NEW
Font size
WorksheetsW-3 QUIZ :KANNADA ( VIII )
Total questions: 20
Worksheet time: 10mins
ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವು __________ನಾಡುಗಳು
ಅನ್ನಕೋಡದ
ನೀರುಕೊಡದ
ಜಾಗಕೊಡದ
ವಿದೇಶಗಳಲ್ಲಿ ಸ್ಯಾಂಡ್ವಿಚ್ ಬರ್ಗರ್ ಜೊತೆಗೆ ದೊಡ್ಡ ಗಾತ್ರದ ________ನೀಡುತ್ತಾರೆ.
ಕೇಕ್
ಗಿಫ್ಟ್
ಕೋಲಾ
ನೀರುಕೊಡದ ನಾಡಿನಲ್ಲಿ ಪಾಠದ ಲೇಖಕರು ಯಾರು?
ಬಾಗಲೋಡಿ ದೇವರಾಯ
ನೇಮಿಚಂದ್ರ
ಯು ಆರ್ ಅನಂತಮೂರ್ತಿ
ಅನೇಕ ಗುರುದ್ವಾರಗಳ ಬಳಿ __________ರು ನೀರು ಹಂಚುತ್ತಿದ್ದರು
ಹೆಣ್ಣುಮಕ್ಕಳು
ಪೂಜಾರಿಗಳು
ಸ್ವಯಂ ಸೇವಕರು
ಲೇಖಕರು ವಿದೇಶದಲ್ಲಿ __________ಹೊಸ ಪಾದಪುಂಜವನ್ನು ಕಲಿತರು
ಸ್ಟಲ್ ವಾಟರ್
ಸ್ಪರ್ಕ್ಲಿಂಗ್ ವಾಟರ್
ಸೋಡಾ ವಾಟರ್
ವಿದೇಶದಲ್ಲಿ ಲೇಖಕರಿಗೆ ನೀರಿಗಿಂತ ಅಗ್ಗವಾಗಿ ಕೋಲಾ __________ಡಾಲರ್ ಗೆ ಸಿಗುತಿತ್ತು.
0.50
1
0.99
ಲೇಖಕಿ ಅವರ ಮಗಳ ಜೊತೆ ಮಹಾತ್ಮಗಾಂಧಿ ರಸ್ತೆಯ ____________ ಜಾಯಿಂಟ್ ನಲ್ಲಿ ಕುಳಿತರು
ಕಾಮತ್ ಕೆಫೆ
ಬಾಂಬೆಬಜಾರ್
ಫುಡ್ಜೂನ್
ಹುನ್ನಾರ ಪದದ ಅರ್ಥ __________?
ಸಂಚು
ಹೊಸತನ
ಮೋಸ
ನೀರುಕೊಡದ ನಾಡಿನಲ್ಲಿ ಪಾಠವು ಯಾವ ಕೃತಿಯಿಂದ ಅರಿಸಿಕೊಳ್ಳಲಾಗಿದೆ?
ಮತ್ತೆಬರೆದ ಕತೆಗಳು
ಒಂದು ಕನಸಿನ ಪಯಣ
ಬದುಕು ಬದಲಿಸಬಹುದು
ಮಗ್ಗದ ಸಾಹೇಬ ಎಂದು ಯಾರನ್ನು ಕರೆಯುತ್ತಿದ್ದರು?
ಅಬ್ದುಲ್ ರಹೀಮ್
ಅಬ್ದುಲ್ ಕರೀಮ್
ಶಂಕ್ರಪ್ಪ
ಕೆಲವು ಶಾಲೆಗಳಲ್ಲಿ ಯಾರ ಪ್ರೇರಣೆಯಿಂದ 'ನವೀನ ಶಿಕ್ಷಣ 'ಪ್ರಾರಂಭವಾಯಿತು?
ಜವಾಹರಲಾಲ್ ನೆಹರು
ಮಹಾತ್ಮಗಾಂಧಿ
ಸರಕಾರ
ಇವುಗಳನ್ನು ಯೋಗವಾಹಗಳೆಂದು ಕರೆಯುತ್ತಾರೆ.
ಕ್ಷ ಜ್ಞ
ಋ ಔ
ಅಂ ಅ :
ಕ ಚ ಟ ತ ಪ : ಅಲ್ಪ ಪ್ರಾಣಕ್ಷರಗಳಾದರೆ :: ಖ ಛ ಠ ಥ ಫ _______________?
ದೀರ್ಘಸ್ವರ
ಅನುನಾಸಿಕ
ಮಹಾಪ್ರಾಣ
ಕರೀಮ್, ಶಕಿನ, ಚಂದ್ರು ಇವು _________ನಾಮಪದಕ್ಕೆ ಉದಾಹರಣೆಯಾಗಿವೆ.
ಅನ್ವರ್ಥಕ ನಾಮ
ಅಂಕಿತನಾಮ
ರೂಢನಾಮ
ಆಕಾಶ, ಭೂಮಿ, ಪರ್ವತ ಇವು ಯಾವ ನಾಮಪದಕ್ಕೆ ಉದಾಹರಣೆಯಾಗಿವೆ?
ಅಕಿತನಾಮ
ಅನ್ವರ್ಥಕನಾಮ
ರೂಢನಾಮ
ಕುಂಟ, ರೋಗಿ, ಭಿಕ್ಷುಕ ಇವು __________ನಾಮಪದಕ್ಕೆ ಉದಾಹರಣೆಯಾಗಿವೆ
ಅಂಕಿತನಾಮ
ರೂಢನಾಮ
ಅನ್ವರ್ಥಕನಾಮ
'ಮನೆ'ಇದು ಈ ಲಿಂಗಕ್ಕೆ ಉದಾಹರಣೆಯಾಗಿದೆ
ಪುಲಿಂಗ
ಸ್ತ್ರೀಲಿಂಗ
ನಪುನ್ಸಕಲಿಂಗ
ಕೋಗಿಲೆ ದ್ವನಿ ಇಂಪಾಗಿ ಕೇಳುತ್ತದೆ ಈ ವಾಕ್ಯದಲ್ಲಿನ ಕ್ರಿಯಾಪದವನ್ನು ಗುರುತಿಸಿ
ಕೇಳುತ್ತದೆ
ಇಂಪಾಗಿ
ದ್ವನಿ
ಬಂದಿದ್ದಾರೆ ಈ ಪದವನ್ನು ವರ್ತಮಾನ ಕಾಲಕ್ಕೆ ಪರಿವರ್ತಿಸಿ.
ಬಂದರು
ಬರುತ್ತಾರೆ
ಬರುವರು
ಶಿಕ್ಷಕ ಪದದ ಬಹುವಚನ ರೂಪ ಯಾವದು?
ಶಿಕ್ಷಕರು
ಶಿಕ್ಷಕಗಳು
ಶಿಕ್ಷಕರುಗಳು
