wayground logo

Free Printable Worksheets

NEW

Font size

S
M
L
XL
Worksheets

Physical education

Total questions: 10

Worksheet time: 5mins

Name
Class
Date
1.

ಮಲ್ಟಿಪಲ್ ಥ್ರೋವ್ಸ್ ಯಾವ ಕ್ರೀಡೆಗೆ ಸಂಬಂಧಿಸಿದ ಪದ

a)

ಹ್ಯಾಂಡಬಾಲ್

b)

ಬಾಸ್ಕೆಟ್ ಬಾಲ್

c)

ವಾಲಿಬಾಲ್

d)

ಬೇಸ್ಬಾಲ್

2.

ಟಾಡ್ ಮೆಮೋರಿಯಲ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದ ಟ್ರೋಫಿ

a)

ಫುಟ್ಬಾಲ್

b)

ಹಾಕಿ

c)

ಬೇಸ್ಬಾಲ್

d)

ಬಾಸ್ಕೆಟ್ ಬಾಲ್

3.

ಬಾಸ್ಕೆಟ್ ಬಾಲ್ ಒಲಿಂಪಿಕ್ಸ್ ಸೇರ್ಪಡೆ ಯಾದ ವರ್ಷ

a)

೧೯೦೪

b)

೧೯೩೮

c)

೧೯೪೪

d)

೧೯೩೬

4.

ಕಿತ್ತಳೆ ಬಣ್ಣದ ಚೆಂಡು ಪರಿಚಯ ಮಾಡಿದವರು ಯಾರು

a)

ಟೋನಿ ಲೂಹಿಸ್

b)

ಟೋನಿ ಬ್ಲೇರ್

c)

ಟೋನಿ ಹಿಂಕಲ್

d)

ಜೇಮ್ಸ್ ಹಾರ್ಡನ್

5.

ಮಹಿಳಾ ಬಾಸ್ಕೆಟ್ ಬಾಲ್ ಒಲಿಂಪಿಕ್ಸ್ ಸೇರ್ಪಡೆ ಯಾದ ವರ್ಷ

a)

೧೯೭೨

b)

೧೯೭೬

c)

೧೯೬೮

d)

೧೯೮೮

6.

ಇಂಟರ್ನ್ಯಾಷನಲ್ ಬಾಸ್ಕೆಟ್ ಬಾಲ್ ಫೆಡರೇಶನ್ ಯಾವ ವರ್ಷ ರಚನೆ ಮಾಡಲಾಯಿತು

a)

೧೯೩೨

b)

೧೯೩೬

c)

೧೯೨೮

d)

೧೯೪೦

7.

ಫಿಬಾ ವಿಶ್ವ ಚಾಂಪಿಯನ್ ಪ್ರಾರಂಭವಾದ ವರ್ಷ ಯಾವುದು

a)

೧೯೪೪

b)

೧೯೬೦

c)

೧೯೫೭

d)

೧೯೫೦

8.

ಬಾಸ್ಕೆಟ್ ಬಾಲ್ ಆಟದಲ್ಲಿ ಬದಲಿ ನೇಮಕಾತಿಗೆ

a)

ಮಿತಿ ಇಲ್ಲ

b)

ಮಿತಿ ಇದೆ

c)

೭ ಟೈಂ ಇದೆ

d)

ಯಾವುದು ಅಲ್ಲ

9.

ಪೆರಿಮೀಟರ್ ಪ್ಲೆಯರ್ ಯಾರು

a)

ಪಾಯಿಂಟ್ ಗಾರ್ಡ್

b)

ಪವರ್ ಫಾರ್ವರ್ಡ್

c)

ಶೂಟಿಂಗ್ ಗಾರ್ಡ್

d)

ಸ್ಮಾಲ್ ಫಾರ್ವರ್ಡ್

10.

ಬಾಸ್ಕೆಟ್ ಬಾಲ್ ದಂತಕಥೆ 'ಕೋಬ್ ಬ್ರಿಯಾಂಟ್'ಯಾವ ರಾಷ್ಟ್ರದವರು

a)

ಯುಎಸ್ಎ

b)

ಕೆನಡಾ

c)

ಫ್ರಾನ್ಸ್

d)

ಸ್ಪೆನ