Wayground logo

Free Printable Worksheets

Font size

S
M
L
XL
Worksheets

QUIZ-8 8th KANNADA (2020-2021)

Total questions: 20

Worksheet time: 10mins

Name
Class
Date
1.

ಮಗ್ಗದ ಸಾಹೇಬ ಪಾಠದ ಲೇಖಕರು ಯಾರು?

a)

ಎಲ್ ಬಸವರಾಜು

b)

ಬಾಗಲೋಡಿ ದೇವರಾಯ

c)

ಶಿವರಾಮ ಕಾರಂತ್

d)

ಯು ಆರ್ ಅನಂತಮೂರ್ತಿ

2.

ಮಗ್ಗದ ಸಾಹೇಬ ಎಂದು ಯಾರನ್ನು ಕರೆಯುತಿದ್ದರು?

a)

ಅಬ್ದುಲ್ ಕರೀಮ್

b)

ಅಬ್ದುಲ್ ರಹೀಮ್

c)

ಅಬ್ದುಲ್ ನಿಸಾರ್

d)

ಅಬ್ದುಲ್ ಘನಿ

3.

ಉರುಸ್ (ಉರ್ಸ್) ಎಂದರೇನು?

a)

ಮದುವೆ

b)

ಸಂತೆ

c)

ಜಾತ್ರೆ

d)

ಹುಟ್ಟು ಹಬ್ಬ

4.

ಇವು ಮಹಾ ಪ್ರಾಣ ಅಕ್ಷರಗಳಾಗಿವೆ.

a)

ಖ ಗ

b)

ನ ಣ

c)

ತ ದ

d)

ಎ ಏ

5.

ಕನ್ನಡ ವರ್ಣಮಾಲೆಯಲ್ಲಿ ಇಷ್ಟು ಅವರ್ಗಿಯ ವ್ಯಂಜನಗಳಿವೆ.

a)

2

b)

13

c)

25

d)

9

6.

ಅಬ್ದುಲ್ ರಹೀಮ್ ಗೆ _____ಎಂದು ಹೇಳಿದರೆ ಬಹು ಸಿಟ್ಟು ಬರುತಿತ್ತು.

a)

ಸಾಬಿ

b)

ಮಗ್ಗದ ಸಾಹೇಬ

c)

ಪಟೇಲ್

d)

ಗೌಡ

7.

ಅಬ್ದುಲ್ ಕರೀಮನ ಗುರು ಯಾರು?

a)

ಶರಣಪ್ಪ

b)

ಶಂಕ್ರಪ್ಪ

c)

ರಾಚಪ್ಪ

d)

Shantappa

8.

ನೀರು ಕೊಡದ ನಾಡಿನಲ್ಲಿ ಪಾಠದ ಲೇಖಕರು ಯಾರು?

a)

ದುರ್ಗಸಿಂಹ

b)

ನೇಮಿಚಂದ್ರ

c)

ಬಿ ಟಿ ಲಲಿತಾನಾಯಕ್

d)

ವಿಜಯದಾಸ

9.

ನೀರು ಕೊಡದ ನಾಡಿನಲ್ಲಿ ಪಾಠದ ಆಕರ ಗ್ರಂಥ ಯಾವುದು?

a)

ಬದುಕು ಬದಲಿಸಬಹುದು

b)

ಒಂದು ಕನಸಿನ ಪಯಣ

c)

ನಮ್ಮ ಕನಸುಗಳು

d)

ಮತ್ತೆ ಬರೆದ ಕತೆಗಳು

10.

ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವು _________

a)

ಹಾಳು ನಾಡುಗಳು

b)

ನೀರು ಕೊಡದ ನಾಡುಗಳು

c)

ನೀರು ಕೊಡುವ ನಾಡು

d)

ಊಟ ಕೊಡದ ನಾಡುಗಳು

11.

ಇದು ಸಜಾತೀಯ ಸಂಯುಕ್ತಾಕ್ಷರವಾಗಿದೆ.

a)

ದಟ್ಟ

b)

ಪರ್ಣ

c)

ಸ್ಥಳ

d)

ಜಾಸ್ತಿ

12.

ಇದು ವಿಜಾತೀಯ ಸಂಯುಕ್ತಾಕ್ಷರವಾಗಿದೆ.

a)

ಅಜ್ಜ

b)

ಪುಟ್ಟ

c)

ವಸ್ತ್ರ

d)

ಹಬ್ಬ

13.

ತಲಕಾಡಿನ ವೈಭವ ಪಾಠದ ಲೇಖಕರು ಯಾರು?

a)

ದ ರಾ ಬೇಂದ್ರೆ

b)

ಹಿರೇಮಲ್ಲೂರು ಈಶ್ವರನ್

c)

ಬಿ ಟಿ ಲಲಿತಾನಾಯಕ್

d)

ನೇಮಿಚಂದ್ರ

14.

ತಲಕಾಡಿನ ವೈಭವ ಪಾಠದ ಆಕರ ಗ್ರಂಥ ಯಾವುದು?

a)

ವಿಷನಿಮಿಷಗಳು

b)

ಕವಿಕಂಡನಾಡು

c)

ಭಾರತದ ಹಳ್ಳಿಗಳು

d)

ಹಾಲಾಹಲ

15.

ವಸ್ತುಶಿಲ್ಪ ಎಂದರೆ?

a)

ಸಂಗೀತಶಾಸ್ತ್ರ

b)

ಕಟ್ಟಡ ರಚನಾ ಕಲೆ

c)

ನಾಟ್ಯಕಲೆ

d)

ಚಿತ್ರಕಲೆ

16.

ಗಂಗರ ಮೊದಲ ರಾಜಧಾನಿ ಯಾವುದು?

a)

ಬಿಹಾರ

b)

ಕೋಲಾರ

c)

ವಿಜಯಪುರ

d)

ಹಂಪೆ

17.

ರಾಯ, ಅಣ್ಣ ಎಂದು ಯಾರನ್ನು ಕರೆಯುತ್ತಿದ್ದರು?

a)

ವಿಷ್ಣುವರ್ಧನ

b)

ಅದಿಯಮ

c)

ಚಾವುಂಡರಾಯ

d)

ಯಾರು ಅಲ್ಲ

18.

ನಮ್ಮ ರಾಷ್ಟ್ರದ ಹೆಗ್ಗುರುತು ಯಾವುದು?

a)

ಸಾಹಿತ್ಯ ಚರಿತ್ರೆ

b)

ದೇಗುಲಗಳ ಚರಿತ್ರೆ

c)

ಜೀವನ ಚರಿತ್ರೆ

d)

ಯಾವುದು ಅಲ್ಲ

19.

ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣಿಕೆ ಏನು?

a)

ರಾಮಾಯಣ ಪುರಾಣ

b)

ಆದಿಪುರಾಣ

c)

ಚಾವುಂಡರಾಯ ಪುರಾಣ

d)

ಪಂಚಪುರಾಣ

20.

ಇದು ಆದೇಶ ಸಂಧಿಗೆ ಉದಾಹರಣೆಯಾಗಿದೆ :

a)

ಹಳ್ಳಿವೊಂದು

b)

ಮಳೆಗಾಲ

c)

ಪೂರ್ತಿಯಾಗು

d)

ಮನೆಯಲ್ಲಿ