NEW
Font size
Worksheetsವಚನಾಮೃತ
Total questions: 15
Worksheet time: 5mins
ಕನ್ನಡ ವಚನ ಸಾಹಿತ್ಯ ಚರಿತ್ರೆಯಲ್ಲಿ ಎಷ್ಟನೆಯ ಶತಮಾನ ಅತ್ಯಮೂಲ್ಯವಾದದು?
12ನೇಯ ಶತಮಾನ
ಹತ್ತನೆಯ ಶತಮಾನ
ಒಂಬತ್ತನೇ ಶತಮಾನ
8ನೆಯ ಶತಮಾನ
'ಕಟ್ಟಳೆ' -ಈ ಪದದ ಅರ್ಥ____
ಗುರುತಿಸು
-ಗದರಿಸು
ಪ್ರಶ್ನೆಸು
ತಿರುಗಿಸು
ವಿದ್ಯೆ____ ಸ್ವತ್ತು ವಿನಹ ಸೋಮಾರಿಯ ಸ್ವತ್ತಲ್ಲ.
ಯಜಮಾನನ
ವಿದ್ಯಾವಂತನ
ಸಾಧಕನ
ಸ್ನೇಹಿತನ
ಕಾಮ ಕ್ರೋಧ ಧನ ಲೋಭ (ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ)
ಕಾಮ
ಕ್ರೋಧ
ಲೋಭ
ಧನ*
ಕಾಗೆಯು ಏನಾಗಲು ಸಾಧ್ಯವಿಲ್ಲ?
ಕೋಗಿಲೆ
ನವಿಲು
ಗುಬ್ಬಿ
ಕೋಳಿ
ತ್ರಿತಾಯುಗದಲ್ಲಿ ಶ್ರೀಗುರು ಶಿಷ್ಯನಿಗೆ ಬುದ್ಧಿಯನ್ನು ಹೀಗೆ ಕಲಿಸುತ್ತಿದ್ದರು.
ಬೈದು
ಝoಕಿಸಿ
ವಂದಿಸಿ
ಬಡಿದು
ದ್ವಾಪರಯುಗದಲ್ಲಿ ಶ್ರೀಗುರು ಶಿಷ್ಯನಿಗೆ ಬುದ್ಧಿಯನ್ನು ಹೀಗೆ ಕಲಿಸುತ್ತಿದ್ದರು.
ಸನ್ನೆ
ಓಡಿಸಿ
ಕೂರಿಸಿ
ಗದರಿಸಿ
ಅಲ್ಲಮಪ್ರಭುವಿನ ಅಂಕಿತನಾಮ____
ಗುಹೇಶ್ವರ
ರೂಪೇಶ್ವರ
ಪಾತಾಳೇಶ್ವರ
ಗಂಟೆಶ್ವರ
ಕಲಿಯುಗದಲ್ಲಿ ಶ್ರೀಗುರು ಶಿಷ್ಯನಿಗೆ ಬುದ್ಧಿಯನ್ನು ಹೀಗೆ ಕಲಿಸುತ್ತಿದ್ದರು.
ಮುದ್ದಿಸಿ
-ಲಾಲಿಸಿ
- ವಂದಿಸಿ
-ಆಡಿಸಿ
ಆಯ್ದಕ್ಕಿ ಮಾರಯ್ಯ ಇವರ ಅಂಕಿತನಾಮ___
ಕಂಠೇಶ್ವರ
ಅಮರೇಶ್ವರ ಲಿಂಗ
ಲಿಂಗೇಶ್ವರ
ಚಕ್ರೇಶ್ವರ
ಅಮುಗೆ ರಾಯಮ್ಮ ಇವರ ಅಂಕಿತನಾಮ___
ಗಂಗೆಶ್ವರ
ತುಂಗೇಶ್ವರ
ಕಾಳೇಶ್ವರ
ಅಮುಗೆಶ್ವರ
ಶಿವಶರಣೆ ಲಿಂಗಮ್ಮ ಇವರ ಅಂಕಿತನಾಮ___
-ಅಪ್ಪಣ್ಣಪ್ರಿಯ ಚೆನ್ನಬಸವಣ್ಣ
ಶಿವಾಯ
-ದೇವಾಲಯ
-ತ್ರಿಶೂಲ
'ತನು' -ಈ ಪದದ ಅರ್ಥ___
ಬಯಕೆ
-ಅಚ್ಚರಿ
-ಪದ್ಧತಿ
-ಶರೀರ
'ಜಂಗಮ' ಪದದ ವಿರುದ್ಧಾರ್ಥಕ ಪದ___
ವಿರಕ್ತಿ
-ಸ್ಥಾವರ
-ಗುರು
ವಿದ್ವಾಂಸ
'ಕೋಗಿಲೆ' ಪದದ ತದ್ಭವ ರೂಪ___
-ಕುಕಿಲ
ಸಂಕೀಲ
ಕೋಕಿಲ
-ಕಕೀಲ
