NEW
Font size
Worksheetsಮಗ್ಗದ ಸಾಹೇಬ ಮತ್ತುಸಂಧಿಗಳು
Total questions: 20
Worksheet time: 10mins
ರಹೀಮ ಮಗ್ಗವನ್ನು ಮುಟ್ಟಿ ಆಗಿದ್ದ ವರ್ಷಗಳು.....
10
20
30
40
ಮಗ್ಗದ ಸಾಹೇಬ ಪಾಠದ ಲೇಖಕರು....
ತೇಜಸ್ವಿ
ಅರವಿಂದ ಮಾಲಗತ್ತಿ
ಬಾಗಲೋಡಿ ದೇವರಾಯ
ಕುವೆಂಪು
ಊರಿನಲ್ಲಿ ನಡೆಯುತ್ತಿದ್ದ ಮುಸಲ್ಮಾನರ ಧಾರ್ಮಿಕ ಉತ್ಸವ....
ಉರ್ಸ್
ಜರ್ಸ್
ಮುರ್ಸ್
ರಂಜಾನ್
ಕರೀಂನ ಗುರುಗಳ ಹೆಸರು....
ನಾರಾಯಣಪ್ಪ
ರಾಜಪ್ಪ
ರಂಗಪ್ಪ
ಶಂಕರಪ್ಪ
ಸಂಧಿ ಕಾರ್ಯಗಳಲ್ಲಿರುವ ಬಗೆಗಳು...
ಎರಡು
ಮೂರು
ನಾಲ್ಕು
ಐದು
ಸಂಧಿಯಾದಾಗ ಹೊಸದಾಗಿ ಒಂದು ಅಕ್ಷರ ಬರುವುದು.....
ಲೋಪಸಂಧಿ
ಆಗಮಸಂಧಿ
ಆದೇಶಸಂಧಿ
ಪ್ರಕೃತಿಭಾವಸಂಧಿ
ಕನ್ನಡ ಭಾಷೆಯಲ್ಲಿರುವ ಸಂಧಿಗಳು......
ಎರಡು
ಮೂರು
ನಾಲ್ಕು
ಐದು
ಸಂಧಿ ಮಾಡಿದಾಗ ಒಂದು ಅಕ್ಷರಕ್ಕೆ ಪ್ರತಿಯಾಗಿ ಇನ್ನೊಂದು ಅಕ್ಷರ ಬರುವ ಸಂಧಿ.....
ಆದೇಶಸಂಧಿ
ಲೋಪಸಂಧಿ
ಆಗಮಸಂಧಿ
ಸವರ್ಣದೀರ್ಘಸಂಧಿ
ಇವುಗಳಲ್ಲಿ ಆದೇಶ ಸಂಧಿಗೆ ಉದಾಹರಣೆ......
ಊರೂರು
ಮಳೆಗಾಲ
ಮೇಯಿಸು
ಆವೋಲೆ
’ಅಡಿಗಲ್ಲು’ ಸಂಧಿ ಬಿಡಿಸಿದಾಗ ಆಗುವ ರೂಪ.......
ಅಡಿಗೆ+ಕಲ್ಲು
ಅಡಿ+ಗಲ್ಲು
ಅಡಿ+ಕಲ್ಲು
ಅಡಿಗ+ಕಲ್ಲು
’ಹಗಲಿರುಳು’ ಪದವನ್ನು ಬಿಡಿಸಿ ಬರೆದಾಗ.........
ಹಗಲ್+ ಇರುಳು
ಹಗಲು+ಇರುಳು
ಹಗಲ+ಇರುಳ
ಹಗಲಿರು+ಉಳು
ಇವುಗಳಲ್ಲಿ ಆಗಮಸಂಧಿಗೆ ಉದಾಹರಣೆ......
ಕಂಬನಿ
ಮರವನ್ನು
ಊರೂರು
ಹೊಸಗನ್ನಡ
’ಮನದೊಳಗೆ’ ಪದವನ್ನು ಬಿಡಿಸಿ ಬರೆದಾಗ ಆಗುವ ರೂಪ.....
ಮನದ+ಒಳಗೆ
ಮನ+ದೊಳಗೆ
ಮನದಲ್ಲಿ+ಒಳಗೆ
ಮನದಿ+ಒಳಗೆ
ಜಶ್ತ್ವ ಸಂಧಿಗೆ ಉದಾಹರಣೆ.......
ಷಡಾನನ
ತೆರೆದಿಕ್ಕುವ
ಮನೆಯೊಳಗೆ
ಹೊಸಗಾಲ
ಗುಣಸಂಧಿಗೆ ಉದಾಹರಣೆ
ಮಳೆಗಾಲ
ಸೂರ್ಯೋದಯ
ದೇವಾಲಯ
ಏಕೈಕ
ವೃದ್ಧಿಸಂಧಿಗೆ ಉದಾಹರಣೆ
ಮಳೆಗಾಲ
ಸೂರ್ಯೋದಯ
ದೇವಾಲಯ
ಏಕೈಕ
ಯಣ್ ಸಂಧಿಗೆ ಉದಾಹರಣೆ
ಮಹೋನ್ನತ
ಜಾತ್ಯತೀತ
ದೇವಾಲಯ
ಮರವನ್ನು
ಜಶ್ತ್ವಸಂಧಿಗೆ ಉದಾಹರಣೆ
ವಧೂಪೇತ
ಹಳೆಗನ್ನಡ
ಚಿದಾನಂದ
ಮಹರ್ಷಿ
ದೇವಾಲಯ ಪದದಲ್ಲಿರುವ ಸಂಧಿ
ಆದೇಶಸಂಧಿ
ಸವರ್ಣದೀರ್ಘಸಂಧಿ
ಗುಣಸಂಧಿ
ಯಣ್ ಸಂಧಿ
ಇತ್ಯಾದಿ ಪದದಲ್ಲಿರುವ ಸಂಧಿ
ಆದೇಶಸಂಧಿ
ಸವರ್ಣದೀರ್ಘಸಂಧಿ
ಗುಣಸಂಧಿ
ಯಣ್ಸಂಧಿ
