NEW
Font size
S
M
L
XL
Worksheetsವಿಭಕ್ತಿ ಪ್ರತ್ಯಯಗಳು(ಹಳೆಗನ್ನಡ ಮತ್ತು ಹೊಸಗನ್ನಡ)
Total questions: 10
Worksheet time: 5mins
Name
Class
Date
1.
ಹೊಸಗನ್ನಡದ 'ಪಂಚಮೀ' ವಿಭಕ್ತಿ ಪ್ರತ್ಯಯ;
a)
ಅನ್ನು
b)
ದೆಸೆಯಿಂದ
c)
ಇ೦ದ
d)
ಅತ್ತಣಿ೦
2.
'ಅಧಿಕರಣ' ಈ ವಿಭಕ್ತಿಯ ಕಾರಕಾರ್ಥವಾಗಿದೆ
a)
ಪ್ರಥಮ
b)
ದ್ವಿತೀಯ
c)
ತೃತೀಯ
d)
ಸಪ್ತಮಿ
3.
'ಪ್ರಥಮಾ' ವಿಭಕ್ತಿಯ ಹಳೆಗನ್ನಡ ಪ್ರತ್ಯಯವಿದು;
a)
ಇ೦ದ೦
b)
ಒಳ್
c)
ಅo
d)
ಮ್
4.
'ಷಷ್ಠಿ ವಿಭಕ್ತಿಯ' ಕಾರಕಾರ್ಥವಿದು
a)
ಸಂಪ್ರದಾನ
b)
ಅಪಾದಾನ
c)
ಕರ್ಮಾರ್ಥ
d)
ಸಂಬಂಧ
5.
ಸಾವಿತ್ರಿ೦ಗೆ ಪದವು ಈ ವಿಭಕ್ತಿಗೆ ಉದಾಹರಣೆಯಾಗಿದೆ;
a)
ಚತುರ್ಥಿ
b)
ತೃತೀಯ
c)
ದ್ವಿತೀಯ
d)
ಪಂಚಮಿ
6.
ಹಳೆಗನ್ನಡದ 'ಪಂಚಮಿಯ' ವಿಭಕ್ತಿ ಪ್ರತ್ಯಯವಿದು ;
a)
ಒಳ
b)
ಅತ್ತಣಿ೦
c)
ಅ೦
d)
ಕೆ
7.
ರಾಮ ರಾವಣನನ್ನು ಕೊಂದನು: ಈ ವಾಕ್ಯದಲ್ಲಿಯ ಕರ್ಮ ಪದದ ವಿಭಕ್ತಿಪ್ರತ್ಯಯ ಹೆಸರಿಸಿ;
a)
ಅನ್ನು
b)
ಉ
c)
ಅ
d)
ಮ್
8.
'ಅಪಾದಾನ' ಈ ವಿಭಕ್ತಿಯ ಕಾರಕಾರ್ಥವಾಗಿದೆ;
a)
ಪ್ರಥಮ
b)
ತೃತೀಯ
c)
ಚತುರ್ಥಿ
d)
ಪಂಚಮಿ
9.
"ಲಕ್ಷ್ಮಣನು ರಾಮನ ಪ್ರೀತಿಯ ಸಹೋದರ "ರಾಮನ ಪದದಲ್ಲಿರುವ ವಿಭಕ್ತಿ ;
a)
ದ್ವಿತೀಯ
b)
ತೃತೀಯ
c)
ಚತುರ್ಥಿ
d)
ಷಷ್ಠೀ
10.
ದುಷ್ಟಬುದ್ಧಿಯ ಮನೆಯೊಳು ಕಿಚ್ಚನಿಕ್ಕುವಂತೆ;ಮನೆಯೊಳ' ಪದದಲ್ಲಿರುವ ವಿಭಕ್ತಿ
a)
ಪಂಚಮಿ
b)
ಸಪ್ತಮಿ
c)
ದ್ವಿತೀಯ
d)
ತೃತೀಯ
Reset
