Wayground logo

Free Printable Worksheets

Font size

S
M
L
XL
Worksheets

ಕನ್ನಡ ಪ್ರಥಮ ಭಾಷೆ 8 ನೇ ತರಗತಿ --- ನೀರು ಕೊಡದ ನಾಡಿನಲ್ಲಿ

Total questions: 25

Worksheet time: 13mins

Name
Class
Date
1.

ಅಗ್ಗ ಪದದ ಅರ್ಥ

a)

ಕಡಿಮೆ ಬೆಲೆ

b)

ಹೆಚ್ಚು ಬೆಲೆ

c)

ಅಲ್ಪ

d)

ಮಹಾ

2.

ನೇಮಿಚಂದ್ರ ಅವರ ತಂದೆ

a)

ತಿಮ್ಮಣ್ಣ

b)

ಗುಂಡಣ್ಣ

c)

ಶಂಕರಣ್ಣ

d)

ರಾಜಣ್ಣ

3.

ನೀರು ಕೊಡದ ನಾಡಿನಲ್ಲಿ ಗದ್ಯದ ಆಕರ ಕೃತಿ

a)

ಬದುಕು ಬದಲಿಸಬಹುದು

b)

ಮತ್ತೆ ಬರದ ಕತೆಗಳು

c)

ಯಾದವಶ್

d)

ಸಮಗ್ರ ಕಥೆ

4.

ವಿದೇ ಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದು

a)

ನೀರು

b)

ಕೋಲ

c)

ಪಾನಕ

d)

ಮಜ್ಜಿಗೆ

5.

ನೀರು ಕೊಡುವ ಸಂಪ್ರದಾಯ ಈ ದೇಶಗಳಲ್ಲಿ ಇಲ್ಲ

a)

ಯೂರೋಪ್ ಮತ್ತು ಅಮೆರಿಕ

b)

ಶ್ರೀಲಂಕಾ

c)

ಆಸ್ಟ್ರೇಲಿಯಾ

d)

ಭಾರತ

6.

ಈ ಕೆಳಗಿನ ಅನ್ಯ ದೇಶೀಯ ಪದದ

a)

ಮೂಡಣ

b)

ಪಡುವಣ

c)

ಮೋಟಾರು

d)

ತೆಂಕಣ

7.

ವೀಜಾ ತೀ ಯ ಸಂಯುಕ್ತ ಅಕ್ಷರ

a)

ಅಮ್ಮ

b)

ಅಣ್ಣ

c)

ಅಪ್ಪ

d)

ವಸ್ತ್ರ

8.

ಸಾಜತಿಯ ಸಂಯುಕ್ತ ಅಕ್ಷರ

a)

ಅಗತ್ಯ

b)

ಅಗ್ಗ

c)

ಪ್ರವಾಸ

d)

ಪತ್ರಿಕೆ

9.

ವರ್ಷ ಪದದ ತತ್ಸಮ ರೂಪ

a)

ವರುಣ

b)

ವರುಷ

c)

ವರ್ಷ

d)

ವಶ

10.

ಆಯಾ ಬಾಷೆಯ ಮೂಲ ಪದಗಳನ್ನು ಹೀ ಗೆನ್ನುವರು

a)

ತತ್ಸಮ

b)

ತದ್ಭವ

c)

ಅನ್ಯದೇಶಿಯ

d)

ದೇಶ್ಯ ಪದ

11.

ಮನೆಗೆ ಬಂದ ವರಿಗೆ ಮೊದಲು ------ ಕೊಡುವುದು ಸಂಪ್ರದಾಯ

a)

ಮಜ್ಜಿಗೆ

b)

ಹಾಲು

c)

ನೀರು

d)

ಹಣ್ಣು

12.

ಪರಾ ಕಾಸ್ಟೆ ಪದದ ಅರ್ಥ

a)

ಕೊನೆಯ ಗಡಿ

b)

ಕೀಳರಿಮೆ

c)

ಪಸರಿಸು

d)

ಒಳಗೆ ಹೋಗು

13.

ಈ ಪಾಠ ಬರೆದವರು

a)

ನೇಮಿಚಂದ್ರ

b)

ಗೌರಮ್ಮ

c)

ಪೂರ್ಣಚಂದ್ರ

d)

ಗೋವಿಂದ ಪೈ

14.

ಈ ಪಾಠ ದ ಆಕರ ಕೃತಿ

a)

ಬದುಕು ಬದಲಿಸಬಹುದು

b)

ಮತ್ತೆ ಬರದ ಕತೆಗಳು

c)

ನಮ್ಮ ಕನಸು

d)

ಒಂದು ಕನಸು

15.

ಲೇಖಕಿ ಕುಡಿದು ನೋಡಿದರೆ ಅದು ಬರೀ

a)

ನೀರು

b)

ಸೋಡಾ

c)

ಮಜ್ಜಿಗೆ

d)

ಎಳನೀರು

16.

ನೇಮಿಚಂದ್ರ ಅವರ ಜನ್ಮ ಸ್ಥಳ

a)

ಹಾಸನ

b)

ಚಿತ್ರದುರ್ಗ

c)

ಬೆಂಗಳೂರು

d)

ಮೈಸೂರು

17.

ಮಾಲತಿ ಆರ್ಡರ್ ಮಾಡಿದ ಐಸ್ ಕ್ರೀಂ ಬಾಟಲಿನ ಬೆಲೆ

a)

0.99

b)

0.46

c)

0.26

d)

0.94

18.

ಲೇಖಕಿ ಗೆ ನೀರು ಕೊಟ್ಟ ಹೋಟೆಲ್ ಹೆಸರು

a)

ದರ್ಶನ್

b)

ಪಂಚತಂತ್ರ

c)

ಸಾಗರ್

d)

ಸುವರ್ಣ

19.

ಲೇಖಕಿ ಅತ್ತೆಯಮನೆಗೆ ಹೋದಾಗ ಪುಟ್ಟ ಹುಡುಗ ಕೈಗೆ ------ ಕೊಟ್ಟನು

a)

ನೀರು

b)

ಬಿಸಿನೀರು

c)

ತಣ್ಣ ನೆ ಯನೀರು

d)

ಕೆರೆಯನೀರು

20.

ಭಂಗಿ ಪದದ ಅರ್ಥ

a)

ವ್ಯಾಂಗ್ಯ

b)

ಸಂಚು

c)

ಹಿಂದೆ

d)

ಹೆಚ್ಚು

21.

ಶಕ್ತಿ ತದ್ಭವ ರೂ ಪ

a)

ಸ ರು ತಿ

b)

ಮುಕುತಿ

c)

ಶಕು ತಿ

d)

ಹರಣ

22.

ನೇಮಿಚಂದ್ರ ರ ತಂದೆ ಹೆಸರು

a)

ಗುಂಡಣ್ಣ

b)

ತಿಪ್ಪೇಸ್ವಾಮಿ

c)

ಗುಂಡ

d)

ರಾಮು

23.

ಲೇಖಕಿ ಅಮೆರಿಕಾ ದಾಲ್ಲಿ ಕೊಂಡ ಕೋಲಾ ಬಾಟಲಿ ಬೆಲೆ

a)

0.99

b)

0.46

c)

0.26

d)

0.99

24.

ಅಸ್ತ್ರ ಪದದ ಅರ್ಥ

a)

ಆಯುಧ

b)

ನೀರು

c)

ಕೋಲ

d)

ಐಸ್ ಕ್ರೀಂ

25.

ಸಜತಿಯ ಸುಮ್ಯುತಾಕ್ಷರ ಕ್ಕ್ ಉದಾಹರಣೆ

a)

ಲೆಕ್ಕ

b)

ಆರ್ಯ

c)

ಅಸ್ತ್ರ

d)

ಸಂಚು