಳು ಮಾಡುತ್ತಿದ್ದೀರಿ. ಕಸಕಡ್ಡಿ ಹಾಕಿ ಕಲ್ಮಷಗೊಳಿಸುತ್ತಿದ್ದೀರಿ. ನಮಗೆ ನೀರಿನಲ್ಲಿರಲು ಕಷ್ಟವಾಗುತ್ತಿದೆ. ನೀರು ನಮ್ಮೆಲ್ಲರ ಜೀವ.” “ನೀರನ್ನು ದುರ್ಬಳಕೆ ಮಾಡಬೇಡಿ, ಕಲುಷಿತಗೊಳಿಸಬೇಡಿ.”

a)

ಎತ್ತು

b)

ಕರಡಿ

c)

ಜಿಂಕೆ

d)

ಆಮೆ

17.

ಎತ್ತು :_________________ ವಚನ ಬದಲಿಸಿ

a)

ಎತ್ತುಗಳು

b)

ಎತ್ತುಗಲು

c)

ಎತ್ತರು

18.

ನಾಯಕ : _________________ ವಚನ ಬದಲಿಸಿ

a)

ನಾಯಕರು

b)

ನಾಯಕಗಳು

c)

ನಾಯಕಂದಿರು