NEW
Font size
S
M
L
XL
Worksheetsವೃಕ್ಷಸಾಕ್ಷಿ (ಗದ್ಯ ಪಾಠ)
Total questions: 11
Worksheet time: 6mins
Name
Class
Date
1.
ದುರ್ಗಸಿಂಹನು ಯಾವಾಗ ಜನಿಸಿದನು?
a)
1031
b)
1135
c)
1138
d)
1141
2.
ಕನ್ನಡ ಪಂಚತಂತ್ರವನ್ನು ರಚಿಸಿದವರು ಯಾರು?
a)
ಗುಣಾಡ್ಯ
b)
ವಸುಭಾಗಭಟ್ಟ
c)
ದುರ್ಗಸಿಂಹ
d)
ನಯಸೇನ
3.
ಸತ್ಯಕ್ಕೆ ಸಾವಿಲ್ಲ_______
a)
ಸತ್ಯಕ್ಕೆ ಜಾಗವಿಲ್ಲ
b)
ಸುಳ್ಳಿಗೆ ಸುಖವಿಲ್ಲ
c)
ಸತ್ಯಕ್ಕೆ ಜಯವಿದೆ
d)
ಮಿತ್ಯಕ್ಕೆ ಜಾಗವಿಲ್ಲ
4.
'ಕಾಪು 'ಪದದ ಅರ್ಥ ವಿದು
a)
ರಕ್ಷಣೆ
b)
ಭಕ್ಷಣೆ
c)
ದಕ್ಷಿಣೆ
d)
ಪ್ರದಕ್ಷಿಣೆ
5.
ಶಿತಿಕಂಠ ಯಾರು?
a)
ವಿಷ್ಣು
b)
ಶಿವ
c)
ಬ್ರಹ್ಮ
d)
ಕೃಷ್ಣ
6.
'ಮರದೋಳ್' ಪದವು ಈ ವಿಭಕ್ತಿಗೆ ಉದಾಹರಣೆ____
a)
ತೃತೀಯ
b)
ಚತುರ್ಥಿ
c)
ಪಂಚಮಿ
d)
ಸಪ್ತಮಿ
7.
ಕಂದ ಪದ್ಯದಲ್ಲಿ ಇರುವ ಒಟ್ಟು ಮಾತ್ರೆಗಳ ಸಂಖ್ಯೆ______
a)
64
b)
32
c)
20
d)
12
8.
'ಭರನಭಭರ' ಗಣಗಳು ಈ ವೃತ್ತದಲ್ಲಿ ಬರುತ್ತವೆ_____
a)
ಚಂಪಕಮಾಲಾವೃತ್ತ
b)
ಉತ್ಪಲಮಾಲಾವೃತ್ತ
c)
ಮತ್ತೇಭವಿಕ್ರೀಡಿತ ವೃತ್ತ
d)
ಮಹಾಸ್ರಗ್ಧರಾ ವೃತ್ತ
9.
ಧರ್ಮಾಧಿಕರಣರು ನ್ಯಾಯವನ್ನು ಕೇಳಲು ಯಾವ ವೃಕ್ಷದ ಬಳಿ ಬಂದರು?
a)
ಬೇವಿನ ವೃಕ್ಷ
b)
ವಟವೃಕ್ಷ
c)
ಮಾವಿನ ವೃಕ್ಷ
d)
ಗಂಧದ ವೃಕ್ಷ
10.
ದುಷ್ಟಬುದ್ಧಿ ಮತ್ತು ಧರ್ಮ ಬುದ್ಧಿ ಇವರ ನಗರ ಯಾವುದು?
a)
ಮಧುರಾ
b)
ಅಯೋಧ್ಯೆ
c)
ಪಾಂಚಾಲ
d)
ಸಿಂಧೂರ
11.
ಧರ್ಮ ಬುದ್ಧಿಯು ಹಾವನ್ನು ಓಡಿಸಲು ಏನು ತಂದ?
a)
ಕಟ್ಟಿಗೆ
b)
ಕುಳ್ಳು
c)
ಬೆಂಕಿ
d)
ನೀರು
Reset
