wayground logo

Free Printable Worksheets

NEW

Font size

S
M
L
XL
Worksheets

ಕರ್ನಾಟಕ ರಾಜ್ಯೋತ್ಸವ ವಿಶೇಷ

Total questions: 20

Worksheet time: 10mins

Name
Class
Date
1.

ಹೊಸಗನ್ನಡದ ಮೊದಲ ಮಹಾಕಾವ್ಯ

a)

ಶ್ರೀಹರಿ ಚರಿತೆ

b)

ಶ್ರೀ ರಾಮಾಯಣ ದರ್ಶನಂ

c)

ವರ್ಧಮಾನ ಪುರಾಣ

d)

ವಡ್ಡಾರಾಧನೆ

2.

ಕನ್ನಡದ ಮೊದಲ ವಚನಕಾರ

a)

ದೇವರ ದಾಸಿಮಯ್ಯ

b)

ಅಲ್ಲಮ ಪ್ರಭು

c)

ಸಿದ್ಧರಾಮ

d)

ಬಸವಣ್ಣ

3.

ಕನ್ನಡದ ಮೊದಲ ಮಹಮ್ಮದೀಯ ಕವಿ

a)

ಕಬೀರ ದಾಸ

b)

ಸಾರಾ ಅಬೂಬಕ್ಕರ್

c)

ಶಿಶುನಾಳ ಶರೀಫ

d)

ಕನಕದಾಸರು

4.

ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕ

a)

ಹಂಸಲೇಖ

b)

ರಾಜಕುಮಾರ

c)

ಶಿವಮೊಗ್ಗ ಸುಬ್ಬಣ್ಣ

d)

ಅಶ್ವತ್ಥ್

5.

ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ

a)

ಹಲ್ಮಿಡಿ ಶಾಸನ

b)

ತಾಳಗುಂದ ಶಾಸನ

c)

ಕಪ್ಪೆ ಅರಭಟ್ಟನ ಶಾಸನ

d)

ಶ್ರವಣ ಬೆಳಗೊಳ ಶಾಸನ

6.

ಕನ್ನಡದ ಮೊದಲ ಪ್ರಧಾನಿ

a)

ಜವಾಹರಲಾಲ್ ನೆಹರು

b)

ಬಿ ಎಸ್ ಯಡಿಯೂರಪ್ಪ

c)

ಹೆಚ್ ಡಿ ದೇವೆಗೌಡ

d)

ಬಿ ಡಿ ಜತ್ತಿ

7.

ಪಂಪ ಪ್ರಶಸ್ತಿ ಪಡೆದ ಮೊದಲ ಕನ್ನಡದ ಕವಿ

a)

ಜಿ ಎಸ್ ಶಿವರುದ್ರಪ್ಪ

b)

ಕುವೆಂಪು

c)

ಚಂದ್ರಶೇಖರ ಕಂಬಾರ

d)

ದ ರಾ ಬೇಂದ್ರೆ

8.

ಕರ್ನಾಟಕದ ಮೊದಲ ವಿಶ್ವವಿದ್ಯಾಲಯ

a)

ಮೈಸೂರು ವಿಶ್ವವಿದ್ಯಾಲಯ

b)

ಧಾರವಾಡ ವಿಶ್ವವಿದ್ಯಾಲಯ

c)

ಹಂಪಿ ವಿಶ್ವವಿದ್ಯಾಲಯ

d)

ಬೆಂಗಳೂರು ವಿಶ್ವವಿದ್ಯಾಲಯ

9.

ಕನ್ನಡದ ಮೊದಲ ನಾಟಕ

a)

ಹರಿಹರ ಮಹಾತ್ಮೆ

b)

ಯಶೋಧರ ಚರಿತೆ

c)

ವಿತ್ರಾವಿಂದ ಗೋವಿಂದ

d)

ಹರಿಶ್ಚಂದ್ರ ಕಾವ್ಯ

10.

ಕನ್ನಡದ ಮೊದಲ ರಾಜಮನೆತನ

a)

ಗಂಗರು

b)

ಹೋಯ್ಸಳ

c)

ವಿಜಯನಗರ

d)

ಬನವಾಸಿಯ ಕದಂಬರು

11.

ಕುಂದಾನಗರಿ ಎಂದು ಪ್ರಸಿದ್ಧಿ ಪಡೆದ ಜಿಲ್ಲೆ

a)

ಧಾರವಾಡ

b)

ಬೆಳಗಾವಿ

c)

ಶಿವಮೊಗ್ಗ

d)

ಬೀದರ್

12.

ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ

a)

ಯು ಎನ್ ಆರ್ ರಾವ್

b)

ಸರ್ ಎಂ ವಿಶ್ವೇಶ್ವರಯ್ಯ

c)

ಎಸ್ ನಿಜಲಿಂಗಪ್ಪ

d)

ಭೀಮಸೇನ್ ಜೋಶಿ

13.

ಕನ್ನಡದ ಕುಲಪುರೋಹಿತ ಎಂದು ಯಾರನ್ನು ಕರೆಯುತ್ತಾರೆ

a)

ಕುವೆಂಪು

b)

ಡೆಪ್ಯೂಟಿ ಚನ್ನಬಸಪ್ಪ

c)

ಆಲೂರು ವೆಂಕಟರಾಯರು

d)

ಶಿವರಾಂ ಕಾರಂತ

14.

ದ ರಾ ಬೇಂದ್ರೆ ಅವರ ಕಾವ್ಯನಾಮ

a)

ವಿನಾಯಕ

b)

ಅ ನಾ ಕ್ರ

c)

ಅಂಬಿಕಾತನಯದತ್ತ

d)

ಶ್ರೀ ರಂಗ

15.

ಜಗವೆಲ್ಲ ನಗುತಿರಲಿ ಜಗದಳುವು ಎನಗಿರಲಿ, ಎಂದು ಹೇಳಿದವರು ಯಾರು

a)

ಕುವೆಂಪು

b)

ದ ರಾ ಬೇಂದ್ರೆ

c)

ಶಿವರುದ್ರಪ್ಪ

d)

ಈಶ್ವರ ಸಣಕಲ್ಲ

16.

ನಾಟಕಗಳ ಪಿತಾಮಹ

a)

ಗಿರೀಶ ಕಾರ್ನಾಡ

b)

ಟಿ ಪಿ ಕೈಲಾಸಂ

c)

ಕುವೆಂಪು

d)

ಯು ಆರ್ ಅನಂತಮೂರ್ತಿ

17.

ವಿದ್ಯುತ್ ಸಂಪರ್ಕ ಪಡೆದ ಮೊದಲ ಊರು

a)

ಮೈಸೂರು

b)

ಬೆಂಗಳೂರು

c)

ಧಾರವಾಡ

d)

ಶಿವಮೊಗ್ಗ

18.

ಏಲಕ್ಕಿ ನಗರ

a)

ಧಾರವಾಡ

b)

ಹಾವೇರಿ

c)

ಮೈಸೂರು

d)

ದಾವಣಗೆರೆ

19.

ತೊಟ್ಟಿಲು ಗಳಿಗೆ ಪ್ರಸಿದ್ಧಿ ಪಡೆದ ಊರು

a)

ಮೈಸೂರು

b)

ಕಲಘಟಗಿ

c)

ತುಮಕೂರು

d)

ಕಲಬುರ್ಗಿ

20.

ಪಂಚ ನಾರಾಯಣ ದೇವಾಲಯ ನಿರ್ಮಾಣ ಮಾಡಿದ ರಾಜ

a)

ಕ್ರಷ್ಣದೇವರಾಯ

b)

ವಿಷ್ಣುವರ್ಧನ್

c)

ಅಮೋಘವರ್ಷ ನೃಪತುಂಗ

d)

ನಾಲ್ವಡಿ ಕೃಷ್ಣರಾಜ ಒಡೆಯರ್