WorksheetsQUIZ -2 8th (2020-2021)
Total questions: 20
Worksheet time: 10mins
ನೀರು ಕೊಡದ ನಾಡಿನಲ್ಲಿ ಪಾಠದ ಲೇಖಕರು ಯಾರು
ಚನ್ನವೀರ ಕಣವಿ
ನೇಮಿಚಂದ್ರ
ಯು ಆರ್ ಅನಂತಮೂರ್ತಿ
ಬಿ ಟಿ ಲಲಿತಾನಾಯಕ್
ನೀರುಕೊಡದ ನಾಡಿನಲ್ಲಿ ಪಾಠದ ಆಕರ ಗ್ರಂಥ ಯಾವುದು?
ಬದುಕು ಬದಲಿಸಬಹುದು
ಮತ್ತೆಬರೆದ ಕಥೆಗಳು
ಒಂದು ಕನಸಿನ ಪಯಣ
ಯಾದ್ವಶೇಮ್
'ಅಗ್ಗ' ಪದದ ಅರ್ಥ
ಹಗ್ಗ
ಹೆಚ್ಚು ಬೆಲೆ
ಕಡಿಮೆ ಬೆಲೆ
ಹಬ್ಬ
ಭಾರತದಲ್ಲಿ ಇತ್ತೀಚಿಗೆ ಯಾವ ಹುನ್ನಾರ ನಡೆದಿದೆ?
ಅನ್ನ ಮಾರುವ
ನೀರು ಮಾರುವ
ಬಟ್ಟೆ ಮಾರುವ
ಮನುಷತ್ವ
ಮನೆಗೆ ಬಂದವರನ್ನು ಹೇಗೆ ಸತ್ಕರಿಸುವ ಸಂಪ್ರದಾಯ ನಮ್ಮಲಿದೆ?
ನೀರು ಕೊಟ್ಟು
ಊಟ ಕೊಟ್ಟು
ಬಟ್ಟೆ ಕೊಟ್ಟು
ಹಣ ಕೊಟ್ಟು
ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವು _________
ಅನ್ನ ಕೊಡದ ನಾಡುಗಳು
ನೀರು ಕೊಡದ ನಾಡುಗಳು
ಉದ್ಯೋಗ ಕೊಡದ ನಾಡುಗಳು
ಬದುಕು ಕೊಡದ ನಾಡುಗಳು
ಈ ದೇಶಗಳಲ್ಲಿ ಮನೆಯ _______ಯಲ್ಲಿ ಬರುವ ನೀರನ್ನು ಕುಡಿಯುವುದಿಲ್ಲ
ಮೊರೆ
ನಲ್ಲಿ
ಬಾಟೆಲ್
ಬೋರವೆಲ್
ಸ್ಯಾಂಡ್ವಿಚ್, ಬರ್ಗರ್ ಜೊತೆಗೆ ದೊಡ್ಡ ಗಾತ್ರದ _________ನೀಡುತ್ತಾರೆ
ಬಿಯರ್
ಸೋಡಾ
ಕೋಲಾ
ನೀರು
ಮಗ್ಗದ ಹುಸೇನ್ ಸಾಹೇಬರು ಜನಪ್ರಿಯ ಹಾಗೂ __________ವ್ಯಕ್ತಿಯಾಗಿದ್ದರು
ಗುಣವಂತ
ಧನವಂತ
ಹೆಸರುವಂತ
ಧೀಮಂತ
ಮಗ್ಗದ ಸಾಹೇಬ ಎಂದು ಯಾರನ್ನು ಕರೆಯುತ್ತಿದ್ದರು?
ಅಬ್ದುಲ್ ಕರೀಮ್
ಅಬ್ದುಲ್ ರಹೀಮ್
ಅಬ್ದುಲ್ ವಾಹಿದ್
ಶಂಕರಪ್ಪ
'ಉರುಸ್' ಎಂದರೇನು?
ಉಸಿರು
ಉಸುಕು
ಜಾತ್ರೆ
ಉಪಾಯ
ರಹೀಮನ ಮೊದಲನೇ ಮಗ ಯಾವ ಕೆಲಸಕ್ಕೆ ಸೇರಿದನು?
ಗುಮಾಸ್ತ
ಪೋಸ್ಟ್ ಮ್ಯಾನ್
ಪೊಲೀಸ್
ಶಿಕ್ಷಕ
ರಹೀಮನ ಎರಡನೆಯ ಮಗ ಯಾವ ಉದ್ಯೋಗಕ್ಕೆ ಸೇರಿದನು
ಪೊಲೀಸ್
ವಕೀಲಿ
ಗುಮಾಸ್ತ
ಪೋಸ್ಟ್ ಮಾಸ್ತರ
ಕರಿಮನಿಗೆ ಯಾವುದರಲ್ಲಿ ಆಸಕ್ತಿ ಇತ್ತು?
ಆಟದಲ್ಲಿ
ಪಾಠದಲ್ಲಿ
ಮಗ್ಗದಲ್ಲಿ
ವ್ಯಾಪಾರದಲ್ಲಿ
ಗಾಂಧೀಜಿಯ ಪ್ರೇರಣೆಯಿಂದ ಶಾಲೆಗಳಲ್ಲಿ ಯಾವರೀತಿಯ ಶಿಕ್ಷಣ ಪ್ರಾರಂಭವಾಯಿತು?
ತಾಂತ್ರಿಕ ಶಿಕ್ಷಣ
ನವೀನ ಶಿಕ್ಷಣ
ಗುರುಕುಲ ಶಿಕ್ಷಣ
ಇಂಗ್ಲಿಷ್ ಶಿಕ್ಷಣ
ಕರೀಮನು ಓದುತಿದ್ದ ಶಾಲೆಯ ಮುಖ್ಯೋಪಾಧ್ಯಾಯರ ಹೆಸರೇನು?
ಶರಣಪ್ಪ
ಶಿವಶಂಕರ
ಶಂಕರಪ್ಪ
ಬೀರಪ್ಪ
ಯಾವುದೇ ಒಂದು ವಸ್ತು, ಸ್ಥಳ,ಪ್ರಾಣಿ, ಮನುಷ್ಯರ ಹೆಸರುಗಳನ್ನು ಸೂಚಿಸುವುದಕ್ಕೆ ಹೀಗೆನ್ನುತ್ತಾರೆ
ಕ್ರಿಯಾಪದ
ನಾಮಪದ
ಸಮಾಸ
ಸಂಧಿ
ನಾಮಪದಗಳಲ್ಲಿ ಎಷ್ಟು ಪ್ರಕಾರಗಳಿವೆ?
2
5
10
7
ನದಿ, ಮನುಷ್ಯ, ಹೆಂಗಸು, ಬೆಟ್ಟ ದೇಶ, ಯಾವ ನಾಮಪದಕ್ಕೆ ಉದಾಹರಣೆಗಳಾಗಿವೆ
ಅಂಕಿತನಾಮ
ರೂಢನಾಮ
ಸರ್ವನಾಮ
ಅನ್ವರ್ಥಕನಾಮ
ಕಾವೇರಿ, ಹಿಮಾಲಯ, ರಾಮ, ಭಾರತ, ಬೆಂಗಳೂರು ಇವು ಈ ನಾಮಪದಕ್ಕೆ ಉದಾಹರಣೆ ಯಾಗಿವೆ.
ಅನ್ವರ್ಥಕ ನಾಮ
ಅಂಕಿತನಾಮ
ಅನ್ವರ್ಥಕ ನಾಮ
ಯಾವದು ಅಲ್ಲ
