wayground logo

Free Printable Worksheets

NEW

Font size

S
M
L
XL
Worksheets

choose the correct answer

Total questions: 20

Worksheet time: 10mins

Name
Class
Date
1.

1.ಬಾಲಕನು ಬೆಣಚು ಕಲ್ಲಿನಿಂದ ತನ್ನ ಕೈಮೇಲೆ _________ಕೊರೆದು ಕೊಂಡನು.

a)

ವಿದ್ಯಾ ರೇಖೆ

b)

ಬೆಣಚುಕಲ್ಲು

2.

2.ಪಾಣಿನಿಯ ತಾಯಿಯ ಹೆಸರು__________

a)

ಉಪಪರ್ವ

b)

ದಕ್ಷಿ

3.

3.ಪಾಣಿನಿಯ__________ ಶತಮಾನದಲ್ಲಿ ಬದುಕಿದ್ದನು.

a)

3ನೇ

b)

6ನೇ

4.

4.ಪ್ರಾಚೀನ ಭಾರತದ ಅತಿ ದೊಡ್ಡ ಗುರುಕುಲ___________ ಆಗಿತ್ತು.

a)

ತಕ್ಷಶಿಲೆ

b)

ನಳಂದ

5.

5.ದಕ್ಷಿ ಯಾರು__________

a)

ಉಪ ಪರ್ವಣ ತಾಯಿ

b)

ಪಾಣಿನಿಯ ತಾಯಿ

6.

6.ಉಪಪರ್ವ ಯಾರು__________

a)

ಪಾಣಿನಿಯ ಗುರು

b)

ಪಾಣಿನಿಯ ಶಿಷ್ಯ

7.

7.ಪೂರ್ಣವಿರಾಮವನ್ನು ಗುರುತಿಸಿ.

a)

( . )

b)

( , )

8.

8.ಪ್ರಶ್ನಾರ್ಥಕ ಚಿಹ್ನೆಯನ್ನು ಗುರುತಿಸಿ

a)

( ‘ )

b)

( ? )

9.

9.”ಅವನ ಕೈಯಲ್ಲಿ ವಿದ್ಯಾರೇಖೆ ಇಲ್ಲ ವಿದ್ಯೆ ಹತ್ತುವುದಿಲ್ಲ” ಈ ಮಾತನ್ನು ಯಾರು ಹೇಳಿದರು?

a)

ಗುರುಗಳು

b)

ಬಾಲಕ

10.

10. “ಗುರುಗಳೇ ನನ್ನ ಕೈಯಲ್ಲಿ ವಿದ್ಯಾರೇಖೆ ಮೂಡಿದೆ ನೋಡಿ” ಈ ಮಾತನ್ನು ಯಾರಿಗೆ ಹೇಳಿದರು?

a)

ಗುರುಗಳಿಗೆ

b)

ಬಾಲಕನಿಗೆ

11.

11.ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?

a)

49

b)

47

12.

12.ಸ್ವರಗಳಲ್ಲಿ ಎಷ್ಟು ಅಕ್ಷರಗಳಿವೆ?

a)

12

b)

13

13.

13. ವ್ಯಂಜನಗಳಲ್ಲಿ ಎಷ್ಟು ಅಕ್ಷರಗಳಿವೆ?

a)

43

b)

34

14.

14.ಯೋಗವಾಹಗಳಲ್ಲಿ ಎಷ್ಟು ಅಕ್ಷರಗಳಿವೆ?

a)

02

b)

03

15.

15.’ಪುಸ್ತಕ’ ಬಹುವಚನ ರೂಪ ಆರಿಸಿ.

a)

ಪುಸ್ತಕಗಳು

b)

ಪುಸ್ತಕ

16.

16.’ಮನೆಗಳು’ ಏಕವಚನ ರೂಪ ಆರಿಸಿ.

a)

ಮನೆಗಳು

b)

ಮನೆ

17.

17.’ಅಮ್ಮ’ ಬಹುವಚನ ರೂಪ ಆರಿಸಿ.

a)

ಅಮ್ಮಂದಿರು

b)

ಅಮ್ಮಗಳು

18.

18.’ಅಣ್ಣಂದಿರು’ ಏಕವಚನ ರೂಪ ಆರಿಸಿ.

a)

ಅಣ್ಣಂದಿರು

b)

ಅಣ್ಣ

19.

19.’ತಂಗಿ’ ಬಹುವಚನ ರೂಪ ಆರಿಸಿ.

a)

ತಂಗಿಯರು

b)

ತಂಗಿ ಗಳು

20.

20.’ರಾಜರು’ ಏಕವಚನ ರೂಪ ಆರಿಸಿ.

a)

ರಾಜ

b)

ರಾಜಗಳು