Worksheetsಯುದ್ಧ ಪಾಠದ ಪ್ರಶ್ನೋತ್ತರಗಳು
Total questions: 10
Worksheet time: 5mins
Name
Class
Date
1.
೧.ಯುದ್ಧ ಪಾಠದ ಲೇಖಕಿ ?
a)
ವಿಜಯಶ್ರೀ ಸಬರದ
b)
ದೇವನೂರು ಮಹಾದೇವ
c)
ಸಾರಾ ಅಬೂಬಕ್ಕರ್
d)
ಸಮಿತಿ ಸಂಗ್ರಹ
2.
೨.ದ. ರಾ. ಬೇಂದ್ರೆ ಅವರ ಕಾವ್ಯನಾಮ?
a)
ಅಂಬಿಕಾತನಯದತ್ತ
b)
ನಾಕುತಂತಿ
c)
ಗರಿ
d)
ನಾದಲೀಲೆ
3.
೩.‘ವಿಲಾತಿ’ ಪದದ ಗ್ರಾಂಥಿಕ ರೂಪ _____.
a)
ವಿಲಂತಿ
b)
ಆಯುಧ
c)
ವಿಹಾರ
d)
ವಿಲಾಯಿತಿ
4.
ನಾಲ್ವಡಿ ಕಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾದ ವರ್ಷ______
a)
೧೯೬೨
b)
೧೯೧೧
c)
೧೮೯೧
d)
೧೮೯೫
5.
೫.ರಾಹಿಲನ ದೇಹದಲ್ಲಿ _______ಸಂಚಾರವಾಯಿತು.
a)
ವಿಧ್ಯುತ್
b)
ಹೊಸರಕ್ತ
c)
ಮಿಂಚು
d)
ಶಕ್ತಿ
6.
೬. ಪಥ ಪದದ ಅರ್ಥ.
a)
ದೀಪ
b)
ದಾರಿ
c)
ಮೇಲಿನ ಎಲ್ಲವೂ
d)
ನಾವೆ
7.
೭.ಭಗವದ್ಗೀತೆಯನ್ನು ರಚಿಸಿದವರು ಯಾರು?
a)
ವೇದವ್ಯಾಸರು
b)
ಕುಮಾರವ್ಯಾಸ
c)
ದ ರಾ ಬೇಂದ್ರೆ
d)
ಯಾವುದೂ ಅಲ್ಲ
8.
೮.ಚೀರ ಪದದ ತತ್ಭವ ರೂಪ ____.
a)
ಸೀರಾ
b)
ಸರ
c)
ಸಿಹಿ
d)
ಸೀರೆ
9.
೯.ದೊಡ್ಡ ದೊಡ್ಡ: ದ್ವಿರುಕ್ತಿ::ಧೀರ ಶೂರ:_______?
a)
ಸಮಾಸಪದ
b)
ಜೋಡುನುಡಿ
c)
ದ್ವಿರುಕ್ತಿ
d)
ವ್ಯಂಜನ ಸಂಧಿ
10.
೧೦.ಹೊಸಗನ್ನಡ ____ಸಮಾಸಕ್ಕೆ ಉದಾಹರಣೆಯಾಗಿದೆ.
a)
ದ್ವಿಗು ಸಮಾಸ
b)
ಅಂಶಿ ಸಮಾಸ
c)
ಗಮಕ ಸಮಾಸ
d)
ಕರ್ಮಧಾರಯ ಸಮಾಸ
100 %
