Worksheetsಕನ್ನಡ - ದ್ವಿರುಕ್ತಿ, ಜೋಡುನುಡಿ & ನುಡಿಗಟ್ಟು
Total questions: 15
Worksheet time: 3mins
Name
Class
Date
1.
ಮೊತ್ತಮೊದಲು....ಇದು.....
a)
ದ್ವಿರುಕ್ತಿ
b)
ಜೋಡುನುಡಿ.
c)
ನುಡಿಗಟ್ಟು
2.
ಕೈಕೊಡು... ಇದು....
a)
ದ್ವಿರುಕ್ತಿ
b)
ನುಡಿಗಟ್ಟು
c)
ಜೋಡುನುಡಿ.
3.
ಸುಖದುಃಖ ಇದು......
a)
ದ್ವಿರುಕ್ತಿ
b)
ಜೋಡುನುಡಿ
c)
ನುಡಿಗಟ್ಟು
4.
ಇದರಲ್ಲಿ ಯಾವುದು ನುಡಿಗಟ್ಟು.....
a)
ಅರೆಬರೆ
b)
ಹಿತಮಿತ
c)
ಕಾಡುಪಾಲಾಗು
5.
ಇದರಲ್ಲಿ ಯಾವುದು ಜೋಡುನುಡಿ.....
a)
ಮೈಮರೆ
b)
ಹಲ್ಲುಕಿಸಿ
c)
ಆದಿಅಂತ್ಯ
6.
ಇದರಲ್ಲಿ ಯಾವುದು... ಜೋಡುನುಡಿ.
a)
ಮುಖವಾಡ
b)
ಮಾನದಂಡ
c)
ಯಾವುದಲ್ಲ
7.
ಇದರಲ್ಲಿ ಯಾವುದು ದ್ವಿರುಕ್ತಿ.....
a)
ಜುಳುಜುಳು
b)
ಸುತ್ತಮುತ್ತ
c)
ನಡೆನಡೆ
8.
ಇದರಲ್ಲಿ ಯಾವುದು ದ್ವಿರುಕ್ತಿ....
a)
ಊರೂರು
b)
ಅಬ್ಬಬ್ಬಾ
c)
ಎರಡೂ ಸರಿ
9.
ಯಾವುದು ಜೋಡುನುಡಿ....
a)
ಬಟ್ಟೆಬರೆ
b)
ಇರಲಿಇರಲಿ
c)
ಯಾವುದಲ್ಲ
10.
ಸರಸವಿರಸ ಇದು....
a)
ದ್ವಿರುಕ್ತಿ
b)
ಜೋಡುನುಡಿ
c)
ಅನುಕರುಣೆ
11.
ಕತ್ತಿಮಸೆ ಎಂದರೆ....
a)
ಮೋಸ ಮಾಡುವುದು
b)
ಕತ್ತಿ ಮಸಿಯುವುದು
c)
ಯಾವುದಲ್ಲ
12.
ಪಿಸುಮಾತು ಇದು ಒಂದು....
a)
ದ್ವಿರುಕ್ತಿ
b)
ಜೋಡುನುಡಿ
c)
ನುಡಿಗಟ್ಟು
13.
ಇದು ನುಡಿಗಟ್ಟು ಗೆ ಉದಾಹರಣೆ...
a)
ಕಸಕಡ್ಡಿ
b)
ಗಿಡಗಂಟಿ
c)
ಯಾವುದಲ್ಲ
14.
ರಾಮರಾಜ್ಯ ಇದು ಒಂದು.....
a)
ದ್ವಿರುಕ್ತಿ
b)
ನುಡಿಗಟ್ಟು
c)
ಜೋಡುನುಡಿ
15.
ಇದು ದ್ವಿರುಕ್ತಿಗೆ ಉದಾಹರಣೆ....
a)
ನಡೆನಡೆ
b)
ಹೌದೌದು
c)
ಊರೂರು
d)
ಎಲ್ಲವೂ
100 %
