wayground logo

Free Printable Worksheets

NEW

Font size

S
M
L
XL
Worksheets

8 ನೇ ತರಗತಿ ಕನ್ನಡ ಬಾಷೆ --- ಸಣ್ಣ ಸಂಗತಿ

Total questions: 25

Worksheet time: 13mins

Name
Class
Date
1.

ತಾರೆ ಪದದ ಅರ್ಥ

a)

ಕಪ್ಪು

b)

ಚಿತ್ರ

c)

ನಕ್ಷತ್ರ

d)

ಕಲೆ

2.

ಈ ಪದ್ಯ ದ ಆಕರ ಕೃತಿ

a)

ಇರುವಂತಿಕೆ

b)

ಶಿಲಾಲತೆ

c)

ಐರಾವತ

d)

ನವಪಲ್ಲವ್

3.

ಕೆ.ಎಸ್. ನರಸಿಹಸ್ವಾಮಿಯವರ ಜನ್ಮ ಸ್ಥಳ

a)

ಹಾಸನ

b)

ಕಿಕ್ಕೇರಿ

c)

ಬಳ್ಳಾರಿ

d)

ಬೆಂಗಳೂರು

4.

ಮೊಲೆಯಲ್ಲಿ ಇರುವುದು

a)

ಪೊರಕೆ

b)

ದೀಪ

c)

ನೀರಿನ ಲೋಟ

d)

ಪೆನ್

5.

ಕೆ. ಎಸ್. ನರಸಿಂಹಸ್ವಾಮಿ ಅವ್ರಿಗೆ ಪಂಪ ಪ್ರಶಸ್ತಿ ಬಂದ ಕವನ ಸಂಕಲನ

a)

ದೀಪದ ಮಲ್ಲಿ

b)

ತೆರೆದ ಬಾಗಿಲು

c)

ಐರಾವತ

d)

ದುಂಡು ಮಲ್ಲಿಗೆ

6.

ಕೆ. ಎಸ್. ನರಸಿಹಸ್ವಾಮಿಯನ್ನು ಹಿಗೇಕರೆಯುವರು

a)

ರಗಳೆ ಕವಿ

b)

ಮಿತ್ರ ಕವಿ

c)

ಪ್ರೇಮಾ ಕವಿ

d)

ಹಾಸ್ಯ ಕವಿ

7.

ಪುಟ್ಟ ಮಗುವು ಇಲ್ಲಿ ಮಲಗಿದೆ

a)

ತೊಟ್ಟಿಲು

b)

ಮಂಚ

c)

ನೆಲ

d)

ಕುರ್ಚಿ

8.

ನಿದ್ದೆ ಎಚ್ಚರ ಗಳಲ್ಲಿ ದುಡಿಯುತ್ತಿರುವ ವರು

a)

ಪೋರೆವ ಕೈ

b)

ತಂದೆ

c)

ಅಜ್ಜಿ

d)

ತಾತ

9.

ಕೆ.ಎಸ್. ನರಸಿಹಸ್ವಾಮಿಯವರು ---- ರಲ್ಲೀ ಜನಿಸಿದರು

a)

1915

b)

1916

c)

1917

d)

1918

10.

ಮೂರು ಪದದ ಪದ್ಯ

a)

ತ್ರಿಪದಿ

b)

ಷಟ್ಪದಿ

c)

ಚೌಪದಿ

d)

ಕಂದ ಪ್ಯದ

11.

ಹುಣಿಮೆಯ ಕಣ್ಣು ಎಲ್ಲಿ ತೆರೆದಿದೆ

a)

ಆಕಾಶದಲ್ಲಿ

b)

ಮುಂಜಾನೆಯ ಲ್ಲಿ

c)

ಚಂದ್ರನಲ್ಲಿ

d)

ಭೂಮಿಯಲ್ಲಿ

12.

ತಾರೆಗಳು ಎಲ್ಲಿಗೆ ಬಂತು

a)

ಬಾನಬಿದಿಗೆ

b)

ಆಕಾಶಕ್ಕೆ

c)

ನದಿ

d)

ಮನೆ

13.

ಈ ಪದ್ಯ ಬರೆದವರು

a)

ನರಸಿಹಸ್ವಾಮಿಯವರು

b)

ಕುವೆಪು

c)

ರನ್ನ

d)

ನೇಮಿಂದ್ರ

14.

ದೆಸೆ ಅರ್ಥ

a)

ಆರೈಕೆ

b)

ದಿಕ್ಕು

c)

ಸೋನೆ

d)

ಆಕಾಶ

15.

ಮೊಲೆಯಲ್ಲಿ ಏನಿದೆ

a)

ಒಲೆ

b)

ದೀಪ

c)

ಕಿಟಕಿ

d)

ಬಾಗಿಲು

16.

ದೆಸೆ ಅರ್ಥ

a)

ದಿಕ್ಕು

b)

ಬಾನು

c)

ತಾರೆ

d)

ದೇಶ

17.

ತಾರೆ ಪದದ ಅರ್ಥ

a)

ನಕ್ಷತ್ರ

b)

ನದಿ

c)

ಸಮುದ್ರ

d)

ನೀರು

18.

ಕೆ. ಎಸ್. ನರಸಿಹಸ್ವಾಮಿ ಬರೆದ ಪದ್ಯ

a)

ಸಣ್ಣ ಸಂಗತಿ

b)

ಸಣ್ಣ ಕಥೆ

c)

ಸಣ್ಣ ವ್ಯತೆ

d)

ಸಣ್ಣ ಗೀತೆ

19.

ನಿದ್ದೆ ಕಣ್ಣಿ ನಲೆ

a)

ತಾಯಿ

b)

ತಂದೆ

c)

ಅಣ್ಣ

d)

ಅಕ್ಕ

20.

ಕೆ. ಎಸ್. ನರಸಿಹಸ್ವಾಮಿಯವರ ನಿಧನ

a)

2004

b)

2009

c)

2010

d)

2019

21.

ಸೋನೆ ಪದದ ಅರ್ಥ

a)

ಮಳೆ

b)

ಗಾಳಿ

c)

ನೀರು

d)

ಜಲ

22.

ಇರುಳು ಪದದ ಅರ್ಥ

a)

ಮಧ್ಯರಾತ್ರಿ

b)

ಸಂಜೆ

c)

ಬೆಳಗೆ

d)

ದಿನ

23.

ಸಣ್ಣ ಗಿದೆ -----

a)

ದೀಪ

b)

ಕಿಟಕಿ

c)

ಬಾಗಿಲು

d)

ತೊಟ್ಟಿಲು

24.

ತಾರೆ ಬಂದಿ ಬಾನ ---

a)

ಬೀದಿಗೆ

b)

ನದಿಗೆ

c)

ಮೈಲಿಗೆ

d)

ಮನೆಗೆ

25.

ನರಸಿಹಸ್ವಾಮಿಯವರ ಜನ್ಮದಿನಾಂಕ

a)

26 -- 1

b)

12-- 2

c)

13-- 3

d)

11-- 4