wayground logo

Free Printable Worksheets

NEW

Font size

S
M
L
XL
Worksheets

ಅಕ್ಷರಗಳು

Total questions: 20

Worksheet time: 10mins

Name
Class
Date
1.

ಭಾಷೆ ಒಂದು --------- ಮಾಧ್ಯಮವಾಗಿದೆ?

a)

ಅಕ್ಷರ ಮಾಧ್ಯಮ

b)

ಸಂವಹನ ಮಾಧ್ಯಮ

c)

ಬರವಣಿಗೆ ಮಾಧ್ಯಮ

d)

ಶ್ರವಣ ಮಾಧ್ಯಮ

2.

ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಗಳನ್ನು ತಿಳಿಸುವ ಶಾಸ್ತ್ರ?

a)

ಭಾಷೆ

b)

ವ್ಯಾಕರಣ

c)

ಛಂದಸ್ಸು

d)

ಅಲಂಕಾರ

3.

ಕನ್ನಡ ಅಕ್ಷರಗಳನ್ನು ಎಷ್ಟು ಪ್ರಕಾರವಾಗಿ ವಿಂಗಡಿಸಲಾಗಿದೆ?

a)

01

b)

02

c)

03

d)

05

4.

ಗುಂಪಿಗೆ ಸೇರದ ಪದವನ್ನು ಗುರುತಿಸಿ.

a)

ಮೂಲಾಕ್ಷರ

b)

ಗುಣಿತಾಕ್ಷರ

c)

ಸಂಧ್ಯಕ್ಷರ

d)

ಸಂಯುಕ್ತಾಕ್ಷರ

5.

ಕನ್ನಡದಲ್ಲಿರುವ ಒಟ್ಟು ಮೂಲಾಕ್ಷರಗಳ ಸಂಖ್ಯೆ?

a)

03

b)

13

c)

34

d)

49

6.

ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳು?

a)

ಅ,ಇ,ಊ,ಋ,ಎ,ಒ

b)

ಅ,ಇ,ಉ,ಋ,ಏ,ಒ

c)

ಅ,ಇ,ಉ,ಋ,ಎ,ಒ

d)

ಅ,ಇ,ಉ,ಋ,ಏ,ಓ

7.

ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಕ್ಷರಗಳು ಯಾವವು?

a)

ಅನುಸ್ವರ, ವಿಸರ್ಗ

b)

ಐ,ಔ

c)

ಕ್ಷ,ಜ್ಞ

d)

ಙ,ಞ

8.

ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಗಳ ಸಂಖ್ಯೆ?

a)

25

b)

09

c)

34

d)

13

9.

ವರ್ಗೀಯ ವ್ಯಂಜನಗಳನ್ನು ಎಷ್ಟು ಗುಂಪುಗಳಾಗಿ ವಿಂಗಡಿಸಲಾಗಿದೆ?

a)

03

b)

02

c)

05

d)

07

10.

ಕಂಠ್ಯಾಕ್ಷರಗಳು ಯಾವವು?

a)

ಕ ವರ್ಗ

b)

ಚ ವರ್ಗ

c)

ಟ ವರ್ಗ

d)

ತ ವರ್ಗ

11.

ಓಷ್ಠ್ಯಾಕ್ಷರಗಳು ಯಾವವು?

a)

ಕ ವರ್ಗ

b)

ಪ ವರ್ಗ

c)

ತ ವರ್ಗ

d)

ಟ ವರ್ಗ

12.

ಕನ್ನಡ ವರ್ಣಮಾಲೆಯಲ್ಲಿರುವ ದಂತ್ಯಾಕ್ಷರಗಳಾವವು?

a)

ಕ ವರ್ಗ

b)

ಚ ವರ್ಗ

c)

ಟ ವರ್ಗ

d)

ತ ವರ್ಗ

13.

ಕಡಿಮೆ ಉಸಿರಿನ ಸಹಾಯದಿಂದ ಉಚ್ಛರಿಸುವ ವ್ಯಂಜನಗಳು?

a)

ಹ್ರಸ್ವಸ್ವರ

b)

ದೀರ್ಘಸ್ವರ

c)

ಅಲ್ಪಪ್ರಾಣ

d)

ಮಹಾಪ್ರಾಣ

14.

ಕನ್ನಡ ವರ್ಣಮಾಲೆಯಲ್ಲಿರುವ ಅರ್ಗೀಯ ವ್ಯಂಜನಗಳು ಎಷ್ಟು?

a)

34

b)

25

c)

10

d)

09

15.

ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳೆಷ್ಟು?

a)

13

b)

10

c)

09

d)

25

16.

ವ್ಯಂಜನಕ್ಕೆ ಸ್ವರ ಸೇರಿದರೇ?

a)

ಗುಣಿತಾಕ್ಷರ

b)

ಸಂಯುಕ್ತಾಕ್ಷರ

c)

ಮೂಲಾಕ್ಷರ

d)

ಸಂಧ್ಯಾಕ್ಷರ

17.

ಇದು ಸಜಾತಿಯ ಒತ್ತಾಕ್ಷರ ಪದ?

a)

ಕನ್ನಡ

b)

ಅಪ್ಪ

c)

ಅಮ್ಮ

d)

ಎಲ್ಲವೂ

18.

ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಸ್ವರ ಸೇರಿದರೇ?

a)

ಮೂಲಾಕ್ಷರ

b)

ಗುಣಿತಾಕ್ಷರ

c)

ಒತ್ತಾಕ್ಷರ

d)

ಸ್ವರಾಕ್ಷರ

19.

ಯೋಗವಾಹಗಳು ಎಷ್ಟು?

a)

02

b)

03

c)

05

d)

10

20.

ಗುಂಪಿಗೆ ಸೇರದ ಪದ ಗುರುತಿಸಿ.

a)

ಕನ್ನಡ

b)

ಅಸ್ತ್ರ

c)

ಅಮೃತ

d)

ಕರ್ನಾಟಕ