NEW
Font size
S
M
L
XL
Worksheetskannada quizz
Total questions: 10
Worksheet time: 3mins
Name
Class
Date
1.
ಚಗಲಿ ಇರುವೆ ಪಾಠವನ್ನು ಬರೆದವರು ಯಾರು?
a)
ಎಚ್. ಎಸ್ ವೆಂಕಟೇಶಮೂರ್ತಿ
b)
ಕೆ.ಪಿ ಪೂರ್ಣಚಂದ್ರ ತೇಜಸ್ವಿ
c)
ರಚನಾ ಸಮಿತಿ
2.
ಯಾರು ಕೃಷ್ಣನನ್ನು ಕೊಲ್ಲಲು ಬಯಸಿದ್ದರು?
a)
ಕಂಸ
b)
ವಿಷ್ಣು
c)
ವಾಸುದೇವ
3.
ದುರ್ವಿದನ ಆನೆಯ ಹೆಸರು ಎನ್ನು?
a)
ರಾಜೇಶ್
b)
ಶಕುನಿ
c)
ಕುವಲೆಯಾಪೀಡ
d)
ಶೈಲಿಕ
4.
ಎಳ್ಳು ಬೆಲ್ಲ _________ ತಿಂದು ಮಾತಾಡು.
a)
ಒಳ್ಳೆಯ
b)
ಕೆಟ್ಟದ್ದು
5.
ಕನ್ನಡಿಗರು________ ದೀಪವನ್ನು ಹಚ್ಚುತ್ತಾರೆ.
a)
ಇಂಗ್ಲೆಂಡ್
b)
ಕನ್ನಡದ
c)
ಏಷ್ಯಾಡ
6.
ತಿರುಕನು ಅವನ ಕನಸಲ್ಲಿ______ ಆಗುತ್ತಾನೆ.
a)
ಅಡುಗೆ ಮಾಡುವ ವ್ಯಕ್ತಿ
b)
ಹೂ ಮಾರುವ ವ್ಯಕ್ತಿ
c)
ರಾಜ
7.
ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ ಯಾರು?
a)
ಸಾವಿತ್ರಿಭಾಯಿ ಫುಲೆ
b)
ಸರೋಜಿನಿ ನಾಯ್ಡು
8.
ಸಾವಿತ್ರಿ ಭಾಯಿ ಫುಲೆ ಯಾವ ವರ್ಷದಲ್ಲಿ ಜನಿಸಿದರು?
a)
೭೭೯೫
ಧಾರವಾಡ ಜಿಲ್ಲೆ
b)
೫೨೨೬
ತಾಳವಂಡಿ ಜಿಲ್ಲೆ
c)
೧೮೩೧
ಸಾತಾರ ಜಿಲ್ಲೆ
9.
ಮುದೇನೂರು ಸಂಗಣ್ಣ ಯಾವ ಪಾಠ ಬರೆದರು?
a)
ಚಗಲಿ ಇರುವೆ
b)
ರಮ್ಯಸೃಷ್ಟಿ
c)
ಬಿಡುಗಡೆಯ ಹಾಡು
10.
ಫುಲೆ ದಂಪತಿಗಳು ಎಷ್ಟು ಶಾಲೆ ಗಲನ್ನು ನಡೆಸಿದರು?
a)
೮೧
b)
೧೭
c)
೧೮
Reset
