wayground logo

Free Printable Worksheets

NEW

Font size

S
M
L
XL
Worksheets

ವ್ಯಾಕರಣ, ಸಂಧಿ. ರಚನೆ: ಆನಂದು ಎಚ್. ನಾಯಕ ಶಿಕ್ಷಕರು

Total questions: 15

Worksheet time: 8mins

Name
Class
Date
1.

ಸಂಧಿಗಳಲ್ಲಿ ಎಷ್ಟು ವಿಧ

a)

b)

c)

d)

2.

ಈ ಕೆಳಗಿನವುಗಳಲ್ಲಿ ಯಾವುದು ಕನ್ನಡ ಸಂಧಿ ಯಾಗಿರುವುದಿಲ್ಲ

a)

ಲೋಪ

b)

ಆಗಮ

c)

ಗುಣ

d)

ಆದೇಶ

3.

ಕನ್ನಡ ಸ್ವರ ಸಂಧಿ ಇದಾಗಿದೆ

a)

ಲೋಪ ಸಂಧಿ

b)

ಆದೇಶ ಸಂಧಿ

c)

ಗುಣ ಸಂಧಿ

d)

ಸವರ್ಣದೀರ್ಘ ಸಂಧಿ

4.

ಈ ಕೆಳಗಿನ ಸಂಧಿಗಳಲ್ಲಿ ಕನ್ನಡ ವ್ಯಂಜನ ಸಂಧಿ ಯಾವುದು

a)

ಲೋಪ ಸಂಧಿ

b)

ಆದೇಶ ಸಂಧಿ

c)

ಆಗಮ ಸಂಧಿ

d)

ಗುಣ ಸಂಧಿ

5.

'ಬೇರೊಬ್ಬ ' ಈ ಪದವು ---- ಸಂಧಿಯಾಗಿದೆ

a)

ಆಗಮ‌

b)

ಆದೇಶ

c)

ಗುಣ

d)

ಲೋಪ

6.

"ಮನೆಯಲ್ಲಿ" ಈ ಪದವನ್ನ ಬಿಡಿಸಿ ಬರೆದಾಗ ಆಗುವ ರೂಪ

a)

ಮನೆ+ ಯಲ್ಲಿ

b)

ಮನೆ+ ಅಲ್ಲಿ

c)

ಮನೆಯ+ ಅಲ್ಲಿ

d)

ಮನೆಯ+ ಲ್ಲಿ

7.

ಮಳೆ + ಕಾಲ ಈ ಪದವನ್ನು ಸೇರಿಸೀದಾಗ ಆಗುವ ರೂಪ

a)

ಮಳೆಕಾಲ

b)

ಮಳೆಗಾಲ

c)

ಮಳೆಯಕಾಲ

d)

ಮಳೆಯಗಾಲ

8.

" ಮೈದೊಳೆ" ಪದವು ಈ ಸಂಧಿಗೆ ಉದಾಹರಣೆ

a)

ಆದೇಶ

b)

ಆಗಮ

c)

ಲೋಪ

d)

ಗುಣ

9.

ಈ ಕೆಳಗಿನವುಗಳಲ್ಲಿ ಲೋಪ ಸಂಧಿ‌ಪದ

a)

ನಿಮಿಷವಾಗಿದೆ

b)

ನಿಲ್ಮನೆಯನ್ನು

c)

ಬಲ್ಲೆನೆಂದು

d)

ಹುಲ್ಲುಗಾವಲು

10.

ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದೆ ಇದ್ದ ಹಾಗೆಯೇ ಇರುವದು

a)

ಸ್ವರ ಸಂಧಿ

b)

ವ್ಯಂಜನ ಸಂಧಿ

c)

ಪ್ರಕೃತಿಭಾವ

d)

ಆದೇಶ ಸಂಧಿ

11.

"ಅಕ್ಕಾಇತ್ತಬಾ " ಈ ಪದವು

a)

ಆದೇಶ

b)

ಲೋಪ

c)

ಪ್ರಕೃತಿ ಭಾವ

d)

ವೃದ್ಧಿ

12.

" ಬೆಂಬತ್ತು " ಈ ಪದವು ಈ ಸಂಧಿಗೆ ಉದಾಹರಣೆ

a)

ಆದೇಶ

b)

ಆಗಮ

c)

ಲೋಪ

d)

ಪ್ರಕೃತಿಭಾವ

13.

ಪುಸ್ತಕವನ್ನು ಇದು ಈ ಸಂಧಿಗೆ ಉದಾಹರಣೆ

a)

ಆದೇಶ

b)

ಆಗಮ

c)

ಲೋಪ

d)

ಗುಣ

14.

ಬಾನಿನೆಡೆ ಪದವನ್ನು ಬಿಡಿಸಿ ಬರೆದಾಗ ಆಗುವ ರೂಪ

a)

ಬಾನಿ+ನಡೆ

b)

ಬಾನಿನ+ಎಡೆ

c)

ಬಾನಿನ+ನಡೆ

d)

ಬಾನಿ+ಎಡೆ

15.

ಈ ಕೆಳಗಿನವುಗಳಲ್ಲಿ ಆದೇಶ ಸಂಧಿ ಪದ

a)

ಕೆನೆವಾಲ್

b)

ನಿಲ್ಮನೆಯನ್ನು

c)

ಅಯ್ಯೋ ಇದೇನು

d)

ಕಥನವಿದೆ