wayground logo

Free Printable Worksheets

Font size

S
M
L
XL
Worksheets

ಒಣ ಮರದ ಗಿಳಿ

Total questions: 12

Worksheet time: 9mins

Name
Class
Date
1.

1. ಯಾರ ವರ್ತನೆ ಸಾಮಾನ್ಯವಾದ ಲೋಕವರ್ತನೆ ಗೆ ವಿರುದ್ಧವಾಗಿದೆ ?

a)

1.ಗಿಳಿಯ ವರ್ತನೆ

b)

2.ಇಂದ್ರನ ವರ್ತನೆ

c)

3.ಬೇಡನ ವರ್ತನೆ

d)

4.ಜಿಂಕೆಯ ವರ್ತನೆ

2.

1. ಯಾರ ವರ್ತನೆ ಸಾಮಾನ್ಯವಾದ ಲೋಕವರ್ತನೆ ಗೆ ವಿರುದ್ಧವಾಗಿದೆ ?

a)

1.ಗಿಳಿಯ ವರ್ತನೆ

b)

2.ಇಂದ್ರನ ವರ್ತನೆ

c)

3.ಬೇಡನ ವರ್ತನೆ

d)

4.ಜಿಂಕೆಯ ವರ್ತನೆ

3.

2.ಗಿಳಿ ಇಂದ್ರನಿಗೆ ಯಾವ ವರ ಕುಳಿತು?

a)

ಮರಕ್ಕೆ ಮೊದಲಿನಂತೆ ಹಸಿರಿನಿಂದ ನಳನಳಿಸುವ ವರ

b)

ಫಲಪುಷ್ಪ ಭಾರದಿಂದ ಬೀಗುವ ವರ

c)

ನೆರಳು ಕೊಡುವವರ

d)

ಈ ಎಲ್ಲಾ ವರಗಳನ್ನು ಕೇಳಿತು

4.

4."ಮರದ ಈಗಿನ ಅವಸ್ಥೆಯನ್ನು ನಾನು ನೋಡಲಾರೆ "ಎಂದು ಯಾರು ಯಾರಿಗೆ ಹೇಳಿದರು?

a)

ಗಿಳಿ _ಇಂದ್ರನಿಗೆ

b)

ಗಿಳಿ _ಬೇಡನಿಗೆ

c)

ಇಂದ್ರ _ಗಿಳಿಗೆ

d)

ಬೇಡ _ಇಂದ್ರನಿಗೆ

5.

5."ಏನಾದರೂ ವರವನ್ನು ಕೇಳು ಕೊಡುತ್ತೇನೆ "ಎಂದು ಯಾರು ಯಾರಿಗೆ ಹೇಳಿದರು?

a)

ಗಿಳಿ ಬೇಡನಿಗೆ

b)

ಬೇಡನು ಇಂದ್ರನಿಗೆ

c)

ಗಿಳಿ ಇಂದ್ರನಿಗೆ

d)

ಇಂದ್ರ ಗಿಳಿಗೆ

6.

6. ಮನುಷ್ಯನ ಆದರ್ಶ ಬದುಕಿಗೆ ಮಾದರಿಯಾಗಬಲ್ಲ ಸೂತ್ರ

a)

ಗಿಳಿಯ ತತ್ವನಿಷ್ಠೆ

b)

ಕೃತಜ್ಞತೆ

c)

ಜಿಂಕೆಯ ಸ್ವಭಾವ

d)

ಬೇಡನ ವರ್ತನೆ

7.

8. ಪರಹಿತಾಕಾಂಕ್ಷಿ ಯಾಗಿರುವ ಗಿಳಿ ರಾಯನಿಗೆ ಏನಾದರೂ ವರವನ್ನು ಕೊಡಬೇಕೆಂದು ತೀರ್ಮಾನಿಸಿದವರು ಯಾರು?

a)

ಇಂದ್ರ

b)

ಬೇಡ

c)

ಜಿಂಕೆ

d)

ಮರ

8.

8. ಒಣಮರದ ಗಿಳಿ ಈ ಪಾಠದ ಲೇಖಕರು

a)

ಗುರುರಾಜ್ ಕರಜಗಿ

b)

ಸುಕನ್ಯಾ ಮಾರುತಿ

c)

ರಮೇಶಗೌಡ ಎಂ ಕೆ

d)

ಅ.ರಾ .ಮಿತ್ರ

9.

9. ಅ.ರಾ .ಮಿತ್ರ ರವರು ಎಷ್ಟರಲ್ಲಿ ಜನಿಸಿದರು?

a)

1935

b)

1975

c)

1956

d)

1952

10.

10. ಅ.ರಾ. ಮಿತ್ರ ರವರ ಪೂರ್ಣ ಹೆಸರು

a)

ಅಕ್ಕಿ ರಾಜಣ್ಣ ಮಿತ್ರ

b)

ಅಕ್ಕಿಹೆಬ್ಬಾಳು ರಾಮಸ್ವಾಮಿ ಮಿತ್ರ

c)

ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ

d)

ಅಕ್ಕಿ ರಾಘವ ಮಿತ್ರ

11.

11.ಅ.ರಾ. ಮಿತ್ರರವರ ಜನ್ಮಸ್ಥಳ

a)

ಧಾರವಾಡ ಜಿಲ್ಲೆಯ ನವಲಗುಂದ

b)

ಹಾವೇರಿ ಜಿಲ್ಲೆಯ ಕರಜಗಿ

c)

ಬಳ್ಳಾರಿ ಜಿಲ್ಲೆಯ ಕೊಟ್ಟೂರು

d)

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

12.

12. ಒಣಮರದ ಗಿಳಿ ಪಾಠದ ಆಕಾರಗ್ರಂಥ

a)

ಮಹಾಭಾರತದ ಪಾತ್ರ ಸಂಗತಿಗಳು

b)

ಕೈಲಾಸಂ ಬದುಕು ಬರಹ

c)

ಆರತಕ್ಷತೆ

d)

ಛಂದೋಮಿತ್ರ