NEW
Font size
Worksheets6th ಕನ್ನಡ ಬೇಸಿಗೆ ಪದ್ಯ
Total questions: 20
Worksheet time: 3mins
ಭೂಮಿಯ ಪೋಷಕ ಎಂದು ಇದನ್ನು ಕರೆಯಬಹುದು.
ಮಣ್ಣು
ನೀರು
ಗಾಳಿ
ಸೂರ್ಯ
ಬೇಸಿಗೆ ಪದ್ಯವನ್ನು ಬರೆದವರು...........
ತಾರಾ ಸುಬ್ಬರಾಯ
ಬಿ ಆರ್ ಲಕ್ಷ್ಮಣರಾವ್
ಸಿ ಎಂ ಗೋವಿಂದರೆಡ್ಡಿ
ಉಯಿಲಗೋಳ ನಾರಾಯಣರಾವ್
"ಬೇಸಿಗೆ" ಪದ್ಯವನ್ನು ಯಾವ ಭಾವಗೀತೆಗಳ ಸಂಕಲನದಿಂದ ಆಯ್ದುಕೊಳ್ಳಲಾಗಿದೆ?
ಸುಬ್ಬ ಭಟ್ಟರ ಮಗಳೇ
ನನಗ್ಯಾಕೋ ಡೌಟು
ಭಾರತ ಬಿಂದು ರಶ್ಮಿ
ಇವಳು ನದಿಯಲ್ಲ
"ನನಗ್ಯಾಕೋ ಡೌಟು "ಈ ನಾಟಕವನ್ನು ಬರೆದವರು ಯಾರು?
ಭುಜಂಗ ಶೆಟ್ಟಿ
ಬಿ ಆರ್ ಲಕ್ಷ್ಮಣರಾವ್
ರುಪೋಜಿ ರಾವ್
ಬೆ ಗೋ ರಮೇಶ್
ಈ ಕೆಳಗಿನವುಗಳಲ್ಲಿ ಸೂರ್ಯನಿಗೆ ಸಮನಾರ್ಥದ ಪದ ಅಲ್ಲ.
ನೇಸರ
ರವಿ
ಭಾನು
ಇಳೆ
ಭೂಮಿಗೆ ಇರುವ ಸಮನಾರ್ಥಕ ಪದಗಳಲ್ಲಿ ಇದು ಸಂಬಂಧ ಹೊಂದಿಲ್ಲ.
ಪೃಥ್ವಿ
ಧರೆ
ಇಳೆ
ಭಾನು
ಊಡು- ಇದರ ಸಮನಾರ್ಥಕ ಪದ
ತೊಡು
ಹೊಡೆ
ಊರು
ಉಣಿಸು
ಪದ್ಯದ ಸಾಲಿನಲ್ಲಿ ಆದಿಪ್ರಾಸವು ಯಾವ ಭಾಗದಲ್ಲಿ ಪುನರಾವರ್ತಿತವಾಗುತ್ತದೆ?
ಮಧ್ಯದ ಅಕ್ಷರ
ಮೊದಲ ಅಕ್ಷರ
ಪದ್ಯದ ಎರಡನೆಯ ಅಕ್ಷರ
ಪದ್ಯದ ಕೊನೆಯ ಅಕ್ಷರ
ಪದ್ಯದ ಸಾಲಿನಲ್ಲಿ ಪ್ರಾಸಾಕ್ಷರಗಳು ಯಾವ ಭಾಗದಲ್ಲಿ ಕಂಡುಬರುತ್ತವೆ?
ಮೊದಲು ಮತ್ತು ಕೊನೆ
ಮಧ್ಯದಲ್ಲಿ
ಪ್ರಾರಂಭದಲ್ಲಿ
ಕೊನೆಯಲ್ಲಿ
ಪದ್ಯದ ಕೊನೆಯಲ್ಲಿ ಪುನರಾವರ್ತಿತವಾಗುವ ಅಕ್ಷರಕ್ಕೆ ಯಾವ ಪ್ರಾಸ ಎಂದು ಕರೆಯುತ್ತಾರೆ?
ಆದಿಪ್ರಾಸ
ಮಧ್ಯಪ್ರಾಸ
ಅಂತ್ಯ ಪ್ರಾಸ
ಕೊನೆ ಪ್ರಾಸ
ಕನ್ನಡ ವ್ಯಾಕರಣದಲ್ಲಿ ಅನುಸ್ವಾರ ಮತ್ತು ವಿಸರ್ಗಗಳನ್ನು ಏನೆಂದು ಗುರುತಿಸುತ್ತಾರೆ?
ಅನುಸ್ವಾರ ಅಕ್ಷರಗಳು
ವ್ಯಂಜನಗಳು
ಯೋಗವಾಹಕಗಳು
ಅನುನಾಸಿಕಗಳು
ಕೃತಜ್ಞತೆ ಈ ಪದದ ಅರ್ಥ...
ಉಪಕಾರ ಸ್ಮರಣೆ ಇಲ್ಲದ
ಉಪಕಾರ ಸ್ಮರಣೆ ಇರುವ
ಉಪಕಾರವನ್ನು ಬೇಡುವ
ಪ್ರತೀಕಾರ ತೀರಿಸುವ
ಕೃತಘ್ನತೆ ಈ ಪದದ ಸಮನಾರ್ಥಕ ಪದ.....
ಉಪಕಾರ ಸ್ಮರಣೆ ಇಲ್ಲದ
ಉಪಕಾರ ಮಾಡುವ
ಸಹಾಯ ಹಸ್ತ ಚಾಚುವ
ಒಳ್ಳೆಯ ಮನೋಭಾವನೆ
ಅರ್ತಿ ಅಂದರೆ ಇದರ ಅರ್ಥ
ಪ್ರೀತಿ
ಗೆಳತಿ
ಗೆಳೆಯ
ಜೊತೆಗಾರ
ಅರ್ಥಿ..... ಎಂದರೆ
ಕಾಡುವವರು
ನೋಡುವವರು
ಬೇಡುವವರು
ಹಾಡುವವರು
ನಮ್ಮೂರ ಶಿವಪ್ಪ
ನಮ್ಮನೆಯ ದೇವಪ್ಪ
ಊರನ್ನು ಕಾಯಪ್ಪ
ಈ ಸಾಲುಗಳಲ್ಲಿ ಕಂಡುಬರುವ ಪ್ರಾಸದ ವಿಧ ಯಾವುದು?
ಗುಂಪು ಪ್ರಾಸ
ಆದಿಪ್ರಾಸ
ಮಧ್ಯಪ್ರಾಸ
ಅಂತ್ಯಪ್ರಾಸ
ವ್ಯಂಜನಗಳಿಗೆ ಸ್ವರ ಸೇರಿ ಆಗುವ ಅಕ್ಷರಗಳನ್ನು........... ಎನ್ನುವರು.
ಗುಣಿತಾಕ್ಷರ
ಸಂಯುಕ್ತಾಕ್ಷರ
ಮಹಾಪ್ರಾಣಾಕ್ಷರ
ಸ್ವರಾಕ್ಷರ
ಅಷ್ಟೈಶ್ವರ್ಯ, ವನೌಷಧ.... ಈ ಪದದ ಸಂಧಿ ಬಿಡಿಸುವಲ್ಲಿ ಬರುವ ಐ ಮತ್ತು ಔ ಇವು ಯಾವ ಸಂಧಿಯನ್ನು ಸೂಚಿಸುತ್ತವೆ?
ವೃದ್ಧಿ ಸಂಧಿ
ಯಣ್ ಸಂಧಿ
ಸವರ್ಣ ದೀರ್ಘ ಸಂಧಿ
ಗುಣ ಸಂಧಿ
ಸುರೇಶ, ಗುರೂಪದೇಶ...... ಈ ಪದಗಳನ್ನು ಬಿಡಿಸಿ ಬರೆದಾಗ ಕಂಡುಬರುವ ಸಂಧಿ ಹೆಸರು......
ಗುಣ ಸಂಧಿ
ಆಗಮ ಸಂಧಿ
ವೃದ್ಧಿ ಸಂಧಿ
ಯಾವುದು ಅಲ್ಲ
2023 ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಿತು?
ಗದಗ
ಹಾವೇರಿ
ಮಂಡ್ಯ
ತುಮಕೂರು
