NEW
Font size
Worksheets5th ಕನ್ನಡ 1 ಒಟ್ಟಿಗೆ ಬಾಳುವ ಆನಂದ
Total questions: 15
Worksheet time: 3mins
ಭೂಮಿಯನ್ನು ಊಳುವ ಸಾಧನಕ್ಕೆ ಏನೆಂದು ಕರೆಯುತ್ತಾರೆ?
ಕುಂಟೆ
ನೊಗ
ನೇಗಿಲು
ಕೊರಡು
ರೈತ ಎಂದರೆ.........
ರಕ್ತವನ್ನು ಕೊಡುವವನು
ರಕ್ತವನ್ನು ನೀಡುವವನು
ಜಮೀನುದಾರ
ಹೊಲವನ್ನು ಉಳುವವನು
ಕನ್ನಡ ಅಕ್ಷರಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ.....
49
25
35
9
ಕನ್ನಡವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ ಎಷ್ಟು?
13
14
25
34
ಇವು ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಕಗಳು.
ಕ್ಷ. ತ್ರ ಜ್ಞ
ಅಂ ಮತ್ತು ಅ :
ಎ ಮತ್ತು ಐ
ಓ ಮತ್ತು ಔ
ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು......... ಎಂದು ಕರೆಯುತ್ತಾರೆ?
ಪ್ಲುತಸ್ವರ
ಅನುನಾಸಿಕ
ದೀರ್ಘ ಸ್ವರ
ಹ್ರಸ್ವ ಸ್ವರ
ಸ್ವರಾಕ್ಷರಗಳು ಅಂದರೆ......
ವ್ಯಂಜನದೊಂದಿಗೆ ಸೇರಿದ ಅಕ್ಷರ
ಸ್ವರದೊಂದಿಗೆ ವ್ಯಂಜನ ಕೂಡಿದ್ದು
ಸ್ವತಂತ್ರವಾಗಿ ಉಚ್ಚರಿಸುವಂತದ್ದು
ಬೇರೆ ಅಕ್ಷರದಿಂದ ಉಚ್ಚರಿಸುವಂತದ್ದು
ವ್ಯಂಜನ ಅಕ್ಷರಗಳು ಒಟ್ಟು..........
25
49
34
13
ಮೂಗಿನ ಸಹಾಯದಿಂದ ಉಚ್ಚರಿಸಲಾಗುವ ವ್ಯಂಜನಗಳಿಗೆ ಏನೆಂದು ಕರೆಯುತ್ತಾರೆ?
ಸ್ವರಾಕ್ಷರಗಳು
ವ್ಯಂಜನಾಕ್ಷರಗಳು
ಯೋಗವಾಹಗಳು
ಅನುನಾಸಿಕಗಳು
ಕನ್ನಡ ವರ್ಣಮಾಲೆಯಲ್ಲಿ ಶೂನ್ಯವನ್ನು ಏನೆಂದು ಗುರುತಿಸಲಾಗುತ್ತದೆ?
ಅನುಸ್ವಾರ
ನಿಸರ್ಗ
ವಿಸರ್ಗ
ಹ್ರಸ್ವಸ್ವರ
ಸದ್ಗುಣಗಳಿರುವಲ್ಲಿ..........
ದುರ್ಜನರು ಇರುತ್ತಾರೆ
ಜಗಳವಿದೆ
ಸದ್ಗತಿ ಇದೆ
ಸನ್ಮಾನವಿದೆ
ನಿಸ್ವಾರ್ಥ ಸೇವೆಗೆ.........
ಅಗ್ರ ಪೂಜೆ
ಸಣ್ಣ ಪೂಜೆ
ಹಣದ ಪೂಜೆ
ಕಿರುಪೂಜೆ
ಪರೋಪಕಾರವೇ............
ಪರರು ಅಲ್ಲದ ಗುಣ
ಪರಮ ಶ್ರೇಷ್ಠ ಗುಣ
ಪರರ ಒಳ್ಳೆಯ ಗುಣ
ಪರರಿಗೆ ಮಾಡಿದ ಗುಣ
ಅನುಸ್ವಾರ ಹಾಗೂ ವಿಸರ್ಗ ಇವು........
ವ್ಯಂಜನಗಳು
ಯೋಗವಾಹಗಳು
ಅನುನಾಸಿಕಗಳು
ಸ್ವರಾಕ್ಷರಗಳು
ಕನ್ನಡ ವರ್ಣಮಾಲೆಯಲ್ಲಿ ವರ್ಗೀಯ ವ್ಯಂಜನಗಳ ಒಟ್ಟು ಸಂಖ್ಯೆ ಎಷ್ಟು?
25
35
49
13
