NEW
Font size
WorksheetsAnupriya
Total questions: 15
Worksheet time: 8mins
ಮಾಣಿಕ್ಯ ಚಿತ್ರದಲ್ಲಿ ಸುದೀಪ್ ಅವರು ಅಭಿನಯಿಸಿದ ಪಾತ್ರದ ಹೆಸರೇನು ?
ಅಜಯ್
ವಿಜಯ್
ಪ್ರೇಮ್
ಹುಚ್ಚ
ಕನ್ನಡದ ಕಣ್ಮಣಿ ......
ಡಾ ರಾಜ್ಕುಮಾರ್
ವಿಷ್ಣುವರ್ಧನ
ಅಂಬರೀಶ್
ಶಂಕರ್ನಾಗ್
ಭಾರತದ ದಕ್ಷಿಣದ ತುದಿ .....
ಕನ್ಯಾಕುಮಾರಿ
ಶ್ರೀಲಂಕಾ
ಇಂದಿರಾ ಪಾಯಿಂಟ್
ಅಂಡಮಾನ್ ನಿಕೋಬಾರ್
ಭಾರತ ದೇಶದ ಉತ್ತರ ತುದಿ ..........
ಇಂದಿರಾ ಕೋಲ್
ಹಿಮಾಲಯ ಪರ್ವತ ಪ್ರದೇಶ
ಕಾಂಚನಗಂಗಾ
ಕಾಶ್ಮೀರ್
ಭಾರತ ದೇಶದ ಪಶ್ಚಿಮದ ತುದಿ .....
ಗವಾರ್ ವೋಟ್
ಗೂ ವಾರ್ ನೋಟ್
ಗುವಾರ್ ಮೊಟ್
ಗುವಹಾಟಿ
ಭಾರತ ದೇಶದ ಪೂರ್ವದ ತುದಿ .....
ತುಂಬಗಿ
ಕೆ ಬೇತು
ಕಿಬಿತು
ಪಶ್ಚಿಮ ಬಂಗಾಳ
ಕರ್ನಾಟಕವು ಭಾರತದ ಎಷ್ಟನೇ ದೊಡ್ಡ ರಾಜ್ಯ?
9
8
10
6
ಕರ್ನಾಟಕದ ಹೆಬ್ಬಾಗಿಲು .....
ಮಂಗಳೂರು
ನವಮಂಗಳೂರು
ಕಾರವಾರ
ಬೆಂಗಳೂರು
ಉತ್ತರ ಕರ್ನಾಟಕದ ಹೆಬ್ಬಾಗಿಲು ......
ದಾವಣಗೆರೆ
ಹಾವೇರಿ
ಹುಬ್ಬಳ್ಳಿ
ಧಾರವಾಡ
ಕರ್ನಾಟಕವು ಭಾರತದ ಯಾವ ಭಾಗದಲ್ಲಿದೆ ?
ಈಶಾನ್ಯ
ಆಗ್ನೇಯ
ನೈರುತ್ಯ
ವಾಯುವ್ಯ
ಜ್ವಾಲಾಮುಖಿ ಜನಿತ ಪರ್ವತಗಳು ......
ಜಪಾನಿನ ಫ್ಯೂಜಿಯಾಮ
ಸಿಯೆರ್ರಾ
ವಾಸ್ ಜೆಸ್
ಆಲ್ಪ್ಸ್
ಪ್ರಪಂಚದ ಮೇಲ್ಛಾವಣಿ .....
ಟಿಬೆಟ್ ಪ್ರಸ್ತ ಭೂಮಿ
ಉತ್ತರ ಪ್ರಸ್ಥಭೂಮಿ
ಖಂಡಾಂತರ ಪ್ರಸ್ತಭೂಮಿ
ಪರ್ವತ ಪಾದ ಪ್ರಸ್ತ ಭೂಮಿ
ಕಪ್ಪು ಬಣ್ಣ ಏನನ್ನು ಸೂಚಿಸುತ್ತದೆ
ಗಡಿರೇಖೆಗಳು
ಭೂ ಸ್ವರೂಪಗಳು
ಪರ್ವತಗಳು
ಮೈದಾನಗಳು
ಭಾರತದಲ್ಲಿರುವ ಉಪ್ಪಿನ ಸರೋವರಗಳಿಗೆ ಏನೆಂದು ಕರೆಯುತ್ತಾರೆ ?
ಓಯಾಸಿಸ್
ಹವಳದ ದ್ವೀಪ
ಪ್ಲಾಯ್
ಟಾರ್
ವೃಷಭನಾಥನ ಮಗ .....
ಲಕ್ಷ್ಮಣ
ದಶರಥ
ಭರತ
ಶೂನ್ಯ
