NEW
Font size
Worksheets9 ಕನ್ನಡ 1 ಕನ್ನಡ ಮೌಲ್ವಿ
Total questions: 20
Worksheet time: 10mins
ಕನ್ನಡ ಮೌಲ್ವಿ ಯಾವ ಸಾಹಿತ್ಯದ ಪ್ರಕಾರವಾಗಿದೆ?
ಪ್ರಬಂಧ
ಕಾದಂಬರಿ
ಸಣ್ಣಕಥೆ
ನಾಟಕ
ಗೊರೂರರ ಕಾಲ ಕ್ರಿ ಶ
೧೯೦೫
೧೯೦೪
೧೯೦೨
೧೯೧೫
ಇದು ಗೊರೂರರ ಕೃತಿ ಅಲ್ಲ
ಮೆರವಣಿಗೆ
ಹೇಮಾವತಿ ತೀರದಲ್ಲಿ
ಪುನರ್ಜನ್ಮ
ಮರಳಿ ಮಣ್ಣಿಗೆ
ಗೊರೂರರು ಎಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?
ಹಾಸನ
ಶಿರಸಿ
ಮೈಸೂರು
ಧಾರವಾಡ
ಮೌಲ್ವಿ ಪದದ ಅರ್ಥ
ಮೌಲ್ಯಯುತ ವ್ಯಕ್ತಿ
ಸಾಹೇಬ
ಮುಸ್ಲಿಂ ಗುರು
ಹಿಂದೂ ಋಷಿ
ಹೆಮ್ಮರ ಸಮಾಸ ಬಿಡಿಸಿದಾಗ
ಹೆಚ್ಚು+ ಮರ
ಮರ+ ಹಿರಿದು
ಹೆಮ್ಮನೆಯ+ ಮರ
ಹಿರಿದು + ಮರ
ಚಳಿಗಾಲ- ಇದು ಯಾವ ಸಂಧಿ?
ಆದೇಶ
ಆಗಮ
ಸ್ವರಲೋಪ
ಗುಣ
ಲೇಖಕರು ಮೌಲ್ವಿಯನ್ನು ಹೀಗೆ ವರ್ಣಿಸಿಲ್ಲ
ಕೆಂಪನೆ ಆಳು
ವಿಶಾಲ ಹಣೆ
ಕಣ್ಣು ದೃಷ್ಟಿ ತೀಕ್ಷ್ಣ
ಕಪ್ಪು ಕೋಟು
ಕನ್ನಡ ಮೌಲ್ವಿ ಹಿಡಿದಿದ್ದ ಪುಸ್ತಕ
ವಾಲ್ಮೀಕಿ ರಾಮಾಯಣ
ಪಂಪಭಾರತ
ಕುಮಾರವ್ಯಾಸ ಭಾರತ
ಜೈಮಿನಿ ಭಾರತ
ಯಕ್ಷಗಾನದಲ್ಲಿ ಕೃಷ್ಣ ಪಾತ್ರ ಚನ್ನಾಗಿ ಅಭಿನಯಸಿದವನು ಯಾರು?
ಹುಸೇನ ಸಾಬಿ
ಕನ್ನಡ ಮೌಲ್ವಿ
ರಾಹಿಲ ಸಾಬ
ಯಾರೂ ಅಲ್ಲ
ಕನ್ನಡ ಮೌಲ್ವಿ ಗ್ರಂಥದ ಯಾವ ಭಾಗ ಓದುತ್ತಿದ್ದನು?
ಅರಣ್ಯ ಪರ್ವ
ವಿರಾಟ ಪರ್ವ
ಉದ್ಯೋಗ ಪರ್ವ
ಯುದ್ಧ ಪರ್ವ
ಕನ್ನಡ ಮೌಲ್ವಿ ಕನ್ನಡವನ್ನು ಯಾವ ತರಗತಿವರೆಗೆ ಕಲಿತಿದ್ದರು?
ಹತ್ತನೆಯ
ಎರಡನೆಯ
ಮೂರನೆಯ
ಐದನೆಯ
ಕನ್ನಡ ಮೌಲ್ವಿ ಎಲ್ಲಿ ಮಾದರಿ ಪಾಠ ಮಾಡಿದರು?
ಶಾಲೆಯಲ್ಲಿ
ಶಿಕ್ಷಕರ ಸಮ್ಮೇಳನದಲ್ಲಿ
ಸಾಹಿತ್ಯ ಸಮ್ಮೇಳನದಲ್ಲಿ
ಪಾಲಕರ ಸಭೆಯಲ್ಲಿ
ಕನ್ನಡ ಮೌಲ್ವಿಗೆ ಓದದೇ ಇದ್ದರೆ ಏನಾಗುತ್ತದೆ?
ಜ್ಞಾನ ಸಿಗುವುದಿಲ್ಲ
ಊಟ ಸೇರುವುದಿಲ್ಲ
ಸಮಾಧಾನವಿಲ್ಲ
ನಿದ್ರೆ ಬರುವುದಿಲ್ಲ
ಕನ್ನಡ ಮೌಲ್ವಿ ಬಾಯಿಪಾಠ ಮಾಡಿದ ಪುಸ್ತಕ ಯಾವುದು?
ಕುಮಾರವ್ಯಾಸ ಭಾರತ
ಮಂಕುತಿಮ್ಮನ ಕಗ್ಗ
ಡಿ ವಿ ಗುಂಡಪ್ಪ
ಉಮರನ ಒಸಗೆ
"ನೋಡಬೇಕಾದ ಮನುಷ್ಯರು"- ಹೀಗೆಂದವರು ಯಾರು?
ಗೊರೂರರು
ಕನ್ನಡ ಮೌಲ್ವಿ
ಹುಸೇನ್ ಸಾಬಿ
ವೃದ್ಧೆಯರು
ಹೇಳಿ ಹೇಳಿ - ಇದು ಎಂತಹ ಪದ?
ಜೋಡುನುಡಿ
ದ್ವಿರುಕ್ತಿ
ಅನುಕರಣ
ಎರಡುಪದ
ಗೊರೂರರು "ನಾನೇ ಆ ಪ್ರಾಣಿ" ಎಂದಾಗ ಮೌಲ್ವಿ ಏನು ಮಾಡಿದರು?
ವಂದಿಸಿದರು
ಆಲಂಗಿಸಿದರು
ಕರೆದುಕೊಂಡ ಹೋದರು
ಕಾಲಿಗೆ ಬಿದ್ದರು
ಕನ್ನಡ ಮೌಲ್ವಿ ಬಸ್ಸಿನಿಂದ ಇಳಿದಾಗ ಗೊರೂರರಿಗೆ ಏನು ಅನ್ನಿಸಿತು?
ಬೇಸರ
ದುಃಖ
ಸುಗಂಧ ಮರೆ
ಮಿತ್ರ ಮರೆ
ಕನ್ನಡ ಮೌಲ್ವಿ ಎಷ್ಪನೆಯ ಪಾಠ?
ಒಂದನೆಯ
ಎರಡನೆಯ
ಎಂಟನೆಯ
ಮೂರನೆಯ
