NEW
Font size
S
M
L
XL
WorksheetsGENERAL QUESTIONS KANNADA
Total questions: 12
Worksheet time: 6mins
Name
Class
Date
1.
1) ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಅಕ್ಷರಗಳು ಎಷ್ಟು ?
a)
49
b)
50
c)
33
d)
44
2.
2) ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು----' ಎನ್ನುವರು
a)
ವ್ಯಂಜನ
b)
ಸ್ವರ
c)
ಒತ್ತಕ್ಷರ
d)
ಅನುನಾಸಿಕ
3.
3) ಕನ್ನಡ ವರ್ಣಮಾಲೆಯಲ್ಲಿ ವ್ಯಂಜನ ಅಕ್ಷರಗಳು ಎಷ್ಟು ?
a)
33
b)
34
c)
35
d)
36
4.
4) ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ______ಎಂದು ಕರೆಯುವರು ?
a)
ಒತ್ತಕ್ಷರ
b)
ಸ್ವರ
c)
ಅನುನಾಸಿಕ
d)
ವ್ಯಂಜನ
5.
5) ವರ್ಗಿಯ ವ್ಯಂಜನ ದಲ್ಲಿ ಎಷ್ಟು ಪ್ರಕಾರಗಳಿವೆ ?
a)
3
b)
5
c)
1
d)
2
6.
6) ಕನ್ನಡ ವರ್ಣಮಾಲೆ ಸ್ವರಗಳು ಎಷ್ಟು ?
a)
13
b)
11
c)
12
d)
15
7.
7) ಕನ್ನಡ ವರ್ಣಮಾಲೆಯಲ್ಲಿ ಅನುನಾಸಿಕಗಳು ಯಾವುವು ?
a)
ಅ ಆ ಇ ಈ
b)
ಕ ಖ ಗ ಘ
c)
ಶ ಷ ಸ
d)
ಙ ಞ ಣ ಮ ನ
8.
8) ಮಹಾಪ್ರಾಣ ದಲ್ಲಿ ಎಷ್ಟು ಅಕ್ಷರಗಳಿವೆ ?
a)
10
b)
15
c)
20
d)
13
9.
9 ) ಅನುಸ್ವರ ಕ್ಕೆ ಉದಾಹರಣೆ ?
a)
ಅ
b)
ಸ
c)
ಅಂ
d)
ಈ
10.
10) ದೀರ್ಘಸ್ವರ ಕ್ಕೆ ಉದಾಹರಣೆ ?
a)
ಅ
b)
ಈ
c)
ಇ
d)
ಕ
11.
10) ದೀರ್ಘಸ್ವರ ಕ್ಕೆ ಉದಾಹರಣೆ ?
a)
ಅ
b)
ಈ
c)
ಇ
d)
ಕ
12.
10) ದೀರ್ಘಸ್ವರ ಕ್ಕೆ ಉದಾಹರಣೆ ?
a)
b)
c)
d)
Reset
