wayground logo

Free Printable Worksheets

NEW

Font size

S
M
L
XL
Worksheets

Talakaadina Vaibhava

Total questions: 20

Worksheet time: 4mins

Name
Class
Date
1.

1. ಸಳನಿಗೆ ಬಂದ ಬಿರುದು

a)

ಹೊಸಳ

b)

ಹಾಸಳ

c)

ಹೊಯ್ಸಳ

d)

ಹೊಡೆಸಳ

2.

೨. ಇದು ಗಂಗರ ರಾಜಧಾನಿಯಾಗಿತ್ತು.

a)

ಗಂಗಹಾಡಿ

b)

ಗಂಗನಾಡಿ

c)

ಗಂಗವಾಡಿ

d)

ಗಂಗಾಡಿ

3.

೩. ಗಂಗರ ರಾಜನಾಗಿದ್ದ ಇವನು ರಾಜಧಾನಿಯನ್ನು ಕೋಲಾರದಿಂದ ತಲಕಾಡಿಗೆ ವರ್ಗಾಯಿಸಿದನು.

a)

ರವಿವರ್ಮ

b)

ರಾಮವರ್ಮ

c)

ಹರಿವರ್ಮ

d)

ಶಿವವರ್ಮ

4.

೪. ಲೇಖಕರು ಈ ಪ್ರವಾಸಿಗರ ನಿಲ್ಮನೆಯಲ್ಲಿ ಕುಳಿತು ಪಯಣದ ವಿವರ ಬರೆಯುತ್ತಿದ್ದರು.

a)

ತಲಕಾಡಿನ

b)

ಶಿವನಸಮುದ್ರದ

c)

ಶ್ರವಣಬೆಳಗೊಳದ

d)

ಕಾರ್ಕಳದ

5.

೫. ಇದು ವಾಚಕರಿಗೆ ಪ್ರವಾಸದ ಪರೋಕ್ಷ ಅನುಭವವನ್ನು ನೀಡುವ ಕನ್ನಡ ಸಾಹಿತ್ಯದ ಪ್ರಕಾರ

a)

ಆತ್ಮಕಥನ

b)

ಕಥನಕವನ

c)

ಪ್ರವಾಸಕಥನ

d)

ಜೀವನಚರಿತ್ರೆ

6.

೬. ಮಹಾಕವಿ ರನ್ನನ ಸ್ಥಳ

a)

ಮುದ್ದೇಬಿಹಾಳ

b)

ಮುದನೂರು

c)

ಮುದುವೊಳಲು

d)

ಮುದಹೊನಲು

7.

೭. ಗಂಗರ ನಂತರ ತಲಕಾಡನ್ನು ಆಳಿದ ರಾಜವಂಶ ಇದಾಗಿದೆ.

a)

ವಿಜಯನಗರದ ಅರಸರು

b)

ಮೈಸೂರು ಅರಸರು

c)

ಚೋಳರು

d)

ಹೊಯ್ಸಳರು

8.

೮. ತಲಕಾಡಿನ ವಿಜಯದ ನೆನಪಿಗಾಗಿ ವಿಷ್ಣುವರ್ಧನ ರಾಜನು ಕಟ್ಟಿಸಿದ ಗುಡಿ ಇದಾಗಿದೆ.

a)

ಮಲ್ಲಿಕಾರ್ಜುನ ಗುಡಿ

b)

ವಿಜಯರಾಮನ ಗುಡಿ

c)

ಹಜಾರರಾಮರ ಗುಡಿ

d)

ವಿಜಯನಾರಾಯಣನ ಗುಡಿ

9.

೯. ಪಡುವಣ ಪದದ ಅರ್ಥ

a)

ಉತ್ತರ

b)

ದಕ್ಷಿಣ

c)

ಪೂರ್ವ

d)

ಪಶ್ಚಿಮ

10.

೧೦. ಇವನು ವಿಕ್ರಮಚೋಳನ ಸೇನಾನಿ

a)

ವೀರಹನುಮ

b)

ಮೂಲಯಮ

c)

ಆದಿಯಮ

d)

ಅನಿಯಮ

11.

೧೧. ಲೇಖಕರು ಮತ್ತವರ ತಂಡ ಕೊನೆಯಲ್ಲಿ ಭೇಟಿ ನೀಡಿದ ದೇವಾಲಯ

a)

ಮರಳೇಶ್ವರ

b)

ಪಾತಾಳೇಶ್ವರ

c)

ಗೋಕಣೇಶ್ವರ

d)

ಅರ್ಕೇಶ್ವರ

12.

೧೨. ತಲಕಾಡು ಮರಳಾಗಲಿ ಎಂದು ಶಾಪವಿತ್ತ ಸಾಧ್ವಿ

a)

ಬಂಗಾರಮ್ಮ

b)

ಪಾರ್ವತಮ್ಮ

c)

ಬನಶಂಕರಮ್ಮ

d)

ಅಲಮೇಲಮ್ಮ

13.

೧೩ ಹೊಯ್ಸಳರ ಮೂಲ ಪುರುಷ ಸಳನ ಜನ್ಮಸ್ಥಳ

a)

ಮುದುವೊಳಲು

b)

ಸವದತ್ತಿ

c)

ಸೊಸೆಯೂರು

d)

ಸವಣೂರು

14.

೧೪. ಇವು ಕಟ್ಟಡಗಳ ಕಾಲವನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

a)

ತಲಕಾಡು

b)

ಪ್ರವಾಸ ಕಥನಗಳು

c)

ಕಥೆಗಳು

d)

ದೇವಾಲಯಗಳು

15.

೧೫. ಮಾರಸಿಂಹ ಮತ್ತು ರಾಚಮಲ್ಲರ ಮಂತ್ರಿ ಇಷ್ಟು ಜನ ಪುಣ್ಯಪುರುಷರ ಚರಿತ್ರೆಯನ್ನು ಒಳಗೊಂಡಿರುವ ಪುರಾಣವನ್ನು ರಚಿಸಿದ್ದಾರೆ.

a)

ಅರವತ್ತೊಂದು

b)

ಅರವತ್ತ್ಮೂರು

c)

ಅರವತ್ತೈದು

d)

ಅರವತ್ತೇಳು

16.

೧೬. ಇವರು ತಲಕಾಡಿನಲ್ಲಿದ್ದ ಮಹಾಗುರುಗಳು

a)

ಚಾವುಂಡರಾಯ

b)

ಹಿರೇಮಲ್ಲೂರು ಈಶ್ವರನ್

c)

ಅಜಿತಸೇನಾಚಾರ್ಯರು

d)

ವಿದ್ಯಾರಣ್ಯರು

17.

೧೭. ಇವರು ಲೇಖಕರ ತಂಡವನ್ನು ಸ್ವಾಗತಿಸಿದ ನಿಲ್ಮನೆಯ ನೌಕರರಾಗಿದ್ದರು.

a)

ಮಣಿಕಂಠನ್

b)

ಈಶ್ವರನ್

c)

ಸುಬ್ರ್ಹಮಣ್ಯನ್

d)

ವೇಲ್ ಮುರುಗನ್

18.

೧೮. ಚಾವುಂಡರಾಯನು ಕೆತ್ತಿಸಿದ ಏಕಶಿಲಾ ಗೊಮ್ಮಟನ ಮೂರ್ತಿ ಇಲ್ಲಿದೆ.

a)

ಕಾರ್ಕಳ

b)

ಶ್ರವಣ ಬೆಳಗೊಳ

c)

ಕುವಲಾಳ

d)

ಧರ್ಮಸ್ಥಳ

19.

೧೯. ಇವುಗಳಲ್ಲಿ ಒಂದು ದೇವಾಲಯ ತಲಕಾಡಿನ ಪಂಚಲಿಂಗಗಳಿಗೆ ಸಂಬಂಧಿಸಿರುವುದಿಲ್ಲ

a)

ಪಾತಾಳೇಶ್ವರ

b)

ಗರ್ಗೇಶ್ವರ

c)

ಮರಳೇಶ್ವರ

d)

ಅರ್ಕೇಶ್ವರ

20.

೨೦ . ಈ ದೇವಾಲಯವು ಹೊಯ್ಸಳ ಬಲ್ಲಾಳರ ಅನರ್ಘ್ಯ ವಾಸ್ತುಶಿಲ್ಪ ಕಲಾರತ್ನಕ್ಕೆ ಸಾಕ್ಷಿಯಾಗಿದೆ.

a)

ಮಲ್ಲಿನಾಥ ದೇವಾಲಯ

b)

ರಾಜೇಶ್ವರ ದೇವಾಲಯ

c)

ರಾಮನಾಥ ದೇವಾಲಯ

d)

ಸೋಮನಾಥ ದೇವಾಲಯ