NEW
Font size
Worksheetsಕ.ರಾ.ದೈ.ಶಿಕ್ಷಣ."ಥ್ರೋಬಾಲ್"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.
Total questions: 20
Worksheet time: 10mins
ಥ್ರೋಬಾಲ್ ಆಟ ಪ್ರಾರಂಭವಾದ ದೇಶ ಯಾವುದು?
ಜಪಾನ್
ಆಫ್ರಿಕಾ
ಯುರೋಪ
ಅಮೆರಿಕ
ಎಚ್ ಸಿ ಬಕ ರವರು ಥ್ರೋಬಾಲ್ ನಿಯಮಗಳನ್ನು ಎಷ್ಟರಲ್ಲಿ ಬರೆದರು.
1958
1956
1955
1957
1930ರ ಸಮಯದಲ್ಲಿ ಯಾವ ರಾಷ್ಟ್ರದವರು ಮಹಿಳೆಯರು ಥ್ರೋಬಾಲ್ ಆಡುತ್ತಿದ್ದರು.
ಪಾಕಿಸ್ತಾನ - ಫ್ರಾನ್ಸ್
ರಷ್ಯಾ - ಶ್ರೀಲಂಕಾ
ಭಾರತ - ಜಪಾನ
ಅಮೆರಿಕ - ಇಂಗ್ಲೆಂಡ್
ಥ್ರೋಬಾಲ್ ಎಂದು ಎಷ್ಟರಲ್ಲಿ ಹೆಸರಿಸಲಾಗಿದೆ?
1936
1934
1932
1930
ಥ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ಸ್ಥಾಪನೆ ಮಾಡಿದವರು ಯಾರು?
ಸುರೇಶ್ ಕಲ್ಮಾಡಿ
ಅಬ್ರಾಂ ಲಿಂಕನ್
ಜಗತ್ ಸಿಂಗ್ ಚೌಹಾಣ್
ವಿಲಿಯಂ ಜಿ ಮಾರ್ಗನ್
ಥ್ರೋಬಾಲ್ ಕ್ರೀಡೆಯಲ್ಲಿ ಎಷ್ಟು ಅಂಕಗಳು ಇರುತ್ತವೆ?
21
25
20
15
ಥ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ಯಾವ ರಾಜ್ಯದಲ್ಲಿ ಸ್ಥಾಪನೆಯಾಯಿತು?
ಹರಿಯಾಣ
ಬಿಹಾರ್
ಪಶ್ಚಿಮ ಬಂಗಾಳ
ಒರಿಸ್ಸಾ
ಥ್ರೋಬಾಲ್ ಅಂಕಣದ ಎಲ್ಲಾ ಗೆರೆಗಳ ಅಗಲ ಎಷ್ಟಿರಬೇಕು?
04 ಸೆಂಟಿಮೀಟರ್
05 ಸೆಂಟಿಮೀಟರ್
06 ಸೆಂಟಿಮೀಟರ್
03 ಸೆಂಟಿಮೀಟರ್
ಥ್ರೋಬಾಲ್ ಚೆಂಡಿನ ಬಣ್ಣ ಯಾವುದು?
ಬಿಳಿ
ಕೆಂಪು
ನೀಲಿ
ಹಳದಿ
ಥ್ರೋಬಾಲ್ ಕೈಯಲ್ಲಿ ಹಿಡಿದಾಗ ರೋಲ್ ಆದರೆ -------- ಎನ್ನುವರು.
ಸಿಂಗಲ್
ಡಬಲ್
ಸಾಕರ್
ಸ್ಟಿಪಿಂಗ್
ಥ್ರೋಬಾಲ್ ಚೆಂಡಿನ ತೂಕ ಎಷ್ಟು?
420 - 430 ಗ್ರಾಂ
400 - 430 ಗ್ರಾಂ
410 - 440 ಗ್ರಾಂ
400 - 450 ಗ್ರಾಂ
ಥ್ರೋಬಾಲ್ ಕ್ರೀಡೆಯಲ್ಲಿ ಎಷ್ಟು ಕೌಶಲ್ಯಗಳಿವೆ.
3
4
5
6
ಥ್ರೋಬಾಲ್ ದ ಮೂಲ ಹೆಸರೇನು?
ಪೂನಾ
ವಾಲಿ
ನ್ಯೂ ಕಾಂಬೋ
ಸಾಕಾರ
ಥ್ರೋಬಾಲ್ ಅಂಕಣದ ಉದ್ದ ಮತ್ತು ಅಗಲ ಎಷ್ಟು?
18.30 × 12.20 ಮೀಟರ್
17.40 × 10.10 ಮೀಟರ್
16.30 × 10.05 ಮೀಟರ್
15.40 × 11.40 ಮೀಟರ್
ಥ್ರೋಬಾಲ್ ಕ್ರೀಡೆಯನ್ನು ಎಷ್ಟರಲ್ಲಿ ಪರಿಚಯಿಸಿದರು?
1946
1950
1942
1940
ಅಂತರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್ಎಲ್ಲಿ ಸ್ಥಾಪನೆಯಾಯಿತು?
ತಿರುವನಂತಪುರ
ಗಾಂಧಿನಗರ
ಬೆಂಗಳೂರ
ವಾರಣಾಸಿ
ಥ್ರೋಬಾಲ್ ಕ್ರೀಡೆಯಲ್ಲಿ ನಿರ್ಣಾಯಕರ ಸಂಖ್ಯೆ ಎಷ್ಟು?
5
6
4
7
T F I ಎಂದರೆ......
ಥ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ
ಥ್ರೋಬಾಲ್ ಫೆಡರೇಷನ್ ಆಫ್ ಚೀನಾ
ಥ್ರೋಬಾಲ್ ಫೆಡರೇಷನ್ ಆಫ್ ಅಮೆರಿಕ
ಥ್ರೋಬಾಲ್ ಫೆಡರೇಷನ್ ಆಫ್ ಜಪಾನ್
ಥ್ರೋಬಾಲ್ ಕ್ರೀಡೆಯಲ್ಲಿ ಬಳಸುವ ಉಪಕರಣ ಯಾವುದು?
ತಲೆ ಕವಚ
ಸ್ಟಾಪ್ ವಾಚ್
ರೋಲಿಂಗ್
ಸ್ಟಿಕ್
ಥ್ರೋಬಾಲ್ ಅಂಕಣದಲ್ಲಿ ಆಟಗಾರರ ನಿಲ್ಲುವ ಸ್ಥಿತಿ.
2 - 4 - 1
2 - 3 - 2
2 - 2 - 3
4 - 2 - 2
