Wayground logo

Free Printable Worksheets

Font size

S
M
L
XL
Worksheets

Tution_೩

Total questions: 15

Worksheet time: 15mins

Name
Class
Date
1.

ಹುನ್ನೂರಿನ ಮುಖ್ಯಸ್ಥ ___________________

a)

ಕಳಿಂಗ

b)

ಪರಸಪ್ಪಜ್ಜ

c)

ಕೃಷ್ಣದೇವರಾಯ

d)

ತೆನಲಿರಾಮ

2.

ಪರಸಪ್ಪಜ್ಜನ ಹಿರಿಯ ಮಗ __________________

a)

ಬಸಪ್ಪ

b)

ರಾಜಪ್ಪ

c)

ಶಿವಪ್ಪ

d)

ಶಂಕರಪ್ಪ

3.

ಬಸಪ್ಪನ ಮಕ್ಕಳು ________ ಮತ್ತು ________________

a)

ತಿಮ್ಮರಸು, ರಾಮು

b)

ಅಕ್ಬರ್, ಗೀತಾ

c)

ರಾಮು, ಗೀತಾ

d)

ರಾಮ ಕೃಷ್ಣ

4.

ಸಂತೋಷ ಪದದ ವಿರುದ್ಧ ರೂಪ ______________

a)

ದುಃಖ

b)

ಅಸಂತೋಷ

c)

ಒಡೆಯರು

d)

ಸಂತೋಷ

5.

ಕನ್ನಡ ನಾಡನ್ನು ಕವಿ ______________ ಗುಡಿ ಎನ್ನುತ್ತಾರೆ.

a)

ಪುಟ್ಟ

b)

ಗಂಧದ

c)

ಚಂದ

d)

ಶಿಷ್ಯ

6.

ಕನಕನ ಕಿಂಡಿ __________________ ಊರಿನಲ್ಲಿದೆ.

a)

ಮಂಡ್ಯ

b)

ಬೆಂಗಳೂರು

c)

ಮಂಗಳೂರು

d)

ಉಡುಪಿ

7.

ಬೀಡು ಪದದ ಪ್ರಾಸ ಪದ

a)

ಗೂಡು

b)

ನಂದು

c)

ಬಂದು

d)

ಹೋಗು

8.

ಮಕ್ಕಳು ಬಾಪೂಜಿ ಎಂದು _________________ರನ್ನು ಕರೆಯುತ್ತಿದ್ದನ್ನು.

a)

ನರೇಂದ್ರ

b)

ಭಂಗತ್ ಸಿಂಗ್

c)

ಗಾಂಧೀಜಿ

d)

ನೆಹರೂ

9.

ಗಾಂಧೀಜಿಯವರು __________________ ವಸ್ತುವನ್ನು ಹುಡುಕುತ್ತಿದ್ದರು.

a)

ರಾಜ

b)

ಪುಸ್ತಕ

c)

ಪೆನ್ಸಿಲ್

d)

ಬಟ್ಟೆ

10.

ಕವನವನ್ನು - ಬಿಡಿಸಿ ಬರೆದರೆ.

a)

ಕವನ + ವನ್ನು

b)

ಕವನ + ಅನ್ನು

c)

ಕವನ + ಯನ್ನು

d)

ಯಾವುದು ಇಲ್ಲ

11.

’ಹೂಡಿದೆ’ ಪದದ ಪ್ರಾಸ ಪದ

a)

ಕೊಡು

b)

ನೀಡು

c)

ನೋಡು

d)

ಮೂಡಿದೆ

12.

ಮಂತ್ರಿ - ಪದದ ಬಹುವಚನ ರೂಪ

a)

ಮಂತ್ರಿಯರು

b)

ಮಂತ್ರಿಗಳು

c)

ಮಂತ್ರಿಯಂದಿರು

d)

ಅಮಂತ್ರಿ

13.

ಗಾಂಧೀಜಿಯವರಿಗೆ ಪೆನ್ಸಿಲ್ ಕೊಟ್ಟವರು ___________

a)

ಮಗು

b)

ಮೊಮ್ಮಗ

c)

ಗೆಳೆಯ

d)

ಶತ್ರು

14.

ಕೀರ್ತಿ - ಪದದ ವಿರುದ್ಧ ಪದ

a)

ನಕೀರ್ತಿ

b)

ಅಕೀರ್ತಿ

c)

ಅಪಕೀರ್ತಿ

d)

ನಪಕೀರ್ತಿ

15.

ಚತುರತೆ + ಇಂದ - ಈ ಪದವನ್ನು ಕೂಡಿಸಿ ಬರೆದಾಗ

a)

ಚತುರತೆಯಿಂದ

b)

ಚತುರತೆಇಂದ

c)

ಚತುರತೆರಿಂದ

d)

ಚತುರತೆಅಂದ