wayground logo

Free Printable Worksheets

NEW

Font size

S
M
L
XL
Worksheets

Kannada quiz

Total questions: 10

Worksheet time: 5mins

Name
Class
Date
1.

“ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು” ಗದ್ಯಭಾಗವನ್ನು ಬರೆದವರು ಯಾರು?

a)

ವಿ. ಗಾಯತ್ರಿ

b)

ನಾ. ಡಿಸೋಜ

c)

ಮುಪ್ಪಿನ ಷಡಕ್ಷರಿ

d)

ಕೃಷ್ಣಾನಂದ್ ಕಾಮತ್

2.

ಕೆಳಗೆ ಕೊಟ್ಟಿರುವ ಪದಗಳಲ್ಲಿ ಯಾವ ಪದದ ಅರ್ಥ ‘ಮರದ ಕಾಂಡದ ಭಾಗ’ ?

a)

ಎಲೆ

b)

ಹೂವು

c)

ಬೊಡ್ಡೆ

d)

ಗೊಡ್ಡೆ

3.

ನಾನು ಏನು ಮಾಡಿದರೆ ನೀನು 'ನನ್ನನು ನರಕದಲ್ಲಿ ಅದ್ದಿ ಎದ್ದು ಹೋಗು' ಎಂದು ಸತ್ಯಕ್ಕ ಹೇಳಿದ್ದಾರೆ?

a)

ಯಾರಿಗಾದರೂ ಹೊಡೆದರೆ

b)

ಪರದ್ರವ್ಯಕ್ಕೆ ಆಸೆ ಪಟ್ಟರೆ

c)

ಶಿವನ್ನನು ಪೂಜಿಸಿದರೆ

d)

ಊಟ ಮಾಡಿದರೆ

4.

ಸಂಧಿ ಪದವನ್ನು ಬಿಡಿಸಿ, ಇದು ಯಾವ ಸಂಧಿ ಎಂದು ಗುರುತಿಸಿ :

ಬೃಹಚ್ಛತ್ರ

a)

ಬೃಹ + ಚಿತ್ರ ( ಗುಣ ಸಂಧಿ)

b)

ಬ್ರಹಾಂ + ತ್ರಂ (ಅನುನಾಸಿಕ ಸಂಧಿ)

c)

ಬ್ರಹತ್ + ಛತ್ರ (ಶ್ಚುತ್ವ ಸಂಧಿ)

d)

ಬ್ರಹತ್ + ಛ್ವಿತ್ರ (ಆಗಮ ಸಂಧಿ)

5.

ಸೀನಸೆಟ್ಟರು ತಮ್ಮ ಮೂರೆಕೆರೆ ಜಮೀನಿನಲ್ಲಿ ತಪ್ಪದೆ ಇದನ್ನು ಬೆಳೆಯುತ್ತಿದ್ದರು.

a)

ಸಾಸಿವೆ

b)

ಭತ್ತ

c)

ರಾಗಿ

d)

ಜೋಳ

6.

________ ಆಡುತಾವೆ,___________ ತಿರುಗುತಾವೆ.

a)

ಹಸು, ನೇಗಿಲು

b)

ಗಾಣ, ಮನೆ

c)

ಆಲೆ, ಗಾಣ

d)

ದಿನ, ರಾತ್ರಿ

7.

ಸುತ್ + ಜನ = ?

a)

ಸುಜನ

b)

ಸುಜ್ಜನ

c)

ಸುತ್ತಾನ

d)

ಸತಜನ

8.

ನೀರಲ್ಲೇ ಹುಟ್ಟತ್ತೆ,ನೀರಲ್ಲೇ ಬೆಳೆಯುತ್ತೆ, ಊರು ಬಾಗಿಲ್ಲಲ್ಲಿ ಬಾಬ್ಡಾ ಬಜಾಯಿಸತ್ತೆ

a)

ನಾಯಿ

b)

ಶಂಖ

c)

ಹೂವು

d)

ನೀರಹಂದಿ

9.

ಯಾವ ಪದವು "ಕರಣ" ಎಂಬ ಅರ್ಥವನ್ನು ಹೊಂದಿಲ್ಲ?

a)

ಒಡಲು

b)

ಕಾಂತಿ

c)

ಶರೀರ

d)

ದೇಹಿ

10.

ದಂಡು ಪದದ ಅರ್ಥವಿದು :

a)

ಮನೆ

b)

ರಾಜ್ಯ

c)

ಸೈನ್ಯ

d)

ವಿಠ್ಠಲ