NEW
Font size
Worksheetsಮೂಡಲ ಮನೆ
Total questions: 15
Worksheet time: 8mins
ಆಲದ ಮರ ಎಲ್ಲಿ ಬೆಳೆದು ನಿಂತಿದೆ
ಊರಿನ ಪ್ರವೇಶ ದ್ವಾರದಲ್ಲಿ
ಊರಿನ ಮುಂಬಾಗದಲ್ಲಿ
ಊರಿನ ಹಿಂಬಾಗದಲ್ಲಿ
ಮನೆಯ ಮುಂಬಾಗದಲ್ಲಿ
ರೆಂಬೆ ಕೊಂಬೆಯ ಮೇಲೆ ಯಾರು ಗೂಡು ಕಟ್ಟಿದ್ದಾರೆ?
ಹಕ್ಕಿಗಳು
ರೆಕ್ಕೆ ಬಲಿತ ಹಕ್ಕಿಗಳು
ಮರಿ ಹಕ್ಕಿಗಳು
ಜೋತಬಾವಲಿಗಳು
ಬನ್ನಿರಿ, ನೀವು ನಮ್ಮ ಬಳಗ ಎಂದು ಕವಿ ಯಾರಿಗೆ ಹೇಳುತ್ತಿದ್ದಾರೆ?
ದೂರ ದೇಶದ ವಲಸಿಗ ಹಕ್ಕಿಗಳಿಗೆ
ಮರದ ಮೇಲಿನ ಹಕ್ಕಿಗಳಿಗೆ
ಜೋತ ಬಾವಲಿಗಳಿಗೆ
ಭೂತ ಬೇತಾಳಗಳಿಗೆ
ಮರದ ಎಲೆಗಳ ನೆರಳಾಟ ಎಲ್ಲಿ ನಡೆಯುತ್ತಿದೆ?
ಮನೆಯ ಗೋಡೆಯ ಮೇಲೆ
ಮನೆಯ ಒಳಗಡೆ
ಮನೆಯ ಮೇಲೆ
ರಸ್ತೆಯ ಮೇಲೆ
ಕವಿ ಇಲ್ಲಿ ದೇಶವನ್ನು ಯಾವುದಕ್ಕೆ ಹೋಲಿಸಿದ್ದಾರೆ?
ತೆಂಗಿನ ಮರಕ್ಕೆ
ಬೇವಿನ ಮರಕ್ಕೆ
ಹುಣಸೆ ಮರಕ್ಕೆ
ಆಲದ ಮರಕ್ಕೆ
ಮೂಡಲ ಮನೆ ಪದ್ಯವನ್ನು ಬರೆದ ಕವಿ ಯಾರು?
ಡಾ. ಚಂದ್ರಕಾಂತ್
ಡಾ. ಚಂದ್ರಕಾಂತ್ ಕಂಬಾರ
ಡಾ. ಚಂದ್ರಶೇಖರ ಕಂಬಾರ
ಡಾ. ಚಂದ್ರಶೇಖರ
ಮೂಡಲ ಮನೆ ಪದ್ಯವನ್ನು ಯಾವ ಕವನ ಸಂಕಲನದಿಂದ ಆರಿಸಲಾಗಿದೆ?
ಎಲ್ಲಿದೆ ಶಿವಪುರಾ
ಚಕೋರಿ
ಶಿವರಾತ್ರಿ
ಶಿಖರಸೂರ್ಯ
ಚಂದ್ರಶೇಖರ ಕಂಬಾರರು ಯಾವ ಜಿಲ್ಲೆಯವರು?
ರಾಯಚೂರು
ಬೆಂಗಳೂರು
ಬೆಳಗಾವಿ
ದಾವಣಗೆರೆ
ಬಳಗ ಪದದ ಅರ್ಥ
ಸಮೂಹ
ಸಮುಹ
ಸಂಗಮ
ಸಮೂದಾಯ
ಮೇಲೆ ಪದದ ವಿರುದ್ದ ಪದ
ಕೆಲಗೆ
ಕೆಲುಗೆ
ಕೆಳಗೆ
ಕೆಲ
ಗಿಳಿ ಹಣ್ಣನ್ನುತಿನ್ನುತ್ತಿದೆ( ಈ ವಾಕ್ಯದಲ್ಲಿರುವ ವಿಭಕ್ತಿ ಹೆಸರಿಸಿ)
ಪ್ರಥಮ ವಿಭಕ್ತಿ
ದ್ವಿತೀಯ ವಿಭಕ್ತಿ
ಪಂಚಮೀ ವಿಭಕ್ತಿ
ಸಪ್ತಮಿ ವಿಭಕ್ತಿ
ಲಿಂಗ ಬದಲಿಸಿ
ಗೌಡ : _________
ಗೌಡರಸಿ
ಗೌಡತಿ
ಗೌಡರತಿ
ಗೌಡಗಿತ್ತಿ
ಜೊತೆಗೆ ಪದದಲ್ಲಿರುವ ವಿಭಕ್ತಿ
ತೃತೀಯಾ
ಚತುರ್ಥಿ
ಸಪ್ತಮಿ
ಪ್ರಥಮ
ಆಡು ಭಾಷೆ ಪದವನ್ನು ಬರಹದ ರೂಪದಲ್ಲಿ ಹೆಸರಿಸಿ
ರೆಂಬಿ
ರೆಂಬೆ
ರೆಂಬಾ
ರೆಂಭಾ
ರೆಂಭೀ
ಆಡು ಭಾಷೆ ಪದವನ್ನು ಬರಹದ ರೂಪದಲ್ಲಿ ಹೆಸರಿಸಿ.
ಮ್ಯಾಲ
ಮ್ಯಾಲಿ
ಮ್ಯೇಲಿ
ಮೇಲ್ಯಾ
ಮೇಲೆ
