wayground logo

Free Printable Worksheets

NEW

Font size

S
M
L
XL
Worksheets

DPT- 18 ( VIII- KANNADA )

Total questions: 20

Worksheet time: 10mins

Name
Class
Date
1.

'ಪುಸ್ತಕವನ್ನು' ಪದ ಬಿಡಿಸಿ ಬರೆದಾಗ :

a)

ಪುಸ್ತಕ + ವನ್ನು

b)

ಪುಸ್ತಕ + ಅನ್ನು

c)

ಪುಸ್ತ + ಕನ್ನು

2.

'ಮನೆಯಿಂದ' ಈ ಸಂಧಿಗೆ ಉದಾಹರಣೆಯಾಗಿದೆ.

a)

ಆಗಮ ಸಂಧಿ

b)

ಲೋಪ ಸಂಧಿ

c)

ಆದೇಶ ಸಂಧಿ

3.

ರಾಮ ಪರೀಕ್ಷೆ ಬರೆಯುತ್ತಾನೆ. ಈ ಪದದಲ್ಲಿರುವ ಕ್ರಿಯಾಪದವನ್ನು ಗುರುತಿಸಿ

a)

ರಾಮ

b)

ಪರೀಕ್ಷೆ

c)

ಬರೆದನು

4.

ಬ್ರಿಟಿಷರು ಭಾರತವನ್ನು ಆಳಿದರು. ಇದು ಯಾವ ಕಾಲಸುಚಕ ಪದವಾಗಿದೆ

a)

ವರ್ತಮಾನ ಕಾಲ

b)

ಭೂತಕಾಲ

c)

ಭವಿಷ್ಯತ್ಕಾಲ

5.

ಕುಂಟ, ಕುರುರುಡ ಇವು ಈ ನಾಮಪದಕ್ಕೆ ಉದಾಹರಣೆಯಾಗಿವೆ

a)

ಅಂಕಿತನಾಮ

b)

ರೂಢನಾಮ

c)

ಅನ್ವರ್ಥಕ ನಾಮ

6.

ನೀರು ಕೊಡದ ನಾಡಿನಲ್ಲಿ ಪಾಠದ ಲೇಖಕರು ಯಾರು?

a)

ನೇಮಿಚಂದ್ರ

b)

ಬಾಗಲೋಡಿ ದೇವರಾಯ

c)

ಎ ಕೆ ರಾಮಾನುಜನ್

7.

ನೀರು ಕೊಡದ ನಾಡಿನಲ್ಲಿ ಅಂಕಣ ಬರಹ ಯಾವ ಕೃತಿಯಿಂದ ಆರಿಸಲಾಗಿದೆ?

a)

ನಮ್ಮ ಕನಸುಗಳಲ್ಲಿ ನೀವಿದ್ದೀರಿ

b)

ಬದುಕು ಬದಲಿಸಬಹುದು

c)

ಒಂದು ಕನಸಿನ ಪಯಣ

8.

'ಪುಕ್ಕಟ್ಟೆ' ಪದದ ಅರ್ಥ.

a)

ಪುಸ್ತಕ

b)

ಪುಟ್ಟ ಹಕ್ಕಿ

c)

ಉಚಿತ

9.

ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವು ____________?

a)

ಬಟ್ಟೆ ಕೊಡುವ ನಾಡುಗಳು

b)

ನೀರು ಕೊಡದ ನಾಡುಗಳು

c)

ಕೆಲಸ ಕೊಡುವ ನಾಡುಗಳು

10.

ಗ್ರಿಟಿಂಗ್ಸ್ ಕಾರ್ಡ್ ಮಾರುವ _________ಗಳೆಂದು ಸರ್ವರಿಗೂ ವೇದ್ಯವಾಗಿದೆ.

a)

ಹುನ್ನಾರ

b)

ವಂಚನೆ

c)

ನಂಬಿಕೆ

11.

ಸ್ಯಾಂಡ್ವಿಚ್ ಬರ್ಗರ್ ಜೊತೆಗೆ ದೊಡ್ಡ ಗಾತ್ರದ _________ನೀಡುತ್ತಾರೆ.

a)

ಬಿಯರ್

b)

ನೀರು

c)

ಕೊಲಾ

12.

ಐಸ್ಕ್ರೀಮ್ ತಿಂದ ಲೇಖಕಿ ಏನು ಬೇಕು ಎಂದು ಕೇಳಿದರು?

a)

ಪಿಜ್ಜಾ

b)

ನೀರು

c)

ಕೋಲಾ

13.

ಯೋರೋಪಿನಲ್ಲಾಗಲಿ, ಅಮೇರಿಕಾದಲ್ಲಗಲಿ ________ಕೊಡುವ ಸಂಪ್ರದಾಯವಿಲ್ಲ

a)

ಊಟ

b)

ದುಡ್ಡು

c)

ನೀರು

14.

ಗುರುದ್ವಾರದ ಬಳಿ ________ ಮಣ್ಣಿನ ಮಡಿಕೆಗಳಲ್ಲಿ ನೀರು ತುಂಬಿಡುತಿದ್ದರು

a)

ಸ್ವಯಂ ಸೇವಕರು

b)

ಮಹಿಳೆಯರು

c)

ಮಕ್ಕಳು

15.

ಭಾರತದಲ್ಲಿ ನಮ್ಮ ಮನೆಗೆ ಬಂದವರಿಗೆ ಮೊದಲು ಏನು ಕೊಡುವ ಸಂಪ್ರದಾಯವಿದೆ?

a)

ನೀರು ಕೊಡುವ

b)

ಹಣ ಕೊಡುವ

c)

ಊಟ ಕೊಡುವ

16.

ವಿದೇಶಗಳಲ್ಲಿ _________ಗಳಿಂದಲೇ ಊಟ ಆರಂಭವಾಗುತ್ತದೆ.

a)

ಮಾಂಸ ದಿಂದ

b)

ಕೂಲಾಗಳಿಂದ

c)

ಹಣ್ಣಿನಿಂದ

17.

ನಮ್ಮ ಎಳೆನೀರು, ಮಜ್ಜಿಗೆ, ಪಾನಕ, ಕಬ್ಬಿನ ಹಾಲು, ತಾಜಾ ಹಣ್ಣಿನ ರಸ ಎಲ್ಲವನ್ನು ತೊರೆದು ಜನ ಯಾವುದಕ್ಕೆ ಮುಗಿಬಿಳುತ್ತಿದ್ದಾರೆ?

a)

ಬಿಯರ್

b)

ಐಸ್ಕ್ರೀಮ್

c)

ಕೂಲಾ

18.

ಇಂದು ಗಿಫ್ಟ್, ಗ್ರೀಟಿಂಗ್ ಕಾರ್ಡ್, ಮಾರುವ ____________ಸರ್ವರಿಗೂ ವೇದ್ಯವಾಗಿದೆ.

a)

ಅಸೆ

b)

ಹುನ್ನಾರ

c)

ಮೋಸ

19.

ಮಹಾತ್ಮ ಗಾಂಧಿ ರಸ್ತೆಯ __________ ಎದುರಿನ ಪುಟ್ಟ ಜಾಯಿಂಟ್ ನಲ್ಲಿ ಲೇಖಕಿ ಮತ್ತು ಅವರ ಮಗಳು ಕುಳಿತಿದ್ದರು.

a)

ಕಾಮತ್ ಹೋಟೆಲ್

b)

ಐಸ್ ಕ್ರೀಮ್ ಪಾರ್ಲರ್

c)

ಬಾಂಬೆ ಬಜಾರ

20.

ಲೇಖಕಿ ಮಾಲತಿ ಸಾಗರ್ ಗೆ ಏನು ತಿನ್ನಲು ಹೋದರು?

a)

ಊಟ ಮಾಡಲು

b)

ಜ್ಯೂಸ್ ಕುಡಿಯಲು

c)

ಪಾನಿಪುರಿ ತಿನ್ನಲು