wayground logo

Free Printable Worksheets

NEW

Font size

S
M
L
XL
Worksheets

S.S.L.C ಫಠ್ಯಾಧಾರಿತ ರಸಪ್ರಶ್ನೆ ಸ್ಪರ್ಧೆ ಸರಣಿ-7

Total questions: 10

Worksheet time: 5mins

Name
Class
Date
1.

ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೊರಿಸಿದ ಆರೋಪ

a)

ಮೋಸ

b)

ವಂಚನೆ

c)

ಕಳ್ಳತನ

d)

ನಂಬಿಕೆ

2.

ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು

a)

ಗುರುಗಳನ್ನು ಪೂಜಿಸುತ್ತಾ

b)

ದೇವರನ್ನು ಪೂಜಿಸುತ್ತಾ

c)

ದ್ವಿಜ ಪೂಜಗಳನ್ನು ಮಾಡುತ್ತಾ

d)

ಮೇಲಿನವುಗಳು ಎಲ್ಲವೂ

3.

" ನಿನ್ನ ಪಳುಮಗೆ ನಮ್ಮ ಕುಲಮನೆಲ್ಲಮನರಿವ ಬಗೆ ( ನಿನ್ನ ಕೆಟ್ಟ ಕಾರ್ಯಕ್ಕೆ ನಮ್ಮ ಕುಲವನೆಲ್ಲವ ನಾಶ ಮಾಡುವ ಬಗೆ ) ಎಂದು ಯಾರು ಯಾರಿಗೆ ಹೇಳಿದರು.

a)

ದುಷ್ಟಬುದ್ಧಿ-ಧರ್ಮಬುದ್ಧಿಗೆ

b)

ದುಷ್ಟಬುದ್ಧಿ-ಧರ್ಮಾಧಿಕರಣರಿಗೆ

c)

ಪ್ರೇಮಮತಿ - ದುಷ್ಟಬುದ್ಧಿಗೆ

d)

ಧರ್ಮಾಧಿಕರಣರು -ದುಷ್ಟಬುದ್ಧಿಗೆ

4.

ದುಷ್ಟಬುದ್ಧಿ ಧರ್ಮಾಧಿಕರಣರಲ್ಲಿಗೆ ಹೇಗೆ ಬಂದನು

a)

ಪ್ರೇಮಮತಿಯೋಂದಿಗೆ

b)

ಪೂಜೆ-ಪುನಸ್ಕಾರ ಮಾಡಿ

c)

ಮುಖವನ್ನ ತೊಳೆದುಕೊಳ್ಳದೇ

d)

ಮುಖವನ್ನು ತೊಳೆದುಕೊಂಡು

5.

ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು

a)

ಕಳ್ಳನನ್ನು ನೋಡಿದ್ದೇನೆ ಎಂದು ಹೇಳಿದ್ದಕ್ಕೆ

b)

ಕಳ್ಳನು ಸಿಕ್ಕಿದ್ದಾನೆ ಎಂದು ಹೇಳಿದ್ದಕ್ಕೆ

c)

ವೃಕ್ಷವು ಸಾಕ್ಷಿ ನುಡಿಯುವುದು ಎಂದು ಹೇಳಿದ್ದಕ್ಕೆ

d)

ನಾನೇ ಆಕಳ್ಳ ಎಂದಿದ್ದಕ್ಕೆ

6.

ಯಜ್ಞಾಶ್ವವನ್ನು ಲವನು ಯಾವುದರಿಂದ ಕಟ್ಟಿದನು

a)

ಹಗ್ಗದಿಂದ

b)

ಉತ್ತರೆಯಿಂದ

c)

ಮಂತ್ರದಿಂದ

d)

ಸರಪಳಿಯಿಂದ

7.

ಅಶ್ವಮೇಧ ಯಾಗವನ್ನು ಕೈಗೊಂಡವರು

a)

ಲವ

b)

ಕುಶ

c)

ರಾಮ

d)

ದಶರಥ

8.

ರಾಮನ ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿ ಹಾಕಿದವರು

a)

ಕುಶ

b)

ವಾಲ್ಮೀಕಿ

c)

ಉತ್ತರಕುಮಾರರು

d)

ಲವ

9.

ರಾಮನ ಯಜ್ಞಾಶ್ವ ಯಾರ ಆಶ್ರಮವನ್ನು ಹೊಕ್ಕಿತು

a)

ಮತಂಗ ಮುನಿ

b)

ವಶಿಷ್ಟ ಮುನಿ

c)

ವಾಲ್ಮೀಕಿ ಮುನಿ

d)

ಜೈಮಿನಿ ಮುನಿ

10.

ರಾಮನ ಯಜ್ಞಾಶ್ವದ ನೆತ್ತಿಯ ಮೇಲೆ ಏನು ಮೆರೆಯುತ್ತಿತ್ತು

a)

ರಾಮನ ಖಡ್ಗ

b)

ಲವನ ಬಿಲ್ಲು

c)

ಪಟ್ಟದ ಲಿಖಿತ

d)

ಜೈಮಿನಿ ಭಾರತ