wayground logo

Free Printable Worksheets

NEW

Font size

S
M
L
XL
Worksheets

QUIZ-5: 8th KANNADA (2020-2022)

Total questions: 20

Worksheet time: 10mins

Name
Class
Date
1.

ಸಾರ್ಥಕ ಬದುಕಿನ ಸಾಧಕ' ಪಾಠದ ಲೇಖಕರು ಯಾರು?

a)

ಜಿ ಎಸ್ ಶಿವರುದ್ರಪ್ಪ

b)

ಎನ್ ಎಸ್ ಲಕ್ಷ್ಮೀನಾರಾಯಣ ಭಟ್

c)

ಹಿರೇಮಲ್ಲೂರು ಈಶ್ವರನ್

d)

ನೇಮಿಚಂದ್ರ

2.

ಸಾರ್ಥಕ ಬದುಕಿನ ಸಾಧಕ ಪಾಠದ ಆಕರ ಗ್ರಂಥ :

a)

ಸಾಹಿತ್ಯ ರತ್ನ ಸಂಪುಟ

b)

ಭಾವಸಂಗಮ

c)

ಬಂದೇಬರತಾವ ಕಾಲ

d)

ದೀಪಿಕಾ

3.

ಡಿ ವಿ ಜಿ ಅವರ ಹುಟ್ಟೂರು :

a)

ಕೋಲಾರ

b)

ಮುಳುಬಾಗಿಲು

c)

ಮೈಸೂರು

d)

ಮಂಡ್ಯ

4.

ಡಿ ವಿ ಜಿ ಅವರ ಮನಸಿನ ಮೇಲೆ ಪ್ರಭಾವ ಬೀರಿದವರು ಯಾರು?

a)

ಅಜ್ಜಿ -ಸೋದರಮಾವ

b)

ಅಮ್ಮ -ಅಪ್ಪ

c)

ಅಪ್ಪ -ಅಜ್ಜ

d)

ರಸೂಲಖಾನ

5.

ಡಿ ವಿ ಜಿ ಅವರನ್ನು ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಕಳುಹಿಸಿದವರು ಯಾರು

a)

ಹೆಂಡತಿ

b)

ತಾಯಿ

c)

ತಾತ

d)

ರಸೂಲ್ ಖಾನ್

6.

ವಿಶ್ವೇಶ್ವರೈಯ್ಯ ಅವರು ಮಾಸೂರು ಸರಕಾರದಲ್ಲಿ ಅಲಂಕರಿಸಿದ್ದ ಹುದ್ದೆ ಯಾವುದು?

a)

ಕಾವಲುಗಾರ

b)

ಪತ್ರಕರ್ತ

c)

ಸೈನಿಕ

d)

ದಿವಾನ

7.

ಡಿ ವಿ ಜಿ ಸ್ಥಾಪಿಸಿದ ಸಂಸ್ಥೆ ಯಾವದು?

a)

ಮಹಿಳಾ ಸಾಮಖ್ಯ

b)

ಗೋಖಲೆ

c)

ತರುಣ ಸಂಘ

d)

ರಕ್ಷಣಾ ವೇದಿಕೆ

8.

'ಸುಮ' ಪದದ ಅರ್ಥ :

a)

ಹೂವು

b)

ಹಸಿರು

c)

ತಾವರೆ

d)

ಸುಮ್ಮನೆ

9.

ಡಿ ವಿ ಜಿ ಅವರು ಈ________ವೃತ್ತಿ ಮಾಡುತಿದ್ದರು

a)

ಇಂಜಿನಿಯರ್

b)

ಪತ್ರಕರ್ತ

c)

ನಿರ್ಮಾಪಕ

d)

ದಿವಾನ

10.

ಡಿ ವಿ ಜಿ ಅವರ ಪ್ರಸಿದ್ಧ ಕೃತಿ ಯಾವುದು?

a)

ತಬರನ ಕತೆ

b)

ಮಂಕುತಿಮ್ಮನ ಕಗ್ಗ

c)

ಕಗ್ಗತ್ತಲು

d)

ಕುಸುಮಬಾಲೆ

11.

ಡಿ ವಿ ಜಿ ಅವರ ತಂದೆಯ ಹೆಸರೇನು?

a)

ನಾರಾಯಣಯ್ಯ

b)

ವೆಂಕಟರಮಣಯ್ಯ

c)

ವಿನಾಯಕ

d)

ವೆಂಕಟಪ್ಪ

12.

ಡಿ ವಿ ಜಿ ಅವರ ತಾಯಿಯ ಹೆಸರೇನು?

a)

ಲಕ್ಷ್ಮಮ್ಮ

b)

ಅಲಮೇಲಮ್ಮ

c)

ಸಾಕಮ್ಮ

d)

ಸೀತಮ್ಮ

13.

ಮೈಸೂರು ರಾಜ್ಯದ ಪರಮೋಚ್ಚ ಅಧಿಕಾರ ಹಿಡಿದಿದ್ದವರು ________

a)

ವಿಶ್ವೇಶ್ವರಯ್ಯ

b)

ಡಿ ವಿ ಜಿ

c)

ಮಿರ್ಜಾ ಸಾಹೇಬರು

d)

ರಸೂಲಖಾನ್

14.

ಮುಳುಬಾಗಿಲು ______ಜಿಲ್ಲೆಗೆ ಸೇರಿದೆ :

a)

ಕಲಬುರಗಿ

b)

ಕೋಲಾರ

c)

ಬಿಜಾಪುರ

d)

ಬಾಗಲಕೋಟೆ

15.

ಡಿ ವಿ ಜಿ ಅವರು ಕನ್ನಡ ಸಾರಸತ್ವ ಲೋಕದ _________ಎಂದು ಕರೆಸಿಕೊಂಡರು

a)

ರಾಮ

b)

ಲಕ್ಷ್ಮಣ

c)

ಭೀಷ್ಮ

d)

ಭೀಮ

16.

ಡಿ ವಿ ಜಿ ಅವರು ಈ ಶಾಲೆಯಲ್ಲಿ ಲೋಯರ್ ಸೆಕೆಂಡರಿ ಓದಿದರು :

a)

ಆಂಗ್ಲೋ ವರ್ನಾಕ್ಯುಲರ್

b)

ಸೆಂಟ್ ಜಾನ್

c)

ನ್ಯಾಷನಲ್

d)

ಗುರುಕುಲ

17.

ಸಂಭಾವನೆ ಪದದ ಅರ್ಥ :

a)

ಸಂಭಾಷಣೆ

b)

ಸಮಾಧಾನ

c)

ಗೌರವಧನ

d)

ಅನಾಹುತ

18.

ಡಿ ವಿ ಜಿ ಅವರು ಯಾವಾಗ ಹುಟ್ಟಿದರು?

a)

ಯಾವದು ಅಲ್ಲ

b)

12-5-1930

c)

24-7-1880

d)

16-8-1950

19.

ಡಿ ವಿ ಜಿ ಅವರಿಗೆ ಓದಲು ಸಹಾಯ ಮಾಡಿದವರು ಯಾರು?

a)

ಸ್ನೇಹಿತರು

b)

ರಸೂಲ್ ಖಾನ್

c)

ವಿಶ್ವೇಶ್ವರಯ್ಯ

d)

ಮಿರ್ಜಾ ಸಾಹೇಬ

20.

ಡಿ ವಿ ಜಿ ಅವರ ಹೆಂಡತಿ ಸಂಬಂಧಿಕರ ಉತ್ಸವಕ್ಕೆ ಏಕೆ ಹೋಗಲಿಲ್ಲ?

a)

ಹಣವಿಲ್ಲದಕ್ಕೆ

b)

ಸೀರೆ ಇಲ್ಲದ್ದಕ್ಕೆ

c)

ಮನಸಿಲ್ಲದಕ್ಕೆ

d)

ಯಾವದು ಅಲ್ಲ