wayground logo

Free Printable Worksheets

NEW

Font size

S
M
L
XL
Worksheets

ದೈ.ಶಿ. "ವಾಲಿಬಾಲ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

Total questions: 20

Worksheet time: 10mins

Name
Class
Date
1.

ವಾಲಿಬಾಲ್ ಅಂಟೇನಾ ಉದ್ದ ಎಷ್ಟು.

a)

1.80 ಮೀ

b)

1.75 ಮೀ

c)

1.89 ಮೀ

d)

1.88 ಮೀ

2.

ವಾಲಿ ಎಂದರೇನು.

a)

ರ್ಯಾಲಿ

b)

ಬಿಡುಗಡೆ

c)

ಹೋಡೆ

d)

ಹೊಂದಾಣಿಕೆ

3.

ವಾಲಿಬಾಲ್ ದ ಮೊದಲ ಹೆಸರು.

a)

ಮಿಲಿಯಮ್

b)

ಮಿಯಾಮಿ

c)

ಮಿಂಟೊನೆಟ

d)

ಮಿಂಟಾಲಿಯಾನ

4.

ವಾಲಿಬಾಲ ಎಂದು ಕರೆದವರು.

a)

ಹಾಲಸ್ಟೇಡ

b)

ವಿಲಿಯಂ

c)

ಮಾರ್ಗನ

d)

ರಾಬರ್ಟ್

5.

ವಾಲಿಬಾಲ್ ಎಂಬ ಪದವನ್ನು ಎಷ್ಟರಲ್ಲಿ ಕರೆಯಾಲಾಯಿತು.

a)

1886

b)

1996

c)

1876

d)

1896

6.

1902 ರಲ್ಲಿ ಗ್ರೇ ಅವರು ಪೇಡರೇಷನ್ ಯಾವುದರ ಮೂಲಕ ಪರಿಚಯಿಸಲಾಯಿತು.

a)

ymca

b)

amca

c)

ywca

d)

ymwca

7.

1950 ರಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆಯಾಗಿದೆ.

a)

VFA

b)

VIF

c)

VVFI

d)

VFI

8.

ಒಲಿಂಪಿಕ್ ನಲ್ಲಿ ವಾಲಿಬಾಲನ್ನು ಮೊದಲಿಗೆ ಸೇರ್ಪಡೆಯಾದ ವರ್ಷ ಯಾವುದು.

a)

1965

b)

1986

c)

1964

d)

1984

9.

ವಾಲಿಬಾಲ್ ತೂಕ ಎಷ್ಟು.

a)

200 ಪೌಂಡ್‌

b)

290 ಪೌಂಡ್‌

c)

280 ಪೌಂಡ್‌

d)

290 ಪೌಂಡ್‌

10.

ವಾಲಿವಾಲ್ ಒಳಗಿನ ಗಾಳಿಯ ತೂಕ ಎಷ್ಟು.

a)

40-55 grm

b)

40-54grm

c)

45-90 grm

d)

40-45 grm

11.

ವಾಲಿಬಾಲ್ ಸುತ್ತಳತೆ ಎಷ್ಟು.

a)

65 cm

b)

67 cm

c)

64 cm

d)

60cm

12.

ನೆಲದಿಂದ ಜಾಳಿಗೆಯ ಎತ್ತರ ಎಷ್ಟು.

a)

2.24 mi

b)

2.43 mi

c)

2.20

d)

2.48

13.

ಪ್ರತಿ ಸೇಟಗೆ ಒಂದು ತಂಡಕ್ಕೆ 2 ಟೈಮೌಟ ಎಷ್ಟು ಸಮಯ ಇರುತ್ತವೆ.

a)

30 ಸೇ

b)

60 ಸೇ

c)

100 ಸೇ

d)

45ಸೇ

14.

ರೀಸಿವಿಂಗ್ ಎಂದರೇನು.

a)

ಪ್ರಂಟ್

b)

ಬ್ಯಾಕ್ಸ್ಪೇಸ್

c)

ಹೊಡೆತ

d)

ಅಂಡರ್ ಆರ್ಮ್

15.

ವಾಲಿಬಾಲ್ ಆಟದಲ್ಲಿ ವಿಶೇಷ ಆಟಗಾರನ ಹೆಸರೇನು.

a)

ಗಾಡ್

b)

ಲಿಬ್ರೋ

c)

ಲಿಂಬೊ

d)

ಧಫರಿನ

16.

ಲಿಬ್ರೋ ಆಟಗಾರ ಎನು ಮಾಡುವಂತಿಲ್ಲ.

a)

ಸರ್ವೀಸ

b)

ಸ್ಯಾಪಿಂಗ್

c)

ಪ್ರಂಟ ಶ್ಯಾಟ

d)

ಟಚ್

17.

ವಾಲಿಬಾಲ್ ಆಟದಲ್ಲಿ ಬಳಸುವ ಕಾರ್ಡುಗಳ ಬಣ್ಣ ಯಾವುದು.

a)

ಹಳದಿ ನಿಲಿ

b)

ಕೆಂಪು.ಹಳದಿ

c)

ಹಸಿರಿ ಕೆಂಪು ಹಳದಿ

d)

ಕೆಂಪು .ಬಿಳಿ

18.

ಆಂಟೆನಾ ಬಣ್ಣ ಯಾವುದು.

a)

ಕೆಂಪು ಬಿಳಿ

b)

ಕೆಂಪು ಹಳದಿ

c)

ಕೆಂಪು ಕೆಂಪು

d)

ಬಿಳಿ

19.

ವಾಲಿಬಾಲ್ ನಲ್ಲಿ ಮೂರು ಟಚ್ ಬಂದ ವರ್ಷ ಯಾವುದು.

a)

1898

b)

1916

c)

1989

d)

2002

20.

ವಾಲಿಬಾಲ್ ಫೆಡರೇಷನ್ ಸ್ಥಾಪನೆಯಾದ ವರ್ಷ ಯಾವುದು.

a)

1946

b)

1956

c)

1988

d)

1947