wayground logo

Free Printable Worksheets

Font size

S
M
L
XL
Worksheets

8th ಸೇತುಬಂಧ

Total questions: 20

Worksheet time: 10mins

Name
Class
Date
1.

'ಮರಕ್ಕೆ' ಪದದಲ್ಲಿರುವ ವಿಭಕ್ತಿ ಪ್ರತ್ಯಯ ............

a)

ಚತುರ್ಥಿ ವಿಭಕ್ತಿ ಪ್ರತ್ಯಯ

b)

ಪ್ರಥಮಾ ವಿಭಕ್ತಿ ಪ್ರತ್ಯಯ

c)

ದ್ವಿತೀಯಾ ವಿಭಕ್ತಿ ಪ್ರತ್ಯಯ

d)

ಸಪ್ತಮಿ ವಿಭಕ್ತಿ ಪ್ರತ್ಯಯ

2.

'ಕೇಳಲರಿಯರು' ಪದವನ್ನು ಬಿಡಿಸಿ ಬರೆದಾಗ ......... ಆಗುತ್ತದೆ

a)

ಕೇಳಲ + ಅರಿಯರು

b)

ಕೇಳಲು + ಅರಿಯರು

c)

ಕೇಳ + ಅರಿಯರು

3.

'ಮಾಡುತ್ತಾನೆ' ಕ್ರಿಯಾಪದದಲ್ಲಿರುವ ಧಾತು ಪದ ...........

a)

ಮಾಡುವ

b)

ಮಾಡು

c)

ಮಾಡ

4.

ಹುಡುಗಾ ಎಲ್ಲಿ ಹೊರಟಿರುವೆ ಅಂದ


ಈ ವಾಕ್ಯದಲ್ಲಿ ಬಳಸಬೇಕಾದ ಲೇಖನ ಚಿಹ್ನೆಗಳು

a)

( ! ) ಮತ್ತು ( : ) ಮತ್ತು ( . )

b)

("....") ಮತ್ತು ( , ) ಮತ್ತು ( ? ) ಹಾಗೂ ( . )

c)

( , ) ಮತ್ತು ( ! ) ಮತ್ತು ( ; )

5.

ಕೆಳಗಿನವುಗಳಲ್ಲಿ ಉತ್ತಮ ಕೈಬರಹದ ಲಕ್ಷಣಗಳನ್ನು ಗುರುತಿಸಿ


Note : You can select more then 1 options

a)

ಸಾಲುಗಳು ನೇರವಾಗಿರಬೇಕು

b)

ಅಕ್ಷರಗಳನ್ನು ತಪ್ಪಿಲ್ಲದಂತೆ ಕಾಗುಣಿತ ದೋಷಗಳಿಲ್ಲದಂತೆ ಬರೆಯಬೇಕು

c)

ಅಕ್ಷರ, ಪದ ಹಾಗೂ ಸಾಲುಗಳ ನಡುವೆ ನಿರ್ದಿಷ್ಟ ಅಂತರವಿರಬೇಕು

d)

ಅಕ್ಷರಗಳನ್ನು ಎಡಕ್ಕೆ ಅಥವಾ ಬಲಕ್ಕೆ ಬಾಗಿಸಿ ಬರೆಯಬೇಕು

6.

'ವಿದ್ಯುದ್ದೀಪ' ಪದವನ್ನು ಬಿಡಿಸಿ ಬರೆದಾಗ ........ ಆಗುತ್ತದೆ

a)

ವಿದ್ಯು + ದೀಪ

b)

ವಿದ್ಯುತ್ + ದೀಪ

c)

ವಿದ್ದು + ದೀಪ

7.

ಚಳಿಗಾಲ, ಮಳೆಗಾಲ, ನಡುಗಾಲ, ಬೇಸಿಗೆಕಾಲ

ಇವುಗಳಲ್ಲಿ ಗುಂಪಿಗೆ ಸೇರದ ಪದ .....

a)

ಚಳಿಗಾಲ

b)

ಮಳೆಗಾಲ

c)

ನಡುಗಾಲ

d)

ಬೇಸಿಗೆಕಾಲ

8.

'ಸ್ವಾರ್ಥ' ಪದದ ವಿರುದ್ಧಾರ್ಥಕ ಪದ .....

a)

ಅಸ್ವಾರ್ಥ

b)

ನಿಸ್ವಾರ್ಥ

9.

ಶಿಕ್ಷಕಿ, ಅಧ್ಯಕ್ಷೆ, ಜಾಣೆ, ಸಂಪನ್ನೆ ಇವು ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿವೆ?

a)

ಪುಲ್ಲಿಂಗ

b)

ಸ್ತ್ರೀಲಿಂಗ

c)

ನಪಂಸಕ ಲಿಂಗ

10.

ಬಿಕ್ಕಿಬಿಕ್ಕಿ, ಬೇಗಬೇಗ, ಬಂದಬಂದ, ಬೇಡಬೇಡ

ಇವುಗಳಲ್ಲಿ ಅನುಕರಣಾವ್ಯಯ.....

a)

ಬಿಕ್ಕಿಬಿಕ್ಕಿ

b)

ಬೇಗಬೇಗ

c)

ಬಂದಬಂದ

d)

ಬೇಡಬೇಡ

11.

ಈ ಚಿತ್ರದಲ್ಲಿರುವ ಕೈಬರಹ ಯಾವ ಕವಿಯದ್ದು ?

a)

ಕುವೆಂಪು

b)

ದ.ರಾ.ಬೇಂದ್ರೆ

c)

ಚಂದ್ರಶೇಖರ ಕಂಬಾರ

12.

"ಕಣ್ಣಲ್ಲಿ ಎಣ್ಣೆ ಹಾಕಿಕೊಂಡು" ಎಂದರೆ

a)

ಮೈಮರೆತು ಇರುವುದು

b)

ಜಾಗರೂಕತೆಯಿಂದ ಎಚ್ಚರವಾಗಿರುವುದು

c)

ಅಲಕ್ಷ ತೋರುವುದು

13.

"ಕ್ರಿಯಾಪದದ ಮೂಲ ರೂಪವನ್ನು ಧಾತು" ಎನ್ನುವರು.

a)

ಸರಿ

b)

ತಪ್ಪು

14.

ತ್ರಿಪದಿ ಎಂದರೆ

a)

ಮೂರು ಸಾಲಿನ ಪದ್ಯ

b)

ನಾಲ್ಕು ಸಾಲಿನ ಪದ್ಯ

15.

ವಿಶ್ವ ಆರೋಗ್ಯ ದಿನವನ್ನು ಯಾವಾಗ ಆಚರಿಸುತ್ತೇವೆ ?

a)

ಫೆಬ್ರವರಿ ೬

b)

ಫೆಬ್ರವರಿ ೭

c)

ಫೆಬ್ರವರಿ ೫

d)

ಫೆಬ್ರವರಿ ೮

16.

ಈ ಚಿತ್ರದಲ್ಲಿರುವ ಕವಿಗಳು ಯಾರು ?

a)

ಪ್ರಕಾಶ ಕಂಬತ್ತಳ್ಳಿ

b)

ಚೆನ್ನಬಸಪ್ಪ ಹೊಸಮನಿ

c)

ನಿಂಗು ಸೊಲಗಿ

d)

ಚಿದ್ರೆ ಶಂಕರಯ್ಯ

17.

ಕೆಳಗಿನ ಕವಿ ಮತ್ತು ಅವರ ಕೃತಿಗಳ ತಪ್ಪಾದ ಜೋಡಿಯನ್ನು ಗುರುತಿಸಿ.

a)

ಪಂಜೆ ಮಂಗೇಶರಾಯ - ಹುತ್ತರಿ ಹಾಡು

b)

ಚೆನ್ನಬಸಪ್ಪ ಹೊಸಮನಿ - ದಿವ್ಯ ಜೀವಿ

c)

ಕುವೆಂಪು - ಪಕ್ಷಿಕಾಶಿ

d)

ದುಂಡಿರಾಜ - ಕಾಡುವ ಕಥೆಗಳು

18.

'ಅಂತಿಮ ವಿದಾಯ' ಪಾಠದಿಂದ ನಮಗೆ ತಿಳಿವುದೇನು ?

a)

ವೈದ್ಯರ ಮನಮಿಡಿಯುವ ಸಂಗತಿ

b)

ರೋಗಿಯ ಬವಣೆ

c)

ರೋಗಿಯ ಕಡೆಯವರ ನೋವು

19.

.....ಹಾರ

a)

ಹಾ

b)

20.

ನಿತ್ಯೋತ್ಸವ ಕವಿ ಎಂದೆ ಪ್ರಸಿದ್ಧರಾದ ಕೆ.ಎಸ್.ನಿಸಾರ್ ಅಹಮದ್ ಅವರು ಮರಣ ಹೊಂದಿದ ದಿನಾಂಕ ?

a)

೨ ಮೇ ೨೦೨೦

b)

೩ ಮೇ ೨೦೨೦

c)

೪ ಮೇ ೨೦೨೦

d)

೧ ಮೇ ೨೦೨೦