NEW
Font size
S
M
L
XL
Worksheetskannada maulvi
Total questions: 10
Worksheet time: 2mins
Name
Class
Date
1.
ಸಣ್ಣ ಕತೆಗಳ ಜನಕ ಎಂಬ ಬಿರುದಿಗೆ ಪಾತ್ರರಾದವರು
a)
ಗೊರೂರು ರಾಮಸ್ವಾಮಿ ಅಯ್ಯಂಗಾರ್
b)
ಮಾಸ್ತಿ ವೆಂಕಟೇಶ ಅಯ್ಯಂಗಾರ್
c)
ಪು.ತಿ ನರಸಿಂಹ ಅಚಾರ್
2.
’ಕನ್ನಡ ಮೌಲ್ವಿ’ ಪಾಠವು ಸಾಹಿತ್ಯದ ಈ ಪ್ರಕಾರರಕ್ಕೆ ಸೇರಿದೆ
a)
ಕಾದಂಬರಿ
b)
ಪ್ರಬಂಧ
c)
ಸಣ್ಣಕತೆ
3.
ಮೌಲ್ವಿಯು ನೋಡಲು ಹೀಗಿದ್ದರು
a)
ಕುಳ್ಳಗೆ
b)
ಸಣಕಲ
c)
ಆಜಾನುಬಾಹು
4.
ಮೌಲ್ವಿಯನ್ನು ನೋಡಿದಾಗ ಲೇಖಕರಿಗೆ ಈ ಭಾವನೆ ಉಂಟಾಯಿತು.
a)
ಹೆದರಿಕೆ
b)
ಸದ್ಗ್ರಹಸ್ಥ
c)
ಅಪರಾಧಿ
5.
ಹದಿನಾರಾಣೆ - ಈ ಪದದ ಅರ್ಥ
a)
ಹದಿನಾರು ರೂಪಾಯಿ
b)
ನೂರಕ್ಕೆ ನೂರು ಸತ್ಯ
c)
ಹದಿನಾರು ಪೈಸೆ
6.
ಮೌಲ್ವಿಯ ಕೈಯಲ್ಲಿದ್ದುದು ಈ ಕವಿಯ ಪುಸ್ತಕ.
a)
ರಾಘವಾಂಕ
b)
ಕುಮಾರ ವಾಲ್ಮಿಕಿ
c)
ಕುಮಾರವ್ಯಾಸ
7.
ಆಳು- ಪದದ ನಾನಾರ್ಥ-
a)
ಮನುಷ್ಯ- ರೋಧನ
b)
ಸೇವಕ - ರಾಜ್ಯಭಾರ
c)
ಕೆಡುಕು - ಸೇವಕ
8.
ಉತ್ಕ್ರಷ್ಟ - ಪದದ ವಿರುದ್ಧ ಪದ
a)
ಅತ್ಯುತ್ಕ್ರಷ್ಟ
b)
ನಿಕ್ರಷ್ಟ
c)
ಅನಾಕ್ರಷ್ಟ
9.
ವಿಶಾಲವಾದ, ಗಂಭಿರವಾದ- ಈ ಪದಗಳ ವ್ಯಾಕರಣ ವಿಶೇಷತೆ
a)
ಸಮಾಸಗಳು
b)
ಗುಣವಾಚಕಗಳು
c)
ದ್ವಿರುಕ್ತಿಗಳು
10.
ಇವುಗಳಲ್ಲಿ ಗೊರೂರರು ಬರೆದ ಕ್ರತಿ
a)
ಮಲೆಗಳಲ್ಲಿ ಮದುಮಗಳು
b)
ಹೇಮಾವತಿ ತೀರದಲ್ಲಿ
c)
ನೆನಪಿನಂಗಳದಲ್ಲಿ
Reset
