wayground logo

Free Printable Worksheets

NEW

Font size

S
M
L
XL
Worksheets

6th ಪೌರನೀತಿ.

Total questions: 17

Worksheet time: 3mins

Name
Class
Date
1.

ಒಂದು ದೇಶದ ಶಾಶ್ವತ ನಿವಾಸಿಗಳನ್ನು.......... ಎನ್ನುವರು.

a)

ಆ ದೇಶದ ಪೌರರು

b)

ಆ ದೇಶದ ಜನಗಳು

c)

ಅಲ್ಲಿಯ ವಾಸಿಗಳು

d)

ಆದೇಶದ ಮಕ್ಕಳು

2.

ಒಂದು ದೇಶದ ಸದಸ್ಯತ್ವವನ್ನು............ ಎನ್ನುತ್ತೇವೆ.

a)

ಹಕ್ಕು

b)

ಮತದಾನ

c)

ಪೌರತ್ವ

d)

ನಾಗರಿಕ

3.

ಭಾರತದಲ್ಲಿ ಮತದಾನ ಮಾಡಲು ಪೌರರಿಗೆ ಬೇಕಾದ ಕನಿಷ್ಠ ವಯಸ್ಸು ಎಷ್ಟು?

a)

19

b)

21

c)

18

d)

14

4.

ಚುನಾವಣೆಯಲ್ಲಿ ಪ್ರತಿನಿಧಿಯ ಆಯ್ಕೆ ಮಾಡುವುದು ಅಥವಾ ವೋಟು ಹಾಕುವುದು ಅಂದರೆ...............ಮಾಡುವುದು ಎಂದರ್ಥ.

a)

ರಾಜಕೀಯ

b)

ಘೋಷಣೆ

c)

ಸಹಾಯ

d)

ಮತದಾನ

5.

ಚುನಾವಣೆಯಲ್ಲಿ ಮತ ಚಲಾಯಿಸುವ ಸ್ಥಳ............

a)

ಚುನಾವಣಾ ಕೇಂದ್ರ

b)

ಗ್ರಾಮ ಪಂಚಾಯಿತಿ

c)

ಶಾಲೆ

d)

ಮತಗಟ್ಟೆ

6.

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯು ಜಾರಿಗೆ ಬಂದ ವರ್ಷ..........

a)

2002

b)

1993

c)

1947

d)

1950

7.

ಪಂಚಾಯಿತಿಗಳಲ್ಲಿ ಮತದಾನ ಮಾಡಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಇರಬೇಕಾದ ಕನಿಷ್ಠ ವಯಸ್ಸು ಎಷ್ಟು?

a)

22

b)

18

c)

21

d)

16

8.

ಪಂಚಾಯಿತಿಯ ಚುನಾಯಿತ ಸದಸ್ಯರ ಅಧಿಕಾರ ಅವಧಿ ಎಷ್ಟು ವರ್ಷಗಳಾಗಿರುತ್ತದೆ?

a)

4

b)

3

c)

5

d)

8

9.

ಪುರಸಭೆ ಮತ್ತು ನಗರಸಭೆಗಳ ಸದಸ್ಯರನ್ನು ಏನೆಂದು ಕರೆಯುತ್ತಾರೆ?

a)

ಮೇಯರ್

b)

ಕಾರ್ಪೊರೇಟರ್

c)

ಅಧ್ಯಕ್ಷರು

d)

ಕೌನ್ಸಿಲರ್

10.

ಮಹಾನಗರ ಪಾಲಿಕೆಯ ಸದಸ್ಯರನ್ನು ಏನೆಂದು ಕರೆಯುತ್ತಾರೆ?

a)

ಕೌನ್ಸಿಲರ್

b)

ಕಾರ್ಪೊರೇಟರ್

c)

ಮೇಯರ್

d)

ಡಾಕ್ಟರ್

11.

ಭಾರತ ಸಂವಿಧಾನ ರಚನಾ ಸಭೆಯ ಪ್ರಥಮ ಅಧ್ಯಕ್ಷರು ಇವರಾಗಿದ್ದರು.

a)

ಬಿ ಆರ್ ಅಂಬೇಡ್ಕರ್

b)

ರಾಜೇಂದ್ರ ಪ್ರಸಾದರು

c)

ಮಹಾತ್ಮ ಗಾಂಧೀಜಿಯವರು

d)

ಜವಾಹರಲಾಲ್ ನೆಹರು ರವರು

12.

ಭಾರತ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು ಆಗಿದ್ದವರು ಯಾರು?

a)

ಬಾಬು ರಾಜೇಂದ್ರ ಪ್ರಸಾದ್ ರವರು

b)

ಬಿ ಆರ್ ಅಂಬೇಡ್ಕರ್ ರವರು

c)

ಮಹಾತ್ಮ ಗಾಂಧೀಜಿಯವರು

d)

ಸರ್ವಪಲ್ಲಿ ರಾಧಾಕೃಷ್ಣನ್ ರವರು

13.

ಭಾರತ ಸಂವಿಧಾನವು ಜಾರಿಗೆ ಬಂದ ವರ್ಷ......

a)

1950 ಜನವರಿ 26

b)

1947 ಆಗಸ್ಟ್ 15

c)

1956 ಜನವರಿ 26

d)

1981 ನವಂಬರ್ 14

14.

ಭಾರತ ಸಂವಿಧಾನವು ಲಿಖಿತ ರೂಪದಲ್ಲಿದೆಯೇ ಅಥವಾ ಅಲಿಖಿತ ರೂಪದಲ್ಲಿದೆಯೇ?

a)

ಅಲಿಖಿತ

b)

ಲಿಖಿತ

c)

ಲಿಖಿತ ಮತ್ತು ಅಲಿಖಿತ

d)

ಯಾವುದು ಅಲ್ಲ

15.

ಪ್ರಪಂಚದಲ್ಲಿ ಅತಿ ವಿಸ್ತಾರವಾದ ಲಿಖಿತ ಸಂವಿಧಾನ ಯಾವ ದೇಶದ್ದಾಗಿದೆ?

a)

ಚೀನಾ

b)

ದಕ್ಷಿಣ ಆಫ್ರಿಕಾ

c)

ಇಂಗ್ಲೆಂಡ್

d)

ಭಾರತ

16.

ಭಾರತ ಸಂವಿಧಾನವು ಪೌರರಿಗೆ ನೀಡಿರುವ ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು?

a)

7

b)

6

c)

8

d)

11

17.

ಭಾರತ ಸಂವಿಧಾನವು..................

ವಿಧಿಗಳನ್ನು ಮತ್ತು......... ಪರಿಚ್ಛೇದಗಳನ್ನು ಹೊಂದಿದೆ.

a)

444 ಮತ್ತು 12

b)

254 ಮತ್ತು 14

c)

220 ಮತ್ತು 75

d)

15 ಮತ್ತು 444