NEW
Font size
WorksheetsCarry quizzes
Total questions: 20
Worksheet time: 20mins
ರಾಹಿಲನು ಯಾರು ?
ಚಾಲಕ
ಡಾಕ್ಟರ್
ನರ್ಸ
ಸೈನಿಕ
ರಾಹಿಲ ಕಾಲಿಗೆ ಏನು ಕಟ್ಟಿಕೊಂಡನು ?
ದಾರ
ಹಗ್ಗ
ಹಲಗೆ
ಬಟ್ಟೆ
ಗಡಿಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು______ _____ ನಿಯಮ ಪಾಲಿಸುತ್ತಿದೆ
ಬ್ಲಾಕ್ಔಟ್
ಬಚ್ಚಿಟ್ಟುಕೊಳ್ಳುವುದು
ಓಡಿ ಹೋಗುವುದು
ಶರಣಾಗುವುದು
ನಾನು ಆಕೆಯನ್ನು ಪರಿಕ್ಷಿಸುವೆ ನೀವು ____ _____ಸಿದ್ಧಪಡಿಸಿ
ತನ್ನನೆ ನೀರು
ಊಟ
ಚಹಾ
ಬಿಸಿ ನೀರು
ಹೊರಗೆ ಯುದ್ಧದ ಹೆಸರಿನಲ್ಲಿ _____ ______ _____ ಸಾಮೂಹಿಕ ಕೊಲೆಯಾಗುತ್ತದೆ.
ಆನೆಗಳ
ಮನುಷ್ಯ ಜೀವಿಗಳ
ಪ್ರಾಣಿಗಳ
ರಾಕ್ಷಸರ
ಹೆಂಗಸಿಗೆ ಸುಲಭವಾಗಿ ____ ____ಸಾಧ್ಯವಿಲ್ಲವೆಂದು ಆತನಿಗೆ ಮನದಟ್ಟಾಯಿತು
ಉಸಿರಡಲು
ನಡೆಯಲು
ಹೆರಿಗೆ
ಬರೆಯುವುದು
ಮುದುಕಿ ನಿರ್ಜೀವ ____ ____ ಸ್ನಾನ ಮಾಡಿಸಿ ಬಟ್ಟೆ ಸುತ್ತಿದಳು
ಮಗುವಿಗೆ
ಗೊಂಬೆಗೆ
ಕೈಯಿಗೆ
ತಲೆಗೆ
ರಾಹಿಲನ ದೇಹದಲ್ಲಿ ____ ____ಸಂಚಾರವಾದಂತಾಯಿತು
ಶಕ್ತಿ
ವಿದ್ಯುತ್
ಹೊಸ ರಕ್ತ
ಮಿಂಚು
ನರಳಾಟದ ಬೆನ್ನೆಲ್ಲೆ ಹಿರಿಯ ಹೆಂಗಸೊಬ್ಬಳು ______ ______ಕೇಳಿಬಂತು
ಅರ್ಥನಾದ
ಅಳು
ಚೀರಾಟ
ಸಾಂತ್ವಾನ
ಮುದುಕಿ ಮತ್ತು ಸೊಸೆಯ ______ ______ಮನೆಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸಿತು
ಸಂತಸ
ರೋಧನ
ಜಗಳ
ಸಂಗೀತ
ಯಾರಾದರೂ ಗಾಯಗೊಂಡು _____ _____ಈಕಡೆ ಬಂದಿದ್ದಾರೆ
ಜನರು
ಸೈನಿಕರು
ಗಂಡಸರು
ಹೆಂಗಸರು
ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ______ ______ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು
ತಂದೆಯು
ತಾಯಿಯ
ಮಗಳು
ಮಗನು
ಸಾರಾ ಅಬೂಬಕ್ಕರ್ ಅವರು ____ ____ನಲ್ಲಿ ಜನಿಸಿದರು
ಮೈಸೂರು
ಕೊಡಗು
ಮಂಡ್ಯ
ಬೆಂಗಳೂರು
ನೋಡಪ್ಪ ನಾನು ಈ ಊರಿಗೆ ಬಂದು ______ ವರ್ಷಗಳು ಆಗಿರಬಹುದು
50
60
70
80
ಆಕೆಯನ್ನು____ ____ ಗೆ ಸೇರಿಸಿದರೆ ಮಾತ್ರ ಬದುಕುವುದು ಸಾಧ್ಯ
ಮನೆಗೆ
ಕಚೇರಿಗೆ
ಆಸ್ಪತ್ರೆಗೆ
ಶಾಲೆಗೆ
ಮುದುಕಿ ಸಂದೇಹದಿಂದ ಯಾರನ್ನು ಸೃಷ್ಟಿಸಿದಳು ?
ಮಗ
ಸೈನಿಕ.
ರಾಹಿಲ
ಮಗಳು
ಸೈನಿಕರ ಉಡುಪಿನಲ್ಲಿ ಎಷ್ಟು ಜನರು ಮನೆಗೆ ಬಂದರು ?
3-4
4-5
5-6
6-7
ಐದಾರು ವರ್ಷಗಳ ಬಳಿಕ ಸೊಸೆ________ ಯಾದಳು
ಮದುವೆ
ಶಿಕ್ಷಕಿ
ಗರ್ಭಿಣಿ
ನರ್ಸ್
ಅವರ ಧರ್ಮ ಬೇರೆ ನಮ್ಮ ಧರ್ಮ ಬೇರೆ ಎಂಬ ಕಾರಣಕ್ಕೆ ______ ______ಮಾಡಿದರು
ದಂಗೆ
ಯುದ್ಧ
ಹೋರಾಟ
ಜಗಳ
ಸಾರಾ ಅಬು ಬಕ್ಕರ ಅವರು ಕನ್ನಡ ಸಾಹಿತ್ಯ ಪರಿಷತ್ತಿನ _______ ,_____ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ಪ್ರಶಸ್ತಿ
ಪದ್ಮಭೂಷಣ ಪ್ರಶಸ್ತಿ
ರಾಷ್ಟ್ರ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
